ETV Bharat / state

ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳಾಗುವ ಆಗುವ ಕಾಲ ಸನ್ನಿಹಿತ: ನ್ಯಾ.ಸಂತೋಷ ಹೆಗ್ಡೆ - ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ

ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳು ಆಗುವ ಕಾಲ  ಸನ್ನಿಹಿತ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಸುಳಿವು ನೀಡಿದ್ದಾರೆ.

ನಿವೃತ್ತ ನ್ಯಾ.ಸಂತೋಷ ಹೆಗ್ಡೆ
author img

By

Published : Nov 5, 2019, 10:26 PM IST

ಬಳ್ಳಾರಿ: ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳು ಆಗುವ ಕಾಲ ಸನ್ನಿಹಿತ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಸುಳಿವು ನೀಡಿದ್ದಾರೆ.

ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಣೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲಿ ಬಿಜೆಪಿ ರಾಜ್ಯ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ದಿನಮಾನಗಳಲ್ಲಿಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳಾದ್ರೂ ಅಚ್ಚರಿ ಏನಿಲ್ಲ ಎಂದರು.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಕ್ಕೆ ಒಬ್ಬರಂತೆ ಮುಖ್ಯಮಂತ್ರಿಗಳು ನೇಮಕ ಆಗಬಹುದು. ಯಾಕಂದ್ರೆ, ಪ್ರತಿ ಹುದ್ದೆಯಲ್ಲೂ ಲಾಭ ಜಾಸ್ತಿಯಿದೆ ಎಂದು ವ್ಯಂಗ್ಯವಾಡಿದರು.

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ

ಭ್ರಷ್ಟಾಚಾರ ನಿರ್ಮೂಲನೆ ಯಾರಿಂದಲೂ ಸಾಧ್ಯ: ಭ್ರಷ್ಟಾಚಾರದಲ್ಲಿ ಎರಡು ವಿಧಗಳಿವೆ. ಎಲ್ಲಿಯವ್ರಿಗೆ ಕೋಡೋರು ಇರ್ತಾರೋ, ಅಲ್ಲಿಯವ್ರಿಗೆ ಇಸ್ಕೋಳ್ಳೋರು ಇದ್ದೇ ಇರ್ತಾರೆ. ಹಾಗಾಗಿ, ಕಡುಕಷ್ಟದಿಂದಲೇ ನಾನು ಭ್ರಷ್ಟನಾದೆ ಎಂಬ ಜಿಜ್ಞಾಸೆಯಲ್ಲಿ ಮುಳುಗೋದಕ್ಕಿಂತಲೂ ಮೊದ್ಲು ನೀನು ಕೊಡೋದನ್ನ ಬಿಟ್ಟುಬಿಡು. ಅದರ ಸಂಖ್ಯೆ ಹೆಚ್ಚಾದ್ರೆ ಸಾಕು. ಇಸ್ಕೋಳ್ಳೋರ ಸಂಖ್ಯೆ ತನ್ನಷ್ಟಕ್ಕೆ ತಾನೇ ಕಡಿಮೆ ಆಗುತ್ತೆಎಂದರು.

ಜೀರೊ ಟ್ರಾಫಿಕ್ ಯಾಕೆ?: ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಜಿರೊ ಟ್ರಾಫಿಕ್ ಯಾಕೆ ಬೇಕು? ಜನರಿಂದ ಆರಿಸಿದವನು ಯಾವತ್ತಿಗೂ ಜನಸೇವಕನೇ ಆಗಿರುತ್ತಾನೆ. ಅವ್ರು ಯಾವತ್ತಿಗೂ ಜನನಾಯಕನಾಗಲಾರ ಎಂದರು.

ಓಟ್ ಬ್ಯಾಂಕ್ ಗಾಗಿ ಮೀಸಲಾತಿ ಮುಂದುವರಿಕೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವ್ರು ನನ್ನ ಸಮುದಾಯ ಕಡುಕಷ್ಟದಲ್ಲಿದೆ. ಕೇವಲ ಹತ್ತು ವರ್ಷದ ಅವಧಿಗೆ‌ ಮಾತ್ರ ಮೀಸಲಾತಿ‌ ನೀಡುವಂತೆ ಕೋರಿದ್ದರು. ಆದರೆ, ಈ‌ ಮೀಸಲಾತಿ ವ್ಯವಸ್ಥೆ ಹತ್ತು ವರ್ಷದ ಅವಧಿಗೆ‌ ಮುಕ್ತಾಯವಾಗಬೇಕಿತ್ತಾದ್ರೂ ಆಗಲಿಲ್ಲ. ರಾಜಕೀಯ ಪಕ್ಷಗಳು ‌ತಮ್ಮ‌ ಓಟ್ ಬ್ಯಾಂಕ್ ಗಾಗಿಯೇ ಮೀಸಲಾತಿಯನ್ನು ಮುಂದುವರಿಸುತ್ತಾ ಬಂದ್ರು. ಹೀಗಾಗಿ, ಮೀಸಲಾತಿ ಯಾರಿಗೆ ಸಿಕ್ಕಿಲ್ಲ‌. ಅಂಥವರಿಗೆ ಜಾರಿಗೆ ತರಲು ಈ ಸರ್ಕಾರಗಳು‌ ಪ್ರಯತ್ನಿಸಬೇಕೆಂಬುದೇ ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

Intro:ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳು ಆಗುವ ಕಾಲ ಸನ್ನಿಹಿತ: ನಿವೃತ್ತ ನ್ಯಾ.ಸಂತೋಷ ಹೆಗ್ಡೆ
ಬಳ್ಳಾರಿ: ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳು ಆಗುವ ಕಾಲವು ಸನ್ನಿಹಿತ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಸುಳಿವು ನೀಡಿದ್ದಾರೆ.
ಬಳ್ಳಾರಿ ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರ ದಲ್ಲಿಂದು ಪ್ರಥಮವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಣೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಾಲಿ ಬಿಜೆಪಿ ರಾಜ್ಯ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ದಿನಮಾನಗಳಲ್ಲಿ
ಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳಾದ್ರೂ ಅಚ್ಚರಿ ಏನಿಲ್ಲ ಎಂದವರು, ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಕ್ಕೆ ಒಬ್ಬರಂತೆ ಮುಖ್ಯಮಂತ್ರಿಗಳು ನೇಮಕ ಆಗ ಬಹುದು. ಯಾಕಂದ್ರೆ, ಪ್ರತಿ ಹುದ್ದೆಯಲ್ಲೂ ಲಾಭ ಜಾಸ್ತಿಯಿದೆ. ನಾನು ಜನತಾ ಸೇವೆಗಾಗಿ ರಾಜಕಾರಣಕ್ಕೆ ಧುಮ್ಮುಕಿರುವೆ ಅಂತಾ ಕಿವಿಮುಚ್ಚಿಯಾದ್ರೂ ಕೇಳಬೇಡಿ. ಅಂತಹ ವಾತಾವರಣ ಈಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು ಹೆಗ್ಡೆ.
ಭ್ರಷ್ಟಾಚಾರ ನಿರ್ಮೂಲನೆ ಯಾರಿಂದಲೂ ಅಸಾಧ್ಯ:
ದೇಶದಲ್ಲಿ ತಾಂಡಾವಾಡುತ್ತಿರೊ ಈ ಭ್ರಷ್ಟಾಚಾರ ನಿರ್ಮೂಲನೆ ಮಾಡೋದಂತೂ ಯಾರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ
ಅದು ಭಗವಂತನ ಕೃಪೆಯಿಂದ ಈ ಧರೆಗೆ ಬಂದಿದೆ. ಆದರೆ,
ನಾನು ಭ್ರಷ್ಟನಾಗಲಿದ್ದರೆ ಸಾಕು. ಭ್ರಷ್ಟಾಚಾರದಲ್ಲಿ ಎರಡು ವಿಧಗಳಿವೆ. ಎಲ್ಲಿಯವ್ರಿಗೆ ಕೋಡೋರು ಇರ್ತಾರೆ. ಅಲ್ಲಿಯವ್ರಿಗೆ ಇಸ್ಕೋಳ್ಳೋರು ಇದ್ದೇ ಇರ್ತಾರೆ. ಆಗಾಗಿ, ಕಡುಕಷ್ಟದಿಂದಲೇ ನಾನು ಭ್ರಷ್ಟನಾದೆ ಎಂಬ ಜಿಜ್ಞಾಸೆಯಲ್ಲಿ ಮುಳುಗೋದಕ್ಕಿಂತಲೂ ಮೊದ್ಲು ನೀನು ಕೊಡೋದನ್ನ ಬಿಟ್ಟುಬಿಡು. ಅದರ ಸಂಖ್ಯೆ ಹೆಚ್ಚಾದ್ರೆ ಸಾಕು. ಇಸ್ಕೋಳ್ಳೋರ ಸಂಖ್ಯೆ ತನ್ನಷ್ಠಕ್ಕೆ ತಾನೇ ಕಡಿಮೆ ಆಗುತ್ತೆ. ನಿನ್ನ ಕೆಲ್ಸ ಆಗಲಿಲ್ಲ ಅಂತಾ ನೀನು ಧೃತಿಗೆಡಬಾರದು. ಆದ್ರೆ, ನೀನು ಯಾವತ್ತಿಗೂ ಭ್ರಷ್ಟನಾಗಬೇಡ ಎಂದು ಸಲಹೆ ನೀಡಿದ್ರು ಹೆಗ್ಡೆ.
ಜಿರೊ ಟ್ರಾಫಿಕ್ ಯಾಕೆ?: ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಜಿರೊ ಟ್ರಾಫಿಕ್ ಯಾಕೆ ಬೇಕು?. ಜನರಿಂದ ಹಾರಿಸಿದವನು ಯಾವತ್ತಿಗೂ ಜನಸೇವಕನೇ ಆಗಿರುತ್ತಾನೆ. ಅವ್ರು ಯಾವತ್ತಿಗೂ ಜನನಾಯಕನಾಗಲಾರ ಎಂದರು.
Body:ಓಟ್ ಬ್ಯಾಂಕ್ ಗಾಗಿ ಮೀಸಲಾತಿ ಮುಂದುವರಿಕೆ: ಸಂವಿಧಾನ
ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವ್ರು ನನ್ನ ಸಮುದಾಯ ಕಡುಕಷ್ಟದಲ್ಲಿದೆ. ಕೇವಲ ಹತ್ತುವರ್ಷದ ಅವಧಿಗೆ‌ ಮಾತ್ರ ಮೀಸಲಾತಿ‌ ನೀಡುವಂತೆ ಕೋರಿದ್ದರು. ಆದರೆ, ಈ‌ ಮೀಸಲಾತಿ ವ್ಯವಸ್ಥೆ ಹತ್ತುವರ್ಷದ ಅವಧಿಗೆ‌ ಮುಕ್ತಾಯವಾಗಬೇಕಿತ್ತಾದ್ರೂ ಆಗಲಿಲ್ಲ. ರಾಜಕೀಯ ಪಕ್ಷಗಳು ‌ತಮ್ಮ‌ಓಟ್ ಬ್ಯಾಂಕ್ ಗಾಗಿಯೇ ಮೀಸಲಾತಿಯನ್ನು ಮುಂದುವರಿಸುತ್ತಾ ಬಂದ್ರು. ಆದರೆ, ಮೀಸ ಲಾತಿ ಪಡೆದವನಿಗೆ ಪುನಃ ನೀಡೋದರಿಂದ ಅದೇ ಸಮುದಾಯ ದವರ ಕಡುಬಡವರ ಶ್ರೇಯೋಭಿವೃದ್ಧಿಗೆ‌ ಕಂಠಪ್ರಾಯವಾಗಲಿದೆ. ಹೀಗಾಗಿ, ಮೀಸಲಾತಿ ಯಾರಿಗೆ ಸಿಕ್ಕಿಲ್ಲ‌. ಅಂಥವರಿಗೆ ಜಾರಿಗೆ ತರಲು ಈ ಸರ್ಕಾರಗಳು‌ ಪ್ರಯತ್ನಿಸಬೇಕೆಂಬುದೇ ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_6_SANTOSH_HEGDE_SPEECH_VSL_7203310

KN_BLY_6g_SANTOSH_HEGDE_SPEECH_VSL_7203310

KN_BLY_6h_SANTOSH_HEGDE_SPEECH_VSL_7203310

KN_BLY_6i_SANTOSH_HEGDE_SPEECH_VSL_7203310

KN_BLY_6j_SANTOSH_HEGDE_SPEECH_VSL_7203310

KN_BLY_6k_SANTOSH_HEGDE_SPEECH_VSL_7203310

KN_BLY_6l_SANTOSH_HEGDE_SPEECH_VSL_7203310

KN_BLY_6m_SANTOSH_HEGDE_SPEECH_VSL_7203310

KN_BLY_6n_SANTOSH_HEGDE_SPEECH_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.