ETV Bharat / state

ಆಂಧ್ರದಿಂದ ಗಡಿಯೊಳಗೆ ಬರುವವರ ಮೇಲೆ ನಿಗಾ ಇಡಿ: ಶಾಸಕ ನಾಗೇಂದ್ರ - MLA B. Nagendra visits inter State -border check post

ಬಳ್ಳಾರಿ ನಗರದ ಹೊರವಲಯದಲ್ಲಿರುವ ಅಂಧ್ರಪ್ರದೇಶ - ಕರ್ನಾಟಕ ಗಡಿ ಚೆಕ್​ಪೋಸ್ಟ್​ಗೆ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

MLA B. Nagendra visits inter  State -border check post
ಅಂತರಾಜ್ಯ ಗಡಿ ಚೆಕ್​ಪೋಸ್ಟ್​ಗೆ ಶಾಸಕ ಬಿ.ನಾಗೇಂದ್ರ ಭೇಟಿ
author img

By

Published : May 5, 2020, 12:39 PM IST

ಬಳ್ಳಾರಿ : ನಗರದ ಹೊರವಲಯ ಹಲಕುಂದಿ ಬಳಿಯ ಅಂತಾರಾಜ್ಯ ಚೆಕ್ ಪೋಸ್ಟ್​ಗೆ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿ, ಗಡಿಭಾಗದಲ್ಲಿ ವಾಹನಗಳನ್ನು ತಪಾಸಣೆಗೆ ಒಳಪಡಿಸದೇ ಜಿಲ್ಲೆಯೊಳಗೆ ಬಿಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಈ ದಿನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಇಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಬೇಕು. ನೆರೆಯ ಆಂಧ್ರ ಪ್ರದೇಶದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಹೆ್ಚ್ಚಿನ ಪ್ರಮಾಣದಲ್ಲಿ ಕೋವಿಡ್​ ಪ್ರಕರಣಗಳು ಇವೆ. ಹೀಗಾಗಿ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು.

ಅಂತರಾಜ್ಯ ಗಡಿ ಚೆಕ್​ಪೋಸ್ಟ್​ಗೆ ಶಾಸಕ ಬಿ.ನಾಗೇಂದ್ರ ಭೇಟಿ

ರೂಪನಗುಡಿ ಜಿಲ್ಲಾ ಪಂಚಾಯತ್​ ಸದಸ್ಯ ಅಲ್ಲಂ ಪ್ರಶಾಂತ್, ಮುಖಂಡರಾದ ಅಸುಂಡಿ ನಾಗರಾಜಗೌಡ, ನಾನಿ, ವಿಜಯ ಕುಮಾರ ಶಾಸಕರಿಗೆ ಸಾಥ್​ ನೀಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.