ETV Bharat / state

ರಾಜ್ಯದ 96 ಕಲಾವಿದರಿಂದ ಚಿತ್ರಕಲೆ ಪ್ರದರ್ಶನ : ಮನಸೋತ ಗಣಿನಾಡಿನ ಜನರು

author img

By

Published : Jan 1, 2020, 11:32 AM IST

ಬಳ್ಳಾರಿಯಲ್ಲಿ ಏರ್ಪಡಿಸಿದ್ದ ಚಿತ್ರಕಲೆ ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ನೂರಾರು ಚಿತ್ರ ಕಲಾವಿದರು ತಮ್ಮ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ.

Bellary
ರಾಜ್ಯದ 96 ಕಲಾವಿದರಿಂದ ಚಿತ್ರಕಲೆ ಪ್ರದರ್ಶನ : ಮನಸೋತ ಗಣಿನಾಡಿನ ಜನರು

ಬಳ್ಳಾರಿ: ನಗರದ ಇಂದಿರಾ ವೃತ್ತದಿಂದ ರಾಘವೇಂದ್ರ ಸ್ವಾಮಿ ದೇವಸ್ಥಾನ ವೃತ್ತದವರೆಗೆ ಚಿತ್ರಗಳು ಜನರ ಕಣ್ಮನ ಸೆಳೆದವು.

ರಾಜ್ಯದ 96 ಕಲಾವಿದರಿಂದ ಚಿತ್ರಕಲೆ ಪ್ರದರ್ಶನ : ಮನಸೋತ ಗಣಿನಾಡಿನ ಜನರು

ಚಿತ್ರಕಲಾವಿದರಾದ ಟಿಪಿ ಅಕ್ಕಿ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ನೂರಾರು ಚಿತ್ರಕಲಾವಿದರು ಬಿಡಿಸಿದ ಚಿತ್ರಸಂತೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮತ್ತು ಡಿವೈಎಸ್ಪಿ ಕೆರಾಮರಾವ್ ಉದ್ಘಾಟನೆ ಮಾಡಿದರು.

ಈ ಸಮಯದಲ್ಲಿ ಮಾತನಾಡಿದ ಆಯೋಜಕರಾದ ಆರ್.ಎಲ್ ಜಾಧವ್, ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ನೂರಾರು ಚಿತ್ರ ಕಲಾವಿದರು ಈ ಚಿತ್ರಸಂತೆಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ. ಪ್ರಕೃತಿ, ಐತಿಹಾಸಿಕ ಘಟನೆಗಳು, ಗ್ರಾಮೀಣ ಬದುಕು ಸೇರಿದಂತೆ ವಿವಿಧ ವಸ್ತು ವಿಷಯದಲ್ಲಿ ಚಿತ್ರ ಬಿಡಿಸಲು ರಾಜ್ಯದ ವಿವಿಧೆಡೆಗಳಿಂದ 96 ಕಲಾವಿದರು ಆಗಮಿಸಿದ್ದರು ಎಂದು ಮಾಹಿತಿ ನೀಡಿದರು.

Intro:kn_bly_02_291219_chiharsantenews_ka10007

ರಾಜ್ಯದ 96 ಚಿತ್ರಕಲಾವಿದರಿಂದ ಚಿತ್ರಸಂತೆಯಲ್ಲಿ ಚಿತ್ರಕಲೆ ಪ್ರದರ್ಶನ : ಚಿತ್ರಕಲೆಗಳನ್ನು ನೋಡಿ ಮನಸೋತ ಗಣಿನಾಡಿ ಪ್ರೇಕ್ಷಕರು.

ನಗರದ ಇಂದಿರ ವೃತ್ತದಿಂದ ರಾಘವೇಂದ್ರ ಸ್ವಾಮಿ ದೇವಸ್ಥಾನ ವೃತ್ತದವರೆಗೆ ಇಂದು ಭವಾನಿ ಕಲಾ ಮಂದಿರದ ಬೆಳ್ಳಿ ಹಬ್ಬದ ಆಮಗವಾಗಿ ಚಿತ್ರಕಲಾವಿದರಾದ ಟಿಪಿ ಅಕ್ಕಿ ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಅದರಲ್ಲಿ ನೂರಾರು ಚಿತ್ರಕಲಾವಿದ ಬಿಡಿಸಿದ ಚಿತ್ರಸಂತೆ ಕಾರ್ಯಕ್ರಮ ನಡೆಯಿತು

Body:.

ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾ ಎಸ್.ಎಸ್ ನಕುಲ್ ಮತ್ತು ಡಿವೈಎಸ್ಪಿ ಕೆರಾಮರಾವ್ ಉದ್ಘಾಟನೆ ಮಾಡಿದರು.

ಈ ಸಮಯದಲ್ಲಿ ಈಟಿವಿ ಭಾರತ ದೊಂದಿಗೆ ಮಾತನಾಡಿದ ಆಯೋಜಕರಾದ ಆರ್.ಎಲ್ ಜಾಧವ್ ಅವರು ರಾಜ್ಯದ ವಿವಿಧ ಜಿಲ್ಲೆಗಳಾದ ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ನೂರಾರು ಚಿತ್ರ ಕಲಾವಿದರು ಈ ಚಿತ್ರಸಂತೆಯಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದರು.

ಈ ಪ್ರದರ್ಶನದಲ್ಲಿ ಪ್ರಕೃತಿ, ಐತಿಹಾಸಿಕ ಘಟನೆಗಳು, ಗ್ರಾಮೀಣ ಬದುಕು ಸೇರಿದಂತೆ ವಿವಿಧ ವಸ್ತು ವಿಷಯದಲ್ಲಿ ರಾಜ್ಯದ ವಿವಿಧೆಡೆಗಳಿಂದ 96 ಕಲಾವಿದರು ಆಗಮಿಸಿದ್ದರು.
ಇನ್ನು ತಮ್ಮ ಜಲ, ತೈಲ, ಅರ್ಕಾಲಿಕ್, ಪೆನ್ಸಿಸಲ್, ರೇಖಾ ಚಿತ್ರಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಿದರು ಎಂದು ತಿಳಿಸಿದರು.

ಈ ಸಮಯದಲ್ಲಿ ಮಾತನಾಡಿದ ಚಿತ್ರಕಲಾವಿದ ಚನ್ನ ಅವರು
ಪ್ರಥಮಬಾರಿಗೆ ಈ ಚಿತ್ರಸಂತೆ ಆರಂಭ ಮಾಡಿದ್ದು ಬಹಳ ಸಂತೋಷದ ವಿಷಯವಾಗಿದೆ. ರೈತರ ಬಗ್ಗೆ, ಪೌರತ್ವ ಕಾಯ್ದೆ - ನಾವೆಲ್ಲ ಒಂದು ಎನ್ನವು ಭಾವನೇ ಚಿತ್ರವನ್ನು ಸಹ ಬಿಡಿಸಿರುವೆ ಎಂದು ತಿಳಿಸಿದರು.

Conclusion:ಒಟ್ಟಾರೆಯಾಗಿ ಮೊದಲನೇ ಬಾರಿಗೆ ಈ ರೀತಿಯ ಚಿತ್ರಸಂತೆ ಗಣಿನಾಡಲ್ಲಿ ಮಾಡಿದ್ದು ಇದರಲ್ಲಿ ರಾಜ್ಯದ 96 ಚಿತ್ರಕಲಾವಿದರು ಭಾಗವಹಿಸಿ ತಮ್ಮ ಚಿತ್ರಕಲೆಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದ್ದು ವಿಶೇಷ ವಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.