ETV Bharat / state

ಗಣಿ ಜಿಲ್ಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆ ಸಾಧ್ಯತೆ - ballary rain news

ಇಂದಿನಿಂದ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.

5 days rain in ballary
ಗಣಿ ಜಿಲ್ಲೆಯಲ್ಲಿ ಮಳೆ
author img

By

Published : May 22, 2021, 9:08 AM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆಯಾಗಲಿದೆದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕವು ತಿಳಿಸಿದೆ.

ಮೇ. 22 ರಂದು: ಬಳ್ಳಾರಿ ತಾಲೂಕಿನಲ್ಲಿ- 0.3, ಹಡಗಲಿ- 0.2, ಹಗರಿಬೊಮ್ಮನಹಳ್ಳಿ- 0.2, ಹರಪನಹಳ್ಳಿ- 7.6, ಹೊಸಪೇಟೆ- 5.1, ಕೂಡ್ಲಿಗಿ- 0.3, ಸಂಡೂರು- 4, ಸಿರುಗುಪ್ಪ ತಾಲೂಕಿನಲ್ಲಿ- 0 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

Forecast as 5 days rain in ballary
ಐದು ದಿನಗಳ ಕಾಲ ಮಳೆ ಸಾಧ್ಯತೆ

ಮೇ. 23 ರಂದು: ಬಳ್ಳಾರಿ ತಾಲೂಕಿನಲ್ಲಿ-0.6, ಹಡಗಲಿ- 3.3, ಹಗರಿಬೊಮ್ಮನಹಳ್ಳಿ- 3.1, ಹರಪನಹಳ್ಳಿ- 7.8, ಹೊಸಪೇಟೆ- 4.3, ಕೂಡ್ಲಿಗಿ- 10.7, ಸಂಡೂರು- 7.2, ಸಿರುಗುಪ್ಪ- 0 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಮೇ. 24 ರಂದು: ಬಳ್ಳಾರಿ ತಾಲೂಕಿನಲ್ಲಿ-0, ಹಡಗಲಿ- 3.2, ಹಗರಿಬೊಮ್ಮನಹಳ್ಳಿ- 1.7, ಹರಪನಹಳ್ಳಿ- 1.7, ಹೊಸಪೇಟೆ- 0, ಕೂಡ್ಲಿಗಿ- 5.7, ಸಂಡೂರು- 1.8, ಸಿರುಗುಪ್ಪ- 0 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಮೇ 25 ರಂದು: ಹರಪನಹಳ್ಳಿ ತಾಲೂಕಿನಲ್ಲಿ- 0.7, ಬಳ್ಳಾರಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಕೂಡ್ಲಿಗಿ, ಸಂಡೂರ, ಸಿರುಗುಪ್ಪ ತಾಲೂಕಿನಲ್ಲಿ 0 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಮೇ 26 ರಂದು: ಬಳ್ಳಾರಿ ತಾಲೂಕಿನಲ್ಲಿ- 12.8, ಹಡಗಲಿ- 3, ಹಗರಿಬೊಮ್ಮನಹಳ್ಳಿ- 10.4, ಹರಪನಹಳ್ಳಿ- 3.7, ಹೊಸಪೇಟೆ- 17.6, ಕೂಡ್ಲಿಗಿ- 8.9, ಸಂಡೂರು- 17.6, ಸಿರುಗುಪ್ಪ- 7.3 ಮಿಲಿ‌ ಮೀಟರ್​ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.