ETV Bharat / state

ವಿಕಲಚೇತನರಿಗೆ ಸೂಕ್ತ ಸರ್ಕಾರಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಪ್ರತಿಭಟನೆ - Protest in hosapete for sanction government facilities for the disabled

ವಿಕಲಚೇತನರ ಶೇ.5%ರ ಅನುದಾನದಲ್ಲಿ ಆರ್ಥಿಕ ಪುನಶ್ಚೇತನ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಯೋಜನೆಯನ್ನು ಅಧಿಕಾರಿಗಳು‌ ಅನುಷ್ಠಾನ ಮಾಡುವುದಕ್ಕೆ ನಿಷ್ಕಾಳಜಿ ತೋರುತ್ತಿದ್ದಾರೆ..

Protest
Protest
author img

By

Published : Sep 14, 2020, 3:58 PM IST

ಹೊಸಪೇಟೆ : ವಿಕಲಚೇತನರಿಗೆ ಸೂಕ್ತ ರೀತಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ತಾಲೂಕು ಗ್ರಾಮೀಣ ವಿಕಲಚೇತನ ಸಂಘದ ಪದಾಧಿಕಾರಿಗಳು ಪಾಪಿನಾಯಕನಹಳ್ಳಿ ಹಾಗೂ ಬೈಲುವದ್ದಗೇರಿ ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಿದರು.

ವಿಕಲಚೇತನರ ಶೇ.5%ರ ಅನುದಾನದಲ್ಲಿ ಆರ್ಥಿಕ ಪುನಶ್ಚೇತನ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಯೋಜನೆಯನ್ನು ಅಧಿಕಾರಿಗಳು‌ ಅನುಷ್ಠಾನ ಮಾಡುವುದಕ್ಕೆ ನಿಷ್ಕಾಳಜಿ ತೋರುತ್ತಿದ್ದಾರೆ.

ಹೀಗಾಗಿ ಅಂಗವಿಕಲರು ಸಂಕಷ್ಟಕ್ಕೊಳಗಾಗಿದ್ದು, ಕೂಡಲೇ ಅಧಿಕಾರಿಗಳು ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯತ್‌ಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಸಂಘಟನೆಯ ಜಿ ಮುಕ್ಕಣ್ಣ, ಶೇಖ್‌ ಮೆಹಬೂಬ್ ಬಾಷ, ಶೇಖ್‌ ಮೆಹಬೂಬ್ ಬಾಷ, ಹುಲಿಗೆಮ್ಮ ಇನ್ನಿತರರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.