ETV Bharat / state

ಐಟಿಐ ಮುಗಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್​​​ ಸಂದರ್ಶನ - news kannada

ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಬಳ್ಳಾರಿಯ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಐಟಿಐ ಮುಗಿದ ಅನೇಕ ಯುವಕರಿಗಾಗಿ ಇಂದು ಕ್ಯಾಂಪಸ್​ ಡ್ರೈವ್​ ನಡೆಸಲಾಯಿತು.

ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಐಟಿಐ ಮುಗಿದ ಯುವಕರಿಗಾಗಿ ಕ್ಯಾಂಪಸ್​ ಸಂದರ್ಶನ ನಡೆಸಲಾಯಿತು
author img

By

Published : Apr 27, 2019, 9:10 PM IST

Updated : Apr 27, 2019, 9:43 PM IST

ಬಳ್ಳಾರಿ: ನಗರದ ರೇಡಿಯೋ ಪಾರ್ಕ್​ನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು ಹೋಂಡಾ ಮೋಟರ್​ ಸೈಕಲ್ ಸಂಸ್ಥೆಯಿಂದ ಐಟಿಐ ಮತ್ತು ಡಿಪ್ಲೋಮಾ ಓದಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್​ ಡ್ರೈವ್​ ನಡೆಸಲಾಯಿತು.

ಹೋಂಡಾ ಮೋಟರ್ ಸೈಕಲ್ ಸಂಸ್ಥೆಯಿಂದ ಕೋಲಾರ​ ಜಿಲ್ಲೆಯ ನರಸಾಪುರ ಕೈಗಾರಿಕೆ ವಲಯದಲ್ಲಿ ಸಹಾಯಕ, ಅಪರೇಟರ್, ಸೆಮಿ‌ಸ್ಕಿಲ್​ ಅಪರೇಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಿತು.

ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಐಟಿಐ ಮುಗಿದ ಯುವಕರಿಗಾಗಿ ಕ್ಯಾಂಪಸ್​ ಸಂದರ್ಶನ ನಡೆಸಲಾಯಿತು

ಈ ಬಗ್ಗೆ ಮಾತನಾಡಿದ ಹೋಂಡಾ ಮೋಟರ್​ ಸೈಕಲ್ ಸಂಸ್ಥೆಯ ಹೆಚ್ಆರ್ ಸತೀಶ್ ಕುಮಾರ್, ಒಟ್ಟು 300 ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದರು. ಕ್ಯಾಂಪಸ್​ ಡ್ರೈವ್​ನಲ್ಲಿ ನೂರಾರಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Intro:

ಗಣಿನಾಡಲ್ಲಿ ಇಂದು ಹೊಂಡ ಮೋಟರ್ ಸೈಕಲ್ ಸಂಸ್ಥೆಯಿಂದ 300 ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳ ನೇಮಕ.

Body:ನಗರದ ರೇಡಿಯೋ ಪಾರ್ಕ್ ನಲ್ಲಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು ಹೊಂಡ ಮೋಟರ್ ಸೈಕಲ್ ಸಂಸ್ಥೆಯಿಂದ ವಾಕ್ ಇನ್ ಡ್ರೈವ್ ಐಟಿಐ ಮತ್ತು ಡಿಪ್ಲೋಮಾ ಓದಿದ ವಿದ್ಯಾರ್ಥಿಗಳಿಗೆ ನೇಮಕಾತಿ ನಡೆಯಿತ್ತು.

ಹೊಂಡ ಮೋಟರ್ ಸೈಕಲ್ ಸಂಸ್ಥೆಯಿಂದ ಕೊಲಾರ್ ಜಿಲ್ಲೆಯ ನರಸಾಪುರ ಕೈಗಾರಿಕೆ ವಲಯದಲ್ಲಿ ಸಹಾಯಕ, ಅಪರೆಟರ್, ಸೆಮಿ‌ಸ್ಕಿಲ್ ಅಪರೆಟರ್ ಮತ್ತು ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ ಎಂದರು.

ಸಹಾಯಕರಿಗೆ ಹತ್ತನೆ ತರಗತಿಕ್ಕಿಂತ ಕಡಿಮೆ ಓದಿದವರಿಗೆ ಮತ್ತು ಅಪರೆಟರ್ ಸಿಮಿಸ್ಕಿಲ್ - ಐಟಿಐ ಆದವರಿಗೆ ಮತ್ತು
ಕ್ವಾಲಿಟಿ ಇನ್ಸ್ಪೆಕ್ಟರ್ - ಡಿಪ್ಲೊಮಾ ಓದಿದವರಿಗೆ ಹುದ್ದೆಯನ್ನು ನೀಡಲಾಗುತ್ತದೆ ಮತ್ತು ಒಟ್ಟು 300 ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತವೆ ಎಂದು ಹೊಂಡ ಮೋಟರ್ ಸೈಕಲ್ ( HR )ಹೆಚ್.ಆರ್ ಸತೀಶ್ ಕುಮಾರ್ ಈಟಿವಿಗೆ ತಿಳಿಸಿದರು.

ಈ ಸಮಯದಲ್ಲಿ ಈಟಿವಿ ಭಾರತ್ ನೊಂದಿಗೆ ಮಾತನಾಡಿದ ಜಿಲ್ಲಾ ಉದ್ಯೋಗ ಅಧಿಕಾರಿ ಹಟ್ಟಪ್ಪ ಅವರು ಹೊಂಡ ಮೋಟರ್ ಸೈಕಲ್ ಸಂಸ್ಥೆಯಿಂದ 300 ಐಟಿಐ ಟ್ರೈನ್ನಿಸ್ ಮತ್ತು ಡಿಪ್ಲೋಮ ವಿದ್ಯಾರ್ಥಿಗಳಿಗೆ ನೇಮಕಾತಿಗಾಗಿ ಬಂದಿದ್ದಾರೆ. ಇದರಿಂದ ಬಳ್ಳಾರಿ ಸರ್ಕಾರಿ ಕೈಗಾರಿಕ ಸಂಸ್ಥೆಯಲ್ಲಿ ಐಟಿಐ ಮುಗಿದ ಅನೇಕ ಯುವಕರು ಇದ್ದಾರೆ ಇದರಿಂದ ನಿರುದ್ಯೋಗ ನಿಗಿಸುವ ಕಾರ್ಯ ಮಾಡುತ್ತಿದ್ದೆವೆ ಎಂದರು.

Conclusion:ಈ ಸಮಯದಲ್ಲಿ ಜಿಲ್ಲಾ ಉದ್ಯೋಗ ಕಚೇರಿಯ ಸಿಬ್ಬಂದಿಗಳು ಮತ್ತು ನೂರಾರು ಐಟಿಐ ,ಮತ್ತು ಡಿಪ್ಲೋಮ ವಿದ್ಯಾರ್ಥಿಗಳು ಈ ನೇಮಕಾತಿಯಲ್ಲಿ ಭಾಗವಹಿಸಿದರು
Last Updated : Apr 27, 2019, 9:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.