ETV Bharat / state

ಶಾಂತಿಧಾಮದಲ್ಲಿ ಹೊಸ ವರ್ಷಾಚರಣೆ... ಕೇಕ್ ಕತ್ತರಿಸೋ ಮೂಲಕ ಸಂಭ್ರಮ - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರದ ಸೂಪರಿಂಟೆಂಡೆಂಟ್ ಕೆ.ವೀರಪ್ಪನವರ ಸಮಕ್ಷಮದಲ್ಲಿ ವಯೋವೃದ್ಧರು ಕೇಕ್ ಕತ್ತರಿಸುವ‌ ಮೂಲಕ ಹೊಸ ವರ್ಷದ ಸಂಭ್ರಮದಲಿ‌ ತೇಲಾಡಿದ್ರು.

shanthidham
ಶಾಂತಿಧಾಮ
author img

By

Published : Jan 1, 2020, 5:55 PM IST

ಬಳ್ಳಾರಿ: ಬಳ್ಳಾರಿಯ ಕಂಟೋನ್ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಇಂದು (ಶಾಂತಿಧಾಮ) ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು.

ಶಾಂತಿಧಾಮದಲ್ಲಿ ಹೊಸ ವರ್ಷಾಚರಣೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರದ ಸೂಪರಿಂಟೆಂಡೆಂಟ್ ಕೆ.ವೀರಪ್ಪನವರ ಸಮಕ್ಷಮದಲ್ಲಿ ವಯೋವೃದ್ಧರು ಕೇಕ್ ಕತ್ತರಿಸುವ‌ ಮೂಲಕ ಹೊಸ ವರ್ಷದ ಸಂಭ್ರಮದಲಿ‌ ತೇಲಾಡಿದ್ರು.

ನಿರಾಶ್ರಿತರ ಪರಿಹಾರ ಕೇಂದ್ರದ ವಯೋವೃದ್ಧರು ಕೇಕ್ ಕತ್ತರಿಸುವ ಕಾರ್ಯಕ್ರಮದಲಿ ಭಾಗಿಯಾಗಿ ಸಾಕ್ಷಿಯಾದ್ರು. ಬಳಿಕ, ನೂರಾರು ಮಂದಿ ವಯೋವೃದ್ಧರಿಗೆ ಕೇಕ್ ಹಂಚುವ ಮೂಲಕ ಕೇಸರಿಬಾತ್, ಸಿಹಿಖಾದ್ಯ ಸೇರಿದಂತೆ ಪಲಾವ್ ಅನ್ನ ಭೋಜನವನ್ನು ಉಣಬಡಿಸಲಾಯ್ತು.

Intro:ಬಳ್ಳಾರಿಯ ಶಾಂತಿಧಾಮದಲಿ ಹೊಸ ವರ್ಷಾಚರಣೆ
ಕೇಕ್ ಕತ್ತರಿಸೊ ಮುಖೇನ ಹೊಸ ವರ್ಷದ ಸಂಭ್ರಮದಲಿ ಮಿಂದೆದ್ದ ಬುದ್ಧಿಮಾಂದ್ಯರು!
ಬಳ್ಳಾರಿ: ಬಳ್ಳಾರಿಯ ಕಂಟೋನ್ಮೆಂಟ್ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿಂದು (ಶಾಂತಿಧಾಮ) ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರದ ಸೂಪರಿಂಟೆಂಡೆಂಟ್ ಕೆ.ವೀರಪ್ಪನವ್ರ ಸಮಕ್ಷಮದಲ್ಲಿ ಬುದ್ಧಿಮಾಂದ್ಯ ವಯೋವೃದ್ಧರು ಕೇಕ್ ಕತ್ತರಿಸೊ‌ ಮುಖೇನ ಹೊಸ ವರ್ಷದ ಸಂಭ್ರಮದಲಿ‌ ತೇಲಾಡಿದ್ರು.

Body:ನಿರಾಶ್ರಿತರ ಪರಿಹಾರ ಕೇಂದ್ರದ ನೂರಾರು ಬುದ್ಧಿ
ಮಾಂದ್ಯರು ಕೇಕ್ ಕತ್ತರಿಸುವ ಕಾರ್ಯಕ್ರಮದಲಿ
ಭಾಗಿಯಾಗಿ ಸಾಕ್ಷಿಯಾದ್ರು. ಬಳಿಕ, ನೂರಾರು ಮಂದಿ ಬುದ್ಧಿಮಾಂದ್ಯರಿಗೆ ಕೇಕ್ ಹಂಚುವ ಮೂಲಕ ಕೇಸರಿ
ಬಾತ್ ಸಿಹಿಖಾದ್ಯ ಸೇರಿದಂತೆ ಪಲಾವ್ ಅನ್ನ ಭೋಜನವನ್ನು ಉಣಬಡಿಸಿದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_OLD_AGE_PEOPLE_NEW_YEAR_CELEBRATION_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.