ETV Bharat / state

ಕೆಂಪು ಕೋಟೆ ಮೇಲೆ ಪ್ರಧಾನಿಗಳಿಂದ ಧ್ವಜಾರೋಹಣ: ತಹಸೀಲ್ದಾರ್​ ಯಡವಟ್ಟು

71ನೇ ಗಣರಾಜ್ಯೋತ್ಸವ ನಿಮಿತ್ತ ದೆಹಲಿಯ ಕೆಂಪು ಕೋಟೆ ಮೇಲೆ ನಮ್ಮ ಪ್ರಧಾನಿಗಳು ಧ್ವಜಾರೋಹಣ ಮಾಡಿದ್ರು ಎಂದು ಸಿರಗುಪ್ಪ ತಹಸೀಲ್ದಾರ್ ಸತೀಶ್, ಧ್ವಜಾರೋಹಣದ ನಂತರದ ಭಾಷಣದಲ್ಲಿ ಮಾತನಾಡಿ ಯಡವಟ್ಟು ಮಾಡಿಕೊಂಡಿದ್ದಾರೆ.

Modhi hoist flag on red fort: Tahsildar false information
ಕೆಂಪು ಕೋಟೆ ಮೇಲೆ ಮೋದಿಜಿ ಧ್ವಜಾರೋಹಣ ಮಾಡಿದ್ರು: ತಹಸೀಲ್ದಾರ್ ಹೇಳಿಕೆ ಎಡವಟ್ಟು
author img

By

Published : Jan 27, 2020, 11:31 AM IST

Updated : Jan 27, 2020, 12:02 PM IST

ಬಳ್ಳಾರಿ: 71ನೇ ಗಣರಾಜ್ಯೋತ್ಸವ ನಿಮಿತ್ತ ದೆಹಲಿಯ ಕೆಂಪು ಕೋಟೆ ಮೇಲೆ ನಮ್ಮ ಪ್ರಧಾನಿಗಳು ಧ್ವಜಾರೋಹಣ ಮಾಡಿದ್ರು ಎಂದು ಸಿರಗುಪ್ಪ ತಹಸೀಲ್ದಾರ್ ಸತೀಶ್, ಧ್ವಜಾರೋಹಣದ ನಂತರದ ಭಾಷಣದಲ್ಲಿ ಮಾತನಾಡಿ ಯಡವಟ್ಟು ಮಾಡಿಕೊಂಡಿದ್ದಾರೆ.

ತಹಸೀಲ್ದಾರ್ ಯಡವಟ್ಟು

ಜಿಲ್ಲೆಯ ಸಿರಗುಪ್ಪ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಗೆ ಆಗಮಿಸಿದ ತಹಶೀಲ್ದಾರ್ ಸತೀಶ್ ಬಿ. ಕೂಡಲಗಿ, ರಾಷ್ಟ್ರ ನಾಯಕರ ಭಾವಚಿತ್ರಗಳಿಗೆ ನಮಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ಧ್ವಜಾರೋಹಣ ನೆರವೇರಿಸಿ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿ ತಪ್ಪು ಮಾಹಿತಿ ನೀಡಿದರು.

ದೆಹಲಿಯ ಕೆಂಪು ಕೋಟೆ ಮೇಲೆ ತಿವರ್ಣ ಧ್ವಜವನ್ನು ಪ್ರಧಾನಮಂತ್ರಿ ಹಾರಿಸಿದ್ದಾರೆಂದು ಹೇಳಿದರು.‌ ಅವರ ಈ ಹೇಳಿಕೆಯು ನೆರೆದಿದ್ದವರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

Intro:ಸ್ಥಳ- ಬಳ್ಳಾರಿ
ಫಾರ್ಮೆಟ್- ಎವಿಬಿ

ಸ್ಲಗ್: ಕೆಂಪು ಕೋಟೆ ಮೇಲೆ ಧ್ವಜಾರೋಹಣ ತಹಸೀಲ್ದಾರ್ ಎಡವಟ್ಟು.

ಆಂಕರ್- 71ನೇ ಗಣರಾಜ್ಯೋತ್ಸವ ನಿಮಿತ್ತ ದೆಹಲಿಯ ಕೆಂಪು ಕೋಟೆ ಮೇಲೆ ನಮ್ಮ ಪ್ರಧಾನಿಗಳು ಧ್ವಜಾರೋಹಣ ಮಾಡಿದ್ರು ಎಂದು ಸಿರುಗುಪ್ಪ ತಹಸೀಲ್ದಾರ್ ಸತೀಶ್ ಅವರು, ಸಿರುಗುಪ್ಪ ಪಟ್ಟಣದಲ್ಲಿ ನಡೆದ ಧ್ವಜಾರೋಹಣ ಭಾಷಣದ ವೇಳೆ ಮತಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಜಿಲ್ಲೆಯ ಸಿರುಗುಪ್ಪ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ, ವೇದಿಕೆಗೆ ಆಗಮಿಸಿದ ತಹಶೀಲ್ದಾರ್ ಸತೀಶ್.ಬಿ.ಕೂಡಲಗಿ ರಾಷ್ಟ್ರನಾಯಕರ ಭಾವ ಚಿತ್ರಗಳಿಗೆ ನಮಿಸಿ ಪುಷ್ಪನಮನ ಸಲ್ಲಿಸಿದ ಬಳಿಕ ಧ್ವಜಾರೋಹಣ ನೆರವೇರಿಸಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡುತ್ತಾ ತಪ್ಪು ಮಾಹಿತಿ ನೀಡಿದರು.
ದೆಹಲಿಯ ಕೆಂಪುಕೋಟೆ ಮೇಲೆ ತಿವರ್ಣ ಧ್ವಜವನ್ನು ಪ್ರಧಾನ ಮಂತ್ರಿ ಹಾರಿಸಿದ್ದಾರೆಂದು ತಿಳಿಸಿದರು.‌
Body:ಅವರ ಈ ಹೇಳಿಕೆಯು ನೆರೆದಿದ್ದವರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಖುದ್ದು ತಹ ಸೀಲ್ದಾರಿಗೇ ಸರಿಯಾಗಿ ಗೊತ್ತಿಲ್ಲ, ಇನ್ನು ಇವರು ಎಷ್ಟರ ಮಟ್ಟಿಗೆ ತಾಲೂಕಾಡಳಿತ ನಡೆಸುತ್ತಾರೆ. ಏನೇನು ಇವರಿಗೆ ಗೊತ್ತಿಲ್ಲವೋ. ಇವರು ನಮ್ಮ ತಹಸೀಲ್ದಾರರು ಎಂದು ಅಪಹಾಸ್ಯಕ್ಕಿಡಾದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_SIRUGUPPA_TAHASILDAR_YEDAVATTU_VSL_7203310
Last Updated : Jan 27, 2020, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.