ETV Bharat / state

ಬಳ್ಳಾರಿ: ವಿಪತ್ತುಗಳ ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನ - ಬಳ್ಳಾರಿ ಗೃಹರಕ್ಷಕದಳ

ಬಳ್ಳಾರಿ ಜಿಲ್ಲಾ ಗೃಹರಕ್ಷಕದಳ ವತಿಯಿಂದ ತೋರಣಗಲ್ಲು ಗ್ರಾಮದಲ್ಲಿರುವ ಎನ್​ಸಿಸಿ ತರಬೇತಿಯ ಶಿಬಿರಾರ್ಥಿಗಳಿಗೆ ವಿಪತ್ತುಗಳ ಕುರಿತು ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನವನ್ನು ನಡೆಸಲಾಯಿತು.

Demonstration regarding precautions to be taken during disaster
ವಿಪತ್ತುಗಳ ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನ
author img

By

Published : Jan 23, 2020, 12:55 PM IST

ಬಳ್ಳಾರಿ: ಜಿಲ್ಲಾ ಗೃಹರಕ್ಷ ದಳ ವತಿಯಿಂದ ತೋರಣಗಲ್ಲು ಗ್ರಾಮದಲ್ಲಿರುವ ಎನ್​ಸಿಸಿ ಶಿಬಿರಾರ್ಥಿಗಳಿಗೆ ವಿಪತ್ತುಗಳ ಕುರಿತು ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನವನ್ನು ನಡೆಸಲಾಯಿತು.

ವಿಪತ್ತುಗಳ ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನ

ಗೃಹರಕ್ಷಕದಳ ಸಿಬ್ಬಂದಿ ಎಂ. ಎ. ಷಕೀಬ್ ಸಮಾದೇಷ್ಟರು, ವಿಪತ್ತುಗಳು ಹೇಗೆ ಸಂಭವಿಸುತ್ತವೆ?. ವಿಪತ್ತುಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಕಟ್ಟಡ ಕುಸಿತ ಸಂದರ್ಭದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೇಗೆ ರಕ್ಷಣೆ ಮಾಡಬೇಕು ಮತ್ತು ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಅಣುಕು ಪ್ರದರ್ಶನವನ್ನು ಬಳ್ಳಾರಿ ಗೃಹರಕ್ಷಕದಳ ತಂಡದ ವತಿಯಿಂದ ಪ್ರದರ್ಶಿಸಲಾಯಿತು.

Demonstration regarding precautions to be taken during disaster
ವಿಪತ್ತುಗಳ ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನ
Demonstration regarding precautions to be taken during disaster
ವಿಪತ್ತುಗಳ ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನ

ಪ್ಲೇಟೊನ್ ಕಮಾಂಡರ್ ರವರ ಸಂಯೋಜನೆಯಲ್ಲಿ ಗೃಹರಕ್ಷಕರ ರಕ್ಷಣಾ ತಂಡ ಅಣಕು ಪ್ರದರ್ಶನ ನಡೆಸಿತು. ಹರಿಯಾಣ, ಪಂಜಾಬ್, ಚಂಡೀಗಡ ಮತ್ತು ಕರ್ನಾಟಕ ರಾಜ್ಯದ ಸುಮಾರು 600 ಜನ ಎನ್.ಸಿ.ಸಿ, ಶಿಬಿರಾರ್ಥಿಗಳು ಅಣುಕು ಪ್ರದರ್ಶನ ವೀಕ್ಷಿಸಿದರು.

Intro:

kn_bly_01_230120_disaster news_ka10007

ವಿಪತ್ತುಗಳ ಪೂರ್ವಾ ಸಿದ್ಧತಾ ಕಾರ್ಯಗಾರ.

ಬಳ್ಳಾರಿ ಜಿಲ್ಲಾ ಗೃಹರಕ್ಷಕದಳ ವತಿಯಿಂದ ತೋರಣಗಲ್ಲು ಗ್ರಾಮದಲ್ಲಿರುವ ಎನ್.ಸಿ.ಸಿ. ತರಬೇತಿಯ
ಶಿಬಿರಾರ್ಥಿಗಳಿಗೆ “ವಿಪತ್ತುಗಳು ಕುರಿತು ಪೂರ್ವಾ ಸಿದ್ಧತಾ ಕಾರ್ಯಗಾರ ನಿಮಿತ್ತ ಅಣುಕು ಪ್ರದರ್ಶನವನ್ನು
ನಡೆಸಲಾಯಿತುBody:
ಎಂ.ಎ.ಷಕೀಬ್ ಸಮಾದೇಷ್ಟರು ಗೃಹರಕ್ಷಕದಳ ಅವರು ವಿಪತ್ತುಗಳು ಹೇಗೆ ? ಸಂಭವಿಸುತ್ತವೆ ಮತ್ತು ವಿಪತ್ತುಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹಾಗೂ ಕಟಡ ಕುಸಿತ ಸಂದರ್ಭದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೇಗೆ ರಕ್ಷಣೆ ಮಾಡಬೇಕು ಮತ್ತು ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಅಣುಕು ಪ್ರದರ್ಶನವನ್ನು ಬಳ್ಳಾರಿ ಗೃಹರಕ್ಷಕದಳ ತಂಡದ ವತಿಯಿಂದ ಪ್ರದರ್ಶಿಸಲಾಯಿತು.

Conclusion:ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಲ್ ಸಮೀರ್, ಕಮಾಂಡಿಂಗ್ ಆಫೀಸರ್, 33
ಕರ್ನಾಟಕ ಎನ್.ಸಿ.ಸಿ, ಬೆಟಾಲಿಯನ್ ಗದಗ ಜಿಲ್ಲೆ, ಕರ್ನಲ್ ಸತೀಷ್, ಆಡಳಿತಾಧಿಕಾರಿಗಳು, 33 ಕರ್ನಾಟಕ
ಎನ್.ಸಿ.ಸಿ, ಬೆಟಾಲಿಯನ್, ಗದಗ ಜಿಲ್ಲೆ ಹೆಚ್.ತಿಪ್ಪೇಸ್ವಾಮಿ, ಬೋಧಕರು ಜಿಲ್ಲಾ ಗೃಹರಕ್ಷಕದಳ ಕಚೇರಿ ಬಳ್ಳಾರಿ ನೇತೃತ್ವದಲ್ಲಿ ಜಿ.ಬಸವರಾಜು, ಕಂಪನಿ ಕಮಾಂಡರ್‌, ಬಿ.ಕೆ.ಬಸವಲಿಂಗ, ಪ್ಲೇಟೊನ್ ಕಮಾಂಡರ್ ಇವರ ಸಂಯೋಜನೆಯಲ್ಲಿ ಗೃಹರಕ್ಷಕರ ರಕ್ಷಣಾ ತಂಡ ಅಣಕು ಪ್ರದರ್ಶನ ನಡೆಸಲಾಯಿತು. ಹರಿಯಾಣ, ಪಂಜಾಬ್, ಚಂಡೀಗಡ ಮತ್ತು ಕರ್ನಾಟಕ ರಾಜ್ಯದ ಸುಮಾರು 600 ಜನ ಎನ್.ಸಿ.ಸಿ, ಶಿಬಿರಾರ್ಥಿಗಳು ಅಣುಕು ಪ್ರದರ್ಶನ ವೀಕ್ಷಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.