ETV Bharat / state

ರಸ್ತೆ ಅಪಘಾತ: ಅಣಕು ಪ್ರದರ್ಶನದ ಮೂಲಕ ಜಾಗೃತಿ - national road safety saptaha in bellary

ರಸ್ತೆ ಅಪಘಾತವಾದಾಗ ಸಾರ್ವಜನಿಕರು ಏನು ಮಾಡಬೇಕೆಂಬುದನ್ನು 'ಸರ್ವ್' ತಂಡದವರು ಅಣಕು ಪ್ರದರ್ಶನದ ಮೂಲಕ ಜನರಿಗೆ ಮನವರಿಗೆ ಮಾಡಿಕೊಟ್ಟರು.

Mock show about road accident in bellary
ರಸ್ತೆ ಅಪಘಾತದ ಅಣಕು ಪ್ರದರ್ಶನ
author img

By

Published : Jan 19, 2020, 4:50 AM IST

ಬಳ್ಳಾರಿ: ರಸ್ತೆ ಅಪಘಾತ ಸಂಭವಿಸಿದ ವೇಳೆ ಸಾರ್ವಜನಿಕರು ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ಅಣಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು.

ಇಲ್ಲಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ “31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ” ಅಂಗವಾಗಿ “ಸೋಶಿಯಲ್‌ ಎಮರ್ಜೆನ್ಸಿ ರೆಸ್ಪಾನ್ಸ್ ವಾಲಂಟಿಯರ್” ಇವರಿಂದ ರಸ್ತೆ ಅಪಘಾತಗಳ ಬಗ್ಗೆ “ಅಣಕು ಪ್ರದರ್ಶನ” (ಪ್ರಾತ್ಯಕ್ಷಿಕೆ) ನಡೆಸಲಾಯಿತು.

Mock show about road accident in bellary
ರಸ್ತೆ ಅಪಘಾತದ ಅಣಕು ಪ್ರದರ್ಶನ

ಮೋತಿ ವೃತ್ತದಲ್ಲಿ ಅಣಕು ಪ್ರದರ್ಶನ ನಡೆಯಿತು. ಅಣಕು ಪ್ರದರ್ಶನದಲ್ಲಿ ರಸ್ತೆಯಲ್ಲಿಅಪಘಾತ ಆದಾಗ ಹೇಗೆ ಜೀವರಕ್ಷಣೆ ಮಾಡಬೇಕೆಂದು “ಸರ್ವ್” ತಂಡದವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್​ಗೆ ಶಿಫ್ಟ್ ಮಾಡುವ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್, ಹರಿ ಶಂಕರ್, ಉಮಾಮಹೇಶ್ವರಿ, ಇಜಾಝ್ ಅಹಮದ್, ಶಿವ ಸಾಗರ್, ಎಂ.ವಲಿ ಬಾಷಾ, ಕೆ.ನರಸಿಂಹ ರೆಡ್ಡಿ, ಮಂಜುನಾಥ್ ಮತ್ತು ಅನೇಕ ಸರ್ವ್ ತಂಡದವರು ಇದ್ದರು.

Intro:kn_bly_07_180120_Anakupradarshananewska10007

ರಸ್ತೆಯಲ್ಲಿ ಅಪಘಾತವಾದ್ರೇ ಸಾರ್ವಜನಿಕರಿಗೆ ಅಣಕು ಪ್ರದರ್ಶನ ಮೂಲಕ ಜಾಗೃತಿ ನೀಡಿದ ಸಂಸ್ಥೆಗಳು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಇವರ ವತಿಯಿಂದ “31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ” ಅಂಗವಾಗಿ “ಸೋಶಿಯಲ್‌ ಎಮರ್ಜೆನ್ಸಿ ರೆಸ್ಪಾನ್ಸ್
ವಾಲಂಟಿಯರ್” ಇವರಿಂದ ರಸ್ತೆ ಅಪಘಾತಗಳ ಬಗ್ಗೆ “ಅಣಕು ಪ್ರದರ್ಶನ” (ಪ್ರಾತ್ಯಾಕ್ಷಿಕತೆ)ವನ್ನು ನಡೆಸಲಾಯಿತುBody:.

ನಗರದ ಮೋತಿ ವೃತ್ತದಲ್ಲಿ ಅಣಕುಪ್ರದರ್ಶನ (ಪ್ರಾತ್ಯಾಕ್ಸಿಕತೆ)ವನ್ನು ನಡೆಸಲಾಯಿತು. ಈ ಅಣಕು ಪ್ರದರ್ಶನದಲ್ಲಿ ರಸ್ತೆಯಲ್ಲಿಅಪಘಾತ ಆದಾಗ ಹೇಗೆ ? ಜೀವರಕ್ಷಣೆ ಮಾಡಬೇಕೆಂದು “ಸರ್ವ್” ತಂಡದವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆಂಸ್‌ಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕಳುಸುವ ಮೂಲಕ ಪ್ರದರ್ಶನವನ್ನು ನೀಡಿದ್ದರು.

Conclusion: ಈ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್, ಹರಿ ಶಂಕರ್,
ಉಮಾಮಹೇಶ್ವರಿ, ಇಜಾಝ್ ಅಹಮದ್, ಶಿವ ಸಾಗರ್, ಎಂ.ವಲಿ ಬಾಷಾ, .ಕೆ.ನರಸಿಂಹ ರೆಡ್ಡಿ, ಮಂಜುನಾಥ್ ಮತ್ತು ಅನೇಕ ಸರ್ವ್
ತಂಡದವರು ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.