ETV Bharat / state

ಗಣಿನಾಡಿನಲ್ಲಿ ಕಾರ್ಗಿಲ್ ವಿಜಯೋತ್ಸವ: ರಾಷ್ಟ್ರದೇವೊಭವ ಕಾರ್ಯಕ್ರಮ - undefined

ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಐದನೇ ವಾರ್ಷಿಕೋತ್ಸವ ಸಂಭ್ರಮದ ಕಲಾ ಸಂಗಮ ಸಾಂಸ್ಕೃತಿಕ ಸಂಸ್ಥೆಯಿಂದ ರಾಷ್ಟ್ರದೇವೋಭವ ಕಾರ್ಯಕ್ರಮ ಜರುಗಿತು.

ಬಳ್ಳಾರಿಯಲ್ಲಿ ಕಾರ್ಗಿಲ್ ಸ್ಮರಣೆ ಅಂಗವಾಗಿ ರಾಷ್ಟ್ರದೇವೊಭವ ಕಾರ್ಯಕ್ರಮ ನಡೆಯಿತು.
author img

By

Published : Jul 26, 2019, 10:19 AM IST

ಬಳ್ಳಾರಿ: ಗಣಿ ನಾಡಲ್ಲಿ 20ನೇ ಕಾರ್ಗಿಲ್ ವಿಜಯ್ ದಿವಸ್​ ಸವಿನೆನಪಿಗಾಗಿ ರಾಷ್ಟ್ರದೇವೊಭವ ಕಾರ್ಯಕ್ರಮ ನಡೆಯಿತು.

ಬಳ್ಳಾರಿಯಲ್ಲಿ ಕಾರ್ಗಿಲ್ ಸ್ಮರಣೆ ಅಂಗವಾಗಿ ರಾಷ್ಟ್ರದೇವೋಭವ ಕಾರ್ಯಕ್ರಮ

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಐದನೇ ವಾರ್ಷಿಕೋತ್ಸವ ಸಂಭ್ರಮವನ್ನು ಕಲಾ ಸಂಗಮ ಸಾಂಸ್ಕೃತಿಕ ಸಂಸ್ಥೆಯಿಂದ ಆಚರಿಸಲಾಯಿತು. ಗೋನಾಳ ರಾಜಶೇಖರ್ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಕಲಾ ಸಂಗಮ ಸಾಂಸ್ಕೃತಿ ಸಂಸ್ಥೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲಾ, ದೇಶಭಕ್ತಿ ಸಮೂಹ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲೆ ಪ್ರದರ್ಶಿಸಿದರು.

ಜಿಂದಾಲ್ ಶಾಲೆ ಮಕ್ಕಳಿಂದ ಮೊದಲು ಮಾನವನಾಗು ಹಾಡಿಗೆ ನೃತ್ಯ, ಇಂದ್ರ ಕುಮಾರ್ ತಂಡದಿಂದ ಸುಗಮ ಸಂಗೀತ ಮತ್ತು ಪ್ರಕೃತಿ ಮತ್ತು ಅನುಕೃಪ ಅವರಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು.

ಈ ವೇಳೆ ಕನ್ನಡ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ‌.ನಾಗರಾಜ್, ವೀರಶೈವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಗೋನಾಳ್ ರಾಜಶೇಖರ್ ಗೌಡ, ಬಿಜೆಪಿಯ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷೆ ನಿಶ್ಚಿತ, ಕಲಾ ಸಂಗಮ ಸಂಸ್ಕೃತಿ ಸಂಸ್ಥೆಯ ಸಂಸ್ಥಾಪಕ ಎಂ.ವಿನೋದ್, ಮಾಜಿ ಸೈನಿಕರಾದ ಲಕ್ಷ್ಮಣ, ಶಿವಾಜಿರಾವ್, ಯಶವಂತ ಭೂಪಾಲ್, ಡಿ.ಕೆ ರಾಮಕೃಷ್ಣ, ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ರು.

Intro:ಗಣಿನಾಡಲ್ಲಿ 20ನೇ ಕಾರ್ಗಿಲ್ ವಿಜಯ್ ದಿವಸ ಸವಿನೆನಪಿಗಾಗಿ ರಾಷ್ಟ್ರದೇವೊಭವ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜ್ ಮಕ್ಕಳು ಸಮೂಹ ನೃತ್ಯ ದೇಶಭಕ್ತಿಗೀತೆಗಳಿಗೆ ಅದ್ಬುತ ನೃತ್ಯಗಳನ್ನು ಮಾಡಿ ಪ್ರೇಕ್ಷಕರ ಮನಸೆಳೆದರು.

Body:ನಗರದ ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ
ಐದನೇ ವಾರ್ಷಿಕೊತ್ಸವ ಸಂಭ್ರಮದ ಕಲಾ ಸಂಗಮ ಸಾಂಸ್ಕೃತಿಕ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು‌.

ಉದ್ಘಾಟನೆ ಮಾಡಿ ಮಾತನಾಡಿದ ಗೋನಾಳ ರಾಜಶೇಖರ್ ಗೌಡ ಅವರು ಕಲಾ ಸಂಗಮ ಕಾರ್ಯಕ್ರಮವು ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ ಆ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ವಿವಿಧ ಸ್ಪರ್ಧೆಗಳು :

ಕಲಾ ಸಂಗಮ ಸಾಂಸ್ಕೃತಿ ಸಂಸ್ಥೆಯಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲಾ, ದೇಶಭಕ್ತಿ ಸಮೂಹ ನೃತ್ಯ ಸ್ಪರ್ಧೆಯನ್ನು ಆಯೋಜನೆಯನ್ನು ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು.

ಜಿಂದಾಲ್ ಶಾಲೆ ಮಕ್ಕಳಿಂದ ಮೊದಲು ಮಾನವನಾಗು ಹಾಡಿಗೆ ನೃತ್ಯ, ಇಂದ್ರ ಕುಮಾರ್ ತಂಡದಿಂದ ಸುಗುಮ ಸಂಗೀತ ಮತ್ತು ಪ್ರಕೃತಿ ಮತ್ತು ಅನುಕೃಪ ಅವರಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು.

Conclusion:ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ‌.ನಾಗರಾಜ್, ವೀರಶೈವ ಕಾಲೇಜ್ ಆಡಳಿತ ಮಂಡಳಿಯ ಅಧ್ಯಕ್ಷ ಗೋನಾಳ್ ರಾಜಶೇಖರ್ ಗೌಡ, ಬಿಜೆಪಿಯ ಯುವಮೋರ್ಚ್ ರಾಜ್ಯ ಉಪಾಧ್ಯಕ್ಷೆ ನಿಶ್ಚಿತ, ಕಲಾ ಸಂಗಮ ಸಾಂಸ್ಕೃತಿ ಸಂಸ್ಥೆಯ ಸಂಸ್ಥಾಪ ಎಂ.ವಿನೋದ್, ಮಾಜಿ ಸೈನಿಕ ಲಕ್ಷ್ಮಣ, ಶಿವಾಜಿರಾವ್, ಯಶವಂತ ಭೂಪಾಲ್, ಡಿ.ಕೆ ರಾಮಕೃಷ್ಣ, ಅಶೋಕ್, ಸುಕೋ ಬ್ಯಾಂಕ್ ಪರಿಮಳಾರ್ಚಾಯ, ರಾಮ್ ಕಿರಣ್, ಸಿದ್ದೇಶ್ ಬಿ.ಎಂ ಮತ್ತು ನೂರಾರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಹಾಜರಿದ್ದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.