ಹೊಸಪೇಟೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯೊಬ್ಬರು ಒಂದು ಮತದಿಂದ ವಿಜಯಮಾಲೆ ಧರಿಸಿದ್ದಾರೆ.
ಚಿಲಕನಹಟ್ಟಿ ಗ್ರಾ.ಪಂ ತಾಳೆಬಸಾಪುರ ತಾಂಡದಲ್ಲಿ ಸ್ಪರ್ಧಿಸಿದ್ದ ಹಂಪಿಬಾಯಿ ಎಂಬವರು ಶೈಲಜಾ ಬಾಯಿ ವಿರುದ್ಧ ಗೆದ್ದು ಬೀಗಿದರು.
ಓದಿ: ಮೂರು ದಿನಗಳ ಹಿಂದಷ್ಟೇ ಮೃತಪಟ್ಟಿದ್ದ ಅಭ್ಯರ್ಥಿಗೆ ಭರ್ಜರಿ ಗೆಲುವು
ಚುನಾವಣೆಯಲ್ಲಿ ಹಂಪಿಬಾಯಿ 191 ಮತಗಳನ್ನು ಪಡೆದರೆ, ಶೈಲಜಾಬಾಯಿ 190 ಮತಗಳನ್ನು ಪಡೆದಿದ್ದಾರೆ.