ETV Bharat / state

ಮಳೆಗೆ ಹಂಪಿಯಲ್ಲಿ ಧರೆಗುರುಳಿದ ಸಾಲು ಮಂಟಪದ ಕಲ್ಲುಗಳು!

ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸ್ಥಳ ಹಂಪಿಯ ರಥ ಬೀದಿಯ ಪಕ್ಕದಲ್ಲಿರುವ ಸಾಲು ಮಂಟಪದ ಒಂದು ಭಾಗವು ಭಾಗಶಃ ಕುಸಿದು ಬಿದ್ದಿದೆ.

ಹಂಪಿಯಲ್ಲಿ ಧರೆಗುರುಳಿದ ಸಾಲು ಮಂಟಪದ ಕಲ್ಲುಗಳು..!
author img

By

Published : Oct 14, 2019, 9:55 AM IST

ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಸ್ಥಳ ಹಂಪಿಯ ರಥ ಬೀದಿಯ ಪಕ್ಕದಲ್ಲಿರುವ ಸಾಲು ಮಂಟಪದ ಒಂದು ಭಾಗವು ಭಾಗಶಃ ಕುಸಿದು ಬಿದ್ದಿದೆ.

ಹಂಪಿಯಲ್ಲಿ ಧರೆಗುರುಳಿದ ಸಾಲು ಮಂಟಪದ ಕಲ್ಲುಗಳು

ಕಳೆದ ಎರಡು ವಾರಗಳಿಂದ ಸತತವಾಗಿ ಸುರಿದ ಮಹಾಮಳೆಗೆ ಈ‌ ಸಾಲು ಮಂಟಪವು ಶಿಥಿಲಗೊಂಡಿದ್ದು, ಅದರ ಹದಿನೆಂಟು ಕಲ್ಲು ಕಂಬಗಳು ಮೇಲ್ಛಾವಣಿ ಸಮೇತವಾಗಿ ಧರೆಗೆ ಉರುಳಿ ಬಿದ್ದಿವೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಕ್ತ ಸಂರಕ್ಷಣೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಆ ಕಂಬಗಳು ಕುಸಿದು ಬಿದ್ದಿವೆ ಎಂಬ ಮಾತು ಕೇಳಿ ಬರುತ್ತಿದೆ.

Intro:ಹಂಪಿಯಲ್ಲಿ ಧರೆಗುರುಳಿದ ಸಾಲು ಮಂಟಪದ ಕಲ್ಲುಗಳು!
ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ ರಥ ಬೀದಿಯ ಪಕ್ಕದಲ್ಲಿರುವ ಸಾಲುಮಂಟಪದ ಒಂದು ಭಾಗವು ಭಾಗಶಃ ಕುಸಿದು ಬಿದ್ದಿದೆ.
ಕಳೆದ ಎರಡು ವಾರಗಳಿಂದ ಸತತವಾಗಿ ಸುರಿದ ಮಹಾಮಳೆಗೆ
Body:ಈ‌ ಸಾಲುಮಂಟಪವು ಶಿಥಿಲಗೊಂಡಿದ್ದು, ಅದರ ಹದಿನೆಂಟು ಕಲ್ಲು ಕಂಭಗಳು ಮೇಲ್ಛಾವಣೆ ಸಮೇತವಾಗಿ ಧರೆಗೆ ಉರುಳಿ ಬಿದ್ದಿವೆ.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸೂಕ್ತ ಸಂರಕ್ಷಣೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಆ ಕಂಬಗಳು ಕುಸಿದು ಬಿದ್ದಿವೆ ಎನ್ನಲಾಗುತ್ತಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_HAMPI_SALUMANTAPPA_COLAPS_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.