ETV Bharat / state

ಮುಖಾಮುಖಿ ಡಿಕ್ಕಿ ಹೊಡೆದ ಲಾರಿಗಳು; ಸ್ಥಳದಲ್ಲೇ ಸಾವನ್ನಪ್ಪಿದ ಚಾಲಕ!

author img

By

Published : Jan 22, 2021, 10:00 AM IST

Updated : Jan 22, 2021, 10:10 AM IST

ಬಳ್ಳಾರಿ‌ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ ರಾಷ್ಟ್ರೀಯ ಹೆದ್ದಾರಿ- 50ರಲ್ಲಿ ಮಿನಿ ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

lorry accident at ballary; one died !
ಮುಖಾಮುಖಿ ಡಿಕ್ಕಿ ಹೊಡೆದ ಲಾರಿಗಳು; ಸ್ಥಳದಲ್ಲೇ ಸಾವನಪ್ಪಿದ ಚಾಲಕ!

ಹೊಸಪೇಟೆ: ಬಳ್ಳಾರಿ‌ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಿನಿ ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಲಾರಿ ಚಾಲಕ ಚಿನ್ನ(28) ಮೃತಪಟ್ಟ ವ್ಯಕ್ತಿ. ಈ ಲಾರಿಯಲ್ಲಿದ್ದ ಡೇವಿಡ್, ರಫಿಕ್ ಬಾಷಾ, ಪೀಟರ್ ಹೇಮಂತ್, ಕುಮಾರ ಅವರಿಗೆ ಗಾಯಗಳಾಗಿವೆ. ಘಟನೆಯಲ್ಲಿ ಗಾಯಗೊಂಡ ಮತ್ತೋರ್ವ ಚಾಲಕ ಪರಮಾನಂದ ಅವರನ್ನು ಬಳ್ಳಾರಿ ವಿಮ್ಸ್​​ಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಬೈಕ್​ಗೆ ದಾರಿ ಬಿಡದ ಆಕ್ರೋಶ: KSRTC ಬಸ್​ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ!

ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jan 22, 2021, 10:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.