ETV Bharat / state

ಐಸ್​​ಕ್ರೀಂ ತರಲು ಹೋದ ಬಾಲಕನಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಸಾವು

author img

By

Published : Mar 17, 2021, 10:18 PM IST

ಎಪಿಎಂಸಿ ಸರ್ಕಲ್ ಕಡೆಯಿಂದ ಬಂದ ಮಹಿಂದ್ರಾ ಬೊಲೆರೋ ಪಿಕ್ ಅಪ್ ವಾಹನ ಅತಿವೇಗದಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

car-accident-boy-dead-in-bellary
ಐಸ್​​ಕ್ರೀಂ ತರಲು ಹೋದ ಬಾಲಕನಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಸಾವು

ಬಳ್ಳಾರಿ: ಮನೆಗೆ ಐಸ್​ಕ್ರೀಂ ಪಾರ್ಸಲ್ ತರಲು ಸೈಕಲ್​​ನಲ್ಲಿ ಹೋದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಕಂಟ್ರೋಲ್​ಗೆ ಸಿಗದ ಕೊರೊನಾ: ಇಂದು 786 ಜನರಿಗೆ ತಗುಲಿದ ಸೋಂಕು

ನಗರದ ಬಂಡಿಮೋಟ್ ಚಂದ್ರಮೌಳಿ ಆಸ್ಪತ್ರೆ ಬಳಿ ಬಾಲಕ ಮಹಮ್ಮದ್ ಆಫ್ತಾಬ್ (12) ಸೈಕಲ್ ತುಳಿದುಕೊಂಡು ಮನೆಗೆ ಐಸ್​​ಕ್ರೀಂ ತರಲು ಹೋಗಿದ್ದಾನೆ. ಆಗ ಎಪಿಎಂಸಿ ಸರ್ಕಲ್ ಕಡೆಯಿಂದ ಬಂದ ಮಹೀಂದ್ರಾ ಬೊಲೆರೋ ಪಿಕ್ ಅಪ್ ವಾಹನ ಅತಿವೇಗದಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನ್ನಪಿದ್ದಾನೆ.

ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಸಂಚಾರಿ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.