ETV Bharat / state

ಬಳ್ಳಾರಿ : ಎನ್‍ಇಕೆಎಸ್‍ಆರ್ ಟಿಸಿ ಎಸಿ/ನಾನ್ ಎಸಿ ಸ್ಲೀಪರ್ ಬಸ್ ದರ ಇಳಿಕೆ - Decrease in NEKSR TC AC / Non AC sleeper bus rate

ಬಳ್ಳಾರಿಯಿಂದ ಹೈದರಾಬಾದ್‌, ಕರ್ನೂಲ್ ಮೂಲಕ ಸಂಚಾರ ನಡೆಸುವ ಎ/ಸಿ ಸ್ಲೀಪರ್ ಹಾಗೂ ಬಳ್ಳಾರಿಯಿಂದ ಚೆನ್ನೈ, ವಿಜಯವಾಡಕ್ಕೆ ಸಂಚಾರ ನಡೆಸುವ ಅಂತಾರಾಜ್ಯ ನಾನ್ ಎ/ಸಿ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದೆ ಬಸ್​ ದರ ಇಳಿಸಿರುವುದು ಪ್ರಯಾಣಿಕರಿಗೆ ಅನುಕೂಲವಾಗಿದೆ.

Decrease in NEKSR TC AC / Non AC sleeper bus rate
ಎನ್‍ಇಕೆಎಸ್‍ಆರ್ ಟಿಸಿ ಎಸಿ/ನಾನ್ ಎಸಿ ಸ್ಲೀಪರ್ ಬಸ್ ದರ ಇಳಿಕೆ
author img

By

Published : Dec 9, 2020, 12:20 PM IST

ಬಳ್ಳಾರಿ: ನಗರದಿಂದ ಹೈದರಾಬಾದ್ ಗೆ ತೆರಳುವ ಎ/ಸಿ ಸ್ಲೀಪರ್ ವಯಾ ಕರ್ನೂಲ್ ಹಾಗೂ ಬಳ್ಳಾರಿ ಯಿಂದ ಚೆನ್ನೈ, ವಿಜಯವಾಡ ಅಂತಾರಾಜ್ಯ ನಾನ್ ಎ/ಸಿ ಸ್ಲೀಪರ್ ಸಾರಿಗೆಗಳ ಪ್ರಯಾಣ ದರಗಳನ್ನು ಇಳಿಕೆ ಮಾಡಲಾಗಿದೆ ಎಂದು ಬಳ್ಳಾರಿ ಎನ್‍ಇಕೆಎಸ್‍ಆರ್ ಟಿಸಿಯ ಡಿಸಿ ಚಂದ್ರಶೇಖರ ತಿಳಿಸಿದ್ದಾರೆ.

Decrease in NEKSR TC AC / Non AC sleeper bus rate
ಎನ್‍ಇಕೆಎಸ್‍ಆರ್ ಟಿಸಿ ಎಸಿ/ನಾನ್ ಎಸಿ ಸ್ಲೀಪರ್ ಬಸ್ ದರ ಇಳಿಕೆ

ಬಳ್ಳಾರಿಯಿಂದ ಹೈದರಾಬಾದ್‌, ಕರ್ನೂಲ್ ಮೂಲಕ ಸಂಚಾರ ನಡೆಸುವ ಎ/ಸಿ ಸ್ಲೀಪರ್ ಹಾಗೂ ಬಳ್ಳಾರಿಯಿಂದ ಚೆನ್ನೈ, ವಿಜಯವಾಡಕ್ಕೆ ಸಂಚಾರ ನಡೆಸುವ ಅಂತಾರಾಜ್ಯ ನಾನ್ ಎ/ಸಿ ಬಸ್ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದೆ.

ಓದಿ :'ರೇವಣ್ಣ ಒಬ್ಬ ಕುತಂತ್ರಿ.. ಬೆಳಗ್ಗೆ ಪ್ರತಿಭಟನೆಗೆ ಬಂದು, ಸಂಜೆ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿದ್ದಾರೆ'

ಈ ಸಾರಿಗೆ ಬಸ್​ಗಳಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು ಆನ್​ಲೈನ್ ಮುಖಾಂತರ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದು. ಈ ಅಂತಾರಾಜ್ಯ ಪ್ರತಿಷ್ಠಿತ ನಾನ್ ಎ/ಸಿ ಸ್ಲೀಪರ್ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.