ETV Bharat / state

ಬಳ್ಳಾರಿ, ವಿಜಯನಗರದಲ್ಲಿ ಮತ್ತೆ 2,421 ಕೊರೊನಾ ಸೋಂಕಿತರು ಪತ್ತೆ

author img

By

Published : May 14, 2021, 9:28 PM IST

ಗಣಿ ನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಮತ್ತೆ ಹೆಚ್ಚಾಗಿದ್ದಾರೆ. ಇಂದು 2,421 ಮಂದಿಗೆ ಕೊರೊನಾ ವಕ್ಕರಿಸಿದ್ದು, 26 ಮೃತಪಟ್ಟಿದ್ದಾರೆ.

In Bellary again 2421 Corona infected, 26 deaths
ಬಳ್ಳಾರಿ,ವಿಜಯನಗರದಲ್ಲಿ ಮತ್ತೆ 2421 ಕೊರೊನಾ ಸೋಂಕಿತರು ಪತ್ತೆ

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 2421 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 26 ಮೃತಪಟ್ಟಿದ್ದಾರೆ.

ಸೋಂಕಿತರ 71,055 ಕ್ಕೆ ಸಂಖ್ಯೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 1019 ಕ್ಕೆ ತಲುಪಿದೆ. ಇಂದು 858 ಜನರು ಡಿಸ್ಟಾರ್ಜ್ ಆಗಿದ್ದು, 19,510 ಸಕ್ರೀಯ ಪ್ರಕರಣಗಳಿವೆ.

ಓದಿ:ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ದಿನಕ್ಕೆ 750 ಜನರಿಗೆ ಲಸಿಕೆ

ಈ ಪೈಕಿ ಬಳ್ಳಾರಿ- 850, ಸಂಡೂರು- 414, ಸಿರುಗುಪ್ಪ- 99, ಹೊಸಪೇಟೆ- 286, ಎಚ್.ಬಿ.ಹಳ್ಳಿ- 148, ಕೂಡ್ಲಿಗಿ - 311,ಹರಪನಹಳ್ಳಿ-177,ಹಡಗಲಿ-130 ಮತ್ತು ಹೊರ ರಾಜ್ಯದಿಂದ 2 ಹೊರ ಜಿಲ್ಲೆ 4 ಕೊರೊನಾ ಸೋಂಕಿತರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.