ETV Bharat / state

ಚಂಡಿಕಾ ಹೋಮದಲ್ಲಿ ಶಾಸಕ ಆನಂದ್​​ ಸಿಂಗ್​​​ ಭಾಗಿ - chandika yagna

ಹೊಸಪೇಟೆಯ ತಾಲೂಕು ಕ್ರೀಡಾಂಗಣದಲ್ಲಿ ಇಂದು ಸಂಜೆ ಆನಂದ್​​ ಸಿಂಗ್ ಒಂಭತ್ತನೇ ದಿನದ ಚಂಡಿಕಾ ಯಜ್ಞ ಮತ್ತು‌ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

hpt
ಚಂಡಿಕಾ ಯಜ್ಞಾ ಹೋಮ ವಿಶೇಷ ಪೂಜಾ ಕಾರ್ಯಕ್ರದಲ್ಲಿ ಶಾಸಕ ಆನಂದ ಸಿಂಗ ಭಾಗಿಯಾಗಿದ್ದರು.
author img

By

Published : Dec 25, 2019, 11:26 PM IST

ಹೊಸಪೇಟೆ: ವಿಜಯನಗರ ಉಪ ಚುನಾಣೆಯ ನಾಮಪತ್ರ ಸಲ್ಲಿಸಿದ ದಿನದಿಂದ ಶಾಸಕ ಆನಂದ್​​ ಸಿಂಗ್ ಅವರು ಒಂದೇ ಬಣ್ಣದ ಅಂಗಿಯನ್ನು ಧರಿಸಿ ಸುದ್ದಿಯಾಗಿದ್ದರು. ಅದೇ ಮಾದರಿಯಲ್ಲಿ ಶಾಸಕ ಆನಂದ್​​ ಸಿಂಗ್ ದುಷ್ಟ ಶಕ್ತಿ ದೂರವಾಗಲೆಂದು ಒಂಭತ್ತನೇ ದಿನ ಮಹಸತ್ ಚಂಡಿಕಾ ಯಜ್ಞ ಹೋಮ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚಂಡಿಕಾ ಯಜ್ಞ ಹೋಮ ವಿಶೇಷ ಪೂಜಾ ಕಾರ್ಯಕ್ರದಲ್ಲಿ ಶಾಸಕ ಆನಂದ್​ ಸಿಂಗ್​

ನಗರದ ತಾಲೂಕು ಕ್ರೀಡಾಂಗಣದಲ್ಲಿ ಇಂದು ಸಂಜೆ ಆನಂದ್​​ ಸಿಂಗ್ ಒಂಭತ್ತನೇ ದಿನದ ಚಂಡಿಕಾ ಯಜ್ಞ ಮತ್ತು‌ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜಯನಗರದ ಉಪ ಚುನಾವಣೆಯ ನಾಮ‌ಪತ್ರ ಸಲ್ಲಿಕೆಯಾದ ದಿನದಿಂದ ಗುಲಾಬಿ ಬಣ್ಣದ ಅಂಗಿಯನ್ನು ಧರಿಸಿದ್ದರು.

ಫಲಿತಾಂಶ ಬರುವವರೆಗೆ ಅದೇ ಬಣ್ಣದ ಅಂಗಿಯನ್ನು ಅವರು ಧರಿಸುವುದನ್ನು ನಿಲ್ಲಿಸಿರಲಿಲ್ಲ. ತಾಲೂಕಿನ ಮೈದಾನದಲ್ಲಿ ಹೋಮ ಮತ್ತು ಯಜ್ಞದ ಒಂಭತ್ತನೇ ದಿನದ ಚಂಡಿಕಾ ಕಾರ್ಯಕ್ರಮದಲ್ಲಿ ಆನಂದ್​ ಸಿಂಗ್ ಪೂಜೆ ಮಾಡಿಸಿದ್ದಾರೆ.

Intro:ಚಂಡಿಕಾ ಯಜ್ಞಾ ಹೋಮ ವಿಶೇಷ ಪೂಜಾ ಕಾರ್ಯಕ್ರದಲ್ಲಿ ಶಾಸಕ ಆನಂದ ಸಿಂಗ ಭಾಗಿ
ಹೊಸಪೇಟೆ : ವಿಜಯ ಉಪಚುನಾಣೆಯ ನಾಮಪತ್ರ ಸಲ್ಲಿಸಿದ ದಿನದಿಂದ ಶಾಸಕ ಆನಂದ ಸಿಂಗ್ ಅವರು ಒಂದೇ ಬಣ್ಣದ ಅಂಗಿಯನ್ನು ಧರಿಸಿ ಸುದ್ದಿಯಾಗಿದ್ದರು. ಅದೇ ಮಾದರಿಯಲ್ಲಿ ಚಂಡಿಕಾ ಶಾಸಕ ಆನಂದ ಸಿಂಗ್ ದುಷ್ಟ ಶಕ್ತಿ ದೂರವಾಗಲೆಂದು ಒಂಬತ್ತನೇ ದಿನ ಮಹಸತ್ ಚಂಡಿಕಾ ಯಜ್ಞ ಹೋಮ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಆನಂದ ಸಿಂಗ್ ಭಾಗಿಯಾಗಿದ್ದರುBody:ನಗರದ ತಾಲ್ಲೂಕ ಕ್ರೀಡಾಂಗಣದಲ್ಲಿ ಇಂದು ಸಂಜೆ ಆನಂದ ಸಿಂಗ್ ಅವರು ಒಂಬತ್ತನೇ ದಿನದ ಚಂಡಿಕಾ ಯಜ್ಞ ಮತ್ತು‌ ಹೋಮ ಕಾರ್ಯಕ್ರಮದಲ್ಲಿ ಶಾಸಕ ಆನಂದ ಸಿಂಗ್ಅವರು ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯ ನಗರದ ಉಪಚುನಾವಣೆಯ ನಾಮ‌ಪತ್ರ ಸಲ್ಲಿಕೆಯಾದ ದಿನದಿಂದ ಗುಲಾಬಿ ಬಣ್ಣದ ಅಂಗಿಯನ್ನು ಧರಿಸಿದ್ದರು. ಕ್ಷೇತ್ರದ ಫಲಿತಾಂಶ ಬಂದರು ಆ ಬಣ್ಣದ ಅಂಗಿಯನ್ನು ಅವರು ಧರಿಸುವುದನ್ನು ನಿಲ್ಲಿಸಿರುವುದಿಲ್ಲ. ತಾಲ್ಲೂಕಿನ ಮೈದಾನದಲ್ಲಿ ಹೋಮ ಮತ್ತು ಯಜ್ಞಯ ಒಂಬತ್ತನೇ ದಿನದ ಚಂಡಿಕಾ ಕಾರ್ಯಕ್ರಮದಲ್ಲಿ ಆನಂದ ಸಿಂಗ್ ಅವರು ಪೂಜೆಯನ್ನು ಮಾಡಿಸಿದ್ದಾರೆ. ಕೈಗೆ ದೇವರ ದಾರವನ್ನು ಕಟ್ಟಿಕೊಂಡು ದುಷ್ಟ ಶಕ್ತಿಯಿಂದ ಪಾರಾಗುವಂತೆ ಚಂಡಿಕಾ ಪೂಜೆಯನ್ನು ಸಲ್ಲಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.