ETV Bharat / state

15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದೆ... ಕಾಂಗ್ರೆಸ್​ ನಾಯಕರಿಗೆ  ಶ್ರೀರಾಮುಲು ಸವಾಲ್​ - ವಿಧಾನಪರಿಷತ್ ಸದಸ್ಯೆ ತಾರಾ ಹೇಳಿಕೆ

ನಾನು ಗಡ್ಡ ಬಿಟ್ಟು ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದೇನೆಂದು ಕೆಲವರು ಹೇಳುತ್ತಾರೆ. ನಮ್ಮ ದೇಶದ ಸಂಸ್ಕೃತಿ ತಿಳಿದುಕೊಂಡು ಅವರು ಮತಾಡಬೇಕೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.

ಆನಂದ್ ಸಿಂಗ್ ಪರ ಶ್ರೀರಾಮುಲು ಮತಬೇಟೆ
ಆನಂದ್ ಸಿಂಗ್ ಪರ ಶ್ರೀರಾಮುಲು ಮತಬೇಟೆ
author img

By

Published : Dec 3, 2019, 5:01 AM IST

ಹೊಸಪೇಟೆ: ನಾನು ಗಡ್ಡ ಬಿಟ್ಟು ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದೇನೆಂದು ಕುಮಾರಸ್ವಾಮಿ ನನ್ನನ್ನು ಜರಿಯುವ ಮೊದಲು ನಮ್ಮ ದೇಶದ ಸಂಸ್ಕೃತಿ ತಿಳಿದುಕೊಂಡು ಅವರು ಮತಾಡಬೇಕೆಂದು ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

ಹೊಸಪೇಟೆಯಲ್ಲಿ ಆನಂದ್​ಸಿಂಗ್​ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ನನಗೆ ಅಷ್ಟೇ ಅಲ್ಲ, ಕಾವಿ ಬಟ್ಟೆಯನ್ನು ಧರಿಸಿದವರೆಲ್ಲರಿಗೂ ಅವವಾನ ಮಾಡಿದ್ದಾರೆಂದು ಆರೋಪಿಸಿದರು. ಗಡ್ಡ ಬಿಡುವುದು ಹಿಂದೂ ಧರ್ಮದ ಸಂಸ್ಕೃತಿಯಾಗಿದೆ. ದೇಶದಲ್ಲಿ ಋಷಿ ಮುನಿಗಳು ಕಾವಿ ಬಟ್ಟೆಯನ್ನು ಧರಿಸಿಕೊಂಡು, ದೇಶದ ಜನರು ಸುಖ ಶಾಂತಿಯಿಂದಿರಲು ತಪಸ್ಸನ್ನು ಮಾಡುತ್ತಿರುತ್ತಾರೆ. ಇದನ್ನು ಕುಮಾರಸ್ವಾಮಿಯವರು ಅರಿಯಬೇಕು ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಮತ್ತೊಮ್ಮೆ ಸರಕಾರವನ್ನು ನಡೆಸುವ ಚಿಂತನೆಯಲ್ಲಿದ್ದಾರೆ. ಅಲ್ಲದೆ ಅವರು ಎಲ್ಲಾ ಪ್ರಚಾರ ಸಭೆಯಲ್ಲೂ ಮಧ್ಯಂತರ ಚುನಾವಣೆ ಬರಲಿದೆ ಎಂದು ಭಾಷಣೆ ಮಾಡುತ್ತಿದ್ದಾರೆ. ಆದರೆ 15 ಕ್ಷೇತ್ರಗಳಲ್ಲೂ ಭಾರತೀಯ ಜನತಾಪಾರ್ಟಿ ಗೆಲ್ಲಲಿದೆ. ನೀವೆಲ್ಲರೂ ಕೂಡ ಬಿಜೆಪಿಗೆ ಮತ ಹಾಕಿ ಬಿಎಸ್​ವೈ ಅವರನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಆನಂದ್ ಸಿಂಗ್ ಪರ ಶ್ರೀರಾಮುಲು ಮತಬೇಟೆ

ಆನಂದ್ ಸಿಂಗ್ ಪರ 'ತಾರಾ' ಮೆರಗು

ಆನಂದ ಸಿಂಗ್ ಅವರು ನನಗೆ ಅಣ್ಣನಿದ್ದಂತೆ. ಅವರು ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದರು ಎಂದು ವಿಧಾನಪರಿಷತ್ ಸದಸ್ಯೆ ತಾರಾ ಹೇಳಿದರು. ಕೆಲ ಕಾರಣಗಳಿಂದಾಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರು. ಇದೀಗ ಅವರು ಮರಳಿ ಪಕ್ಷಕ್ಕೆ ಬಂದಿರುವುದು ನಮ್ಮ ಶಕ್ತಿ ಹೆಚ್ಚಿಸಿದೆ ಎಂದರು.

ಆನಂದ ಸಿಂಗ್ ಈ ಭಾಗದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿದ ವ್ಯಕ್ತಿ. ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಸಮ್ಮಿಶ್ರ ಸರ್ಕಾರದಲ್ಲಿ ಹದಿನಾಲ್ಕು ತಿಂಗಳು ಯಾವ ರೀತಿಯ ಆಡಳಿತವನ್ನು ಮಾಡಿದ್ದಾರೆ ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ಅಂತಹ ಅತಂತ್ರ ಸರ್ಕಾರವನ್ನು ಜನತೆ ಮೆಚ್ಚಿಕೊಳ್ಳುವುದಿಲ್ಲ ಹಾಗಾಗಿ ಸುಭದ್ರ ಸರ್ಕಾರಕ್ಕಾಗಿ ಆನಂದ್ ಸಿಂಗ್ ಅವರನ್ನು ಗೆಲ್ಲಿಸಬೇಕಿದೆ ಎಂದರು.

Intro: ಡಿಸೆಂಬರ್ ಒಂಬತ್ತಕ್ಕೆ ಸಿಹಿ ಸುದ್ದಿಯನ್ನು ನೀಡುತ್ತಾರಂತೆ ಕಾಂಗ್ರೆಸ್ ಪಕ್ಷದವರು : ಶ್ರೀ ರಾಮಾಲು
ಹೊಸಪೇಟೆ : ಶ್ರೀ ರಾಮುಲ ಗಡ್ಡ ಬಿಟ್ಟುಕೊಂಡಿದ್ದಾರೆ. ಅವರು ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದಾರಂತ ಹೇಳುತ್ತಾರೆ. ನಮ್ಮ ದೇಶದ ಸಂಸ್ಕೃತಿ ತಿಳಿದುಕೊಂಡು ಮತಾಡಬೇಕು ಅವರು ರಾಮುಲುಗೆ ಅಷ್ಟೇ ಅಲ್ಲ ಕಾವಿ ಬಟ್ಟೆಯನ್ನು ಧರಿಸಿದರಿಗೆ ಅವಮಾನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರನ್ನು ಹಾಗೂ ಜೆಡಿಎಸ್ ಪಕ್ಷದವರನ್ನು ಬಹಿರಂಗ ಸಭೆಯ ಮತಯಾಚನೆ ಸಭೆಯಲ್ಲಿ ಹರಿಹಾಯ್ದರು.

Body: ವಿಜಯ ನಗರದ ಉಪಚುನಾವಣೆಯ ಬಹಿರಂಗ ಮತಯಾಚನೆಯ ಕಾರ್ಯಕ್ರಮದಲ್ಲಿ‌ ಇಂದು ಸಂಜೆ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿದರು. ನಾನು ಗಡ್ಡವನ್ನು ಬಿಟ್ಟಿದ್ದೇನೆ. ಇದು ಹಿಂಧೂ ಧರ್ಮದ ಸಂಸ್ಕೃತಿಯಾಗಿದೆ. ದೇಶದಲ್ಲಿ ಋಷಿ ಮುನಿಗಳು ಕಾವಿ ವಟ್ಟೆಯನ್ನು ಧರಿಸಿಕೊಂಡು ದೇಶದ ಜನರು ಸುಖ ಶಾಂತಿ ಮತ್ತು ನೆಮ್ಮದಿಯಿಂದ ಇರಬೇಕು ಎಂದು ಜನರಿಗಾಗಿ ತಪಸ್ಸನ್ನು ಮಾಡುತ್ತಿರುತ್ತಾರೆ. ಮಾಜಿ ಮುಖ್ಯ ಮಂತ್ರಿಗಳಾಗಿ ಇದನ್ನು ಮೊದಲು ಅರಿತರಬೇಕು ಎಂದು ಕುಮಾರ ಸ್ವಾಮಿಯ ವಿರುದ್ಧ ಅಕ್ರೋಶವನ್ನು ವ್ಯಕ್ತ ಪಡಿಸಿದರು.

ಡಿಸೆಂಬರ್ ಒಂಬತ್ತನೆ ತಾರೀಖಿನಂದು ಕಾಂಗ್ರೆಸ್ ಪಕ್ಷದ ಮುಖಂಡರು ಸಿಹಿ ಸುದ್ದಿಯನ್ನು ಕೊಡುತ್ತಾರಂತೆ.ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಎಲ್ಲ ಕ್ಷೇತ್ರದಲ್ಲಿ ಜಯಗಳಿಸುತ್ತದೆ ಎನ್ನುವುದು ರಾಜ್ಯದ ಜನರು ತಿಳಿಸುತ್ತಾರೆ ಎಂದರು. ಹೆಚ್ ಡಿ ಕೆ ಅವರು ಹೊದಲ್ಲಿ ಬಂದಲ್ಲಿ ದಿನದಿಂದ ದಿನಕ್ಕೆ ಒಂದೊಂದು ಹೇಳಿಕೆಯನ್ನು ನೀಡುತ್ತಾರೆ. ಅವರು ತಂದೆ ಹೇಳಿಕೆ ಬೇರೆಯಿರುತ್ತೆ ಮತ್ತು ಅವರ ಹೇಳಿಕೆ ಬೇರೆ ಇರುತ್ತದೆ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಮತ್ತೊಮ್ಮ ಸರಕಾರವನ್ನು ನಡೆಸುವ ಚಿಂತನೆಯಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಬೆಂಬಲವನ್ನು ನೀಡುತ್ತಿದ್ದಾರೆ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಹಕಾರವನ್ನು ಮಾಡುತ್ತಿದ್ದಾರೆ. ಅಂತಹ ಎರಡು ಬುದ್ದಿಯ ಪಕ್ಷಗಳಿಗೆ ಮತ್ತವನ್ನು ನೀಡಬಾರದು ನಿಮ್ಮ‌ಸೇವೆಗೆಂದು ಯಡಿಯೂರಪ್ಪ ನವರನ್ನು ಬೆಂಬಲಸಬೇಕು‌ ಎಂದು‌ ಜನರಲ್ಲಿ ಮತದ ಕುರಿತು ಮನವಿಯನ್ನು ಮಾಡಿಕೊಂಡರು.

Conclusion:KN_HPT_5_ HDK_RAMULU_SPEECH_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.