ETV Bharat / state

ಕಂಡಕಂಡಲ್ಲಿ ಪರಚುವ ಕೋತಿಗಳಿಂದ ಹೈರಾಣಾದ ಗಣಿನಾಡ ಜನ.. ಗ್ರಾಮಸ್ಥರ ಮೈ ತುಂಬ ಗಾಯ

ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಕೋತಿಗಳ ಹಾವಳಿ‌ ಹೆಚ್ಚಾಗಿದ್ದು, ಗ್ರಾಮಸ್ಥರ ಮೈತುಂಬಾ ಗಾಯಗಳಾಗಿವೆ.

ಕೋತಿಗಳ ಹಾವಳಿಗೆ ಬೆಚ್ಚಿಬಿದ್ದ ಜನರು : ವಡ್ಡು, ಕುರೆಕುಪ್ಪ ಗ್ರಾಮದ ಜನರ ಮೈತುಂಬಾ ಗಾಯ
author img

By

Published : Oct 11, 2019, 9:33 AM IST

ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಕೋತಿಗಳ ಹಾವಳಿ‌ ಹೆಚ್ಚಾಗಿದ್ದು, ಗ್ರಾಮಸ್ಥರ ಮೈತುಂಬಾ ಗಾಯಗಳಾಗಿವೆ.

ಗ್ರಾಮದಲ್ಲಿ ಕಂಡ, ಕಂಡವರಿಗೆ ಈ ಕೋತಿಗಳು ಕಚ್ಚಿ, ಜನರ ತಲೆ, ಕೈ, ಕಾಲುಗಳಲ್ಲಿ ಗಾಯಗಳಾಗಿವೆ. ತಮ್ಮ ದಿನನಿತ್ಯದ ಕೆಲಸಕ್ಕೆ ಹೋಗೋದನ್ನ ಬಿಟ್ಟು ಬಡಿಗೆ ಹಿಡಿದು ಬರೀ ಕೋತಿ ಓಡಿಸೋದೇ ಕೆಲಸವಾಗಿದೆ ಎಂದು ಈಟಿವಿ ಭಾರತ ಸಂಸ್ಥೆ ವರದಿಗಾರರೊಂದಿಗೆ ದೂರವಾಣಿ ಮೂಲಕ ತಿಳಿಸಿದರು.

ಈ ಕೋತಿಗಳ ಹಾವಳಿಯಿಂದ ರೋಸಿ ಹೋಗಿರೋ ವಡ್ಡು, ಕುರೆಕುಪ್ಪ ಗ್ರಾಮದ ಜನರು ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:

ಕೋತಿಗಳ ಹಾವಳಿಂದ ಬೆಚ್ಚಿಬಿದ್ದ ವಡ್ಡು , ಕುರೆಕುಪ್ಪ ಗ್ರಾಮದ ಜನರು.
ಜನರ ಕೈ,ಕಾಲು,ಮುಖ,ಹೊಟ್ಟೆಯ ಮೇಲೆ ಗಾಯBody:.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಕೋತಿಗಳ ಹಾವಳಿ‌ ಹೆಚ್ಚಾಗಿದೆ. ಗ್ರಾಮದಲ್ಲಿನ ಕಂಡ, ಕಂಡವರಿಗೆ ಕಚ್ಚಿ ಗಾಯ ಮಾಡಿರೋ ಕೋತಿಗಳು.
ಜನರ ತಲೆ, ಕೈ, ಕಾಲುಗಳಿಗೆ ಕಚ್ಚಿ ಗಾಯಗೊಳಿಸಿರೋ ಕೋತಿಗಳು.

ಗ್ರಾಮದ ಜನರು ತಮ್ಮ ದಿನನಿತ್ಯದ ಕೆಲಸಕ್ಕೆ ಹೋಗೋದನ್ನ ಬಿಟ್ಟು ಬಡಿಗೆ ಹಿಡಿದು ಬರೀ ಕೋತಿ ಓಡಿಸೋದೇ ಕೆಲಸವಾಗಿದೆ ಎಂದು ಈಟಿವಿ ಭಾರತ ಸಂಸ್ಥೆ ವರದಿಗಾರರೊಂದಿಗೆ ದೂರವಾಣಿ ಮೂಲಕ ತಿಳಿಸಿದರು.

Conclusion:ಇದಕ್ಕೆ ಸಂಭಂದಿಸಿದ ಜನರದ್ದು ರೋಸಿ ಹೋಗಿರೋ ವಡ್ಡು ಗ್ರಾಮದ ಜನರು, ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ದ ಜನಾಕ್ರೋಶವ್ಯಕ್ತ ಪಡಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.