ETV Bharat / state

ಬಳ್ಳಾರಿಯಲ್ಲಿ ಗಾಂಧೀಜಿ ಕುರಿತ ಛಾಯಾಚಿತ್ರ ಪ್ರದರ್ಶನ: ಗಮನ ಸೆಳೆದ ಬಾಪು ಪುತ್ಥಳಿ

author img

By

Published : Nov 11, 2019, 1:53 PM IST

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಫೈಬರ್​ನಿಂದ ತಯಾರಿಸಲ್ಪಟ್ಟ ಮಹಾತ್ಮ ಗಾಂಧಿ ಪುತ್ಥಳಿಯನ್ನು ಕಂಡ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪುಳಕಿತಗೊಂಡರು. ಗಾಂಧೀಜಿ ಪುತ್ಥಳಿಯ ಜೊತೆ ಬಾಪು ಬಳಸುತ್ತಿದ್ದ ಚರಕವೂ ಪ್ರದರ್ಶನದ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ.

ಗಮನ ಸೆಳೆದ ಬಾಪುವಿನ ಪುತ್ಥಳಿ

ಬಳ್ಳಾರಿ:‌ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಪ್ರಯಕ್ತ ನಗರದ ಹೊಸ ಬಸ್ ನಿಲ್ದಾಣದ ಬಳಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಕಂದು ಬಣ್ಣದ ಮಹಾತ್ಮ ಗಾಂಧಿ ಪುತ್ಥಳಿ ನೋಡುಗರ ಗಮನ‌ ಸೆಳೆಯಿತು.

ಗಮನ ಸೆಳೆದ ಬಾಪುವಿನ ಪುತ್ಥಳಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಫೈಬರ್​ನಿಂದ ತಯಾರಿಸಲ್ಪಟ್ಟ ಮಹಾತ್ಮಗಾಂಧಿ ಪುತ್ಥಳಿಯನ್ನು ಕಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪುಳಕಿತಗೊಂಡರು. ಗಾಂಧೀಜಿ ಪುತ್ಥಳಿಯ ಜೊತೆ ಬಾಪು ಬಳಸುತ್ತಿದ್ದ ಚರಕವೂ ಪ್ರದರ್ಶನದ ವಿಶೇಷ ಆಕರ್ಷಣೆಗಳಲ್ಲಿ ಒಂದಾಗಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ‌ನೀಡಿದರು. ಕೆಎಸ್ ಆರ್ ಟಿಸಿಯ ಡಿಸಿ ಕೆ. ಚಂದ್ರಶೇಖರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಶ್ರೀಧರನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗರಾಜಪ್ಪ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಹಾತ್ಮ ಗಾಂಧೀಜಿಯವರ ಸಂದೇಶಗಳು, ಕರ್ನಾಟಕದ ವಿವಿಧೆಡೆ ಅವರು ಭೇಟಿ ನೀಡಿದ್ದ ಸ್ಥಳಗಳು ಹಾಗೂ ನಡೆಸಿದ ಹೋರಾಟಗಳ ಬಗ್ಗೆ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಮೂರು ದಿನಗಳ ಕಾಲ ನಡೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ ತಿಳಿಸಿದ್ದಾರೆ.

Intro:ಗಣಿನಗರಿಯಲಿ ಬಾಪುವಿನ ಕಲರವ…
ನೋಡುಗರ ಗಮನ ಸೆಳೆದ ಕಾಫಿ ಬಣ್ಣದ ಮಹಾತ್ಮಗಾಂಧೀಜಿ ಪುತ್ಥಳಿ…
ಬಳ್ಳಾರಿ:‌ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಹೊಸಬಸ್ ನಿಲ್ದಾಣದಲ್ಲಿಂದು ಆಯೋ ಜಿಸಿದ್ದ ಅಪರೂಪದ ಛಾಯಾಚಿತ್ರ ಪ್ರದರ್ಶನದಲ್ಲಿ ಕಾಫಿ ಬಣ್ಣದ ಮಹಾತ್ಮಗಾಂಧೀಜಿಯವ್ರ ಪುತ್ಥಳಿ ನೋಡುಗರ ವಿಶೇಷ ಗಮನ‌ ಸೆಳೆಯಿತು.
ಫೈಬರ್ ನಿಂದ ತಯಾರಿಸಲ್ಪಟ್ಟ ಈ ಮಹಾತ್ಮಗಾಂಧೀಜಿ ಪುತ್ಥಳಿಯನ್ನು ಕಂಡ ಶಾಲಾ ಬಾಲಕಿಯರು ಹಾಗೂ‌ ಮುಸ್ಲಿಂ ಧರ್ಮೀಯರು, ಅಧಿಕಾರ ವರ್ಗವೂ ಕೂಡ ಫುಳಕಿತಗೊಂಡಿತು.
ಮಹಾತ್ಮಗಾಂಧೀಜಿಯವರು ಬಳಸುತ್ತಿದ್ದ ಚರಕವೂ ಕೂಡ ವಿಶೇಷ ಗಮನ ಸೆಳೆಯಿತು.
ಬಳ್ಳಾರಿಯ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಪಠ್ಯಕ್ರಮದಲ್ಲಿ ವಿಷಯದ ಕುರಿತು ವಿಶೇಷವಾಗಿ ಗಮನಿಸಿದರು.
Body:ಇದಕ್ಕೂ ಮೊದ್ಲು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರು ಈ ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ‌ನೀಡಿದರು. ಕೆಎಸ್ ಆರ್ ಟಿಸಿ ಡಿಸಿ ಕೆ.ಚಂದ್ರಶೇಖರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಿ.ಶ್ರೀಧರನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗರಾಜಪ್ಪ ಸೇರಿದಂತೆ ಇತರರು ಹಾಜರಿದ್ದರು.
ಮಹಾತ್ಮ ಗಾಂಧೀಜಿಯವರ ಸಂದೇಶಗಳು, ಕರ್ನಾಟಕದ ವಿವಿಧೆಡೆ ಅವರು ಭೇಟಿ ನೀಡಿದ ಹಾಗೂ ನಡೆಸಿದ ಹೋರಾಟಗಳ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಮೂರು ದಿನಗಳಕಾಲ ನಡೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_GANDHIJI_SPECIAL_CHAYA_CHITRA_PRDHARSHAN_VSL_7203310

KN_BLY_1a_GANDHIJI_SPECIAL_CHAYA_CHITRA_PRDHARSHAN_VSL_7203310

KN_BLY_1b_GANDHIJI_SPECIAL_CHAYA_CHITRA_PRDHARSHAN_VSL_7203310

KN_BLY_1c_GANDHIJI_SPECIAL_CHAYA_CHITRA_PRDHARSHAN_VSL_7203310

KN_BLY_1d_GANDHIJI_SPECIAL_CHAYA_CHITRA_PRDHARSHAN_VSL_7203310

KN_BLY_1e_GANDHIJI_SPECIAL_CHAYA_CHITRA_PRDHARSHAN_VSL_7203310

KN_BLY_1g_GANDHIJI_SPECIAL_CHAYA_CHITRA_PRDHARSHAN_VSL_7203310

KN_BLY_1h_GANDHIJI_SPECIAL_CHAYA_CHITRA_PRDHARSHAN_VSL_7203310

KN_BLY_1i_GANDHIJI_SPECIAL_CHAYA_CHITRA_PRDHARSHAN_VSL_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.