ETV Bharat / state

ಕಬ್ಬಿಣದ ಹಾರೆಯಿಂದ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಕ್ರೂರಿ ಪತಿ - ತೋರಣಗಲ್ಲು ಪೊಲೀಸ್ ಠಾಣೆ

ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಪತಿ ಕ್ರೂರತನ ಮೆರೆದ ಘಟನೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಎಂಬಲ್ಲಿ ನಡೆದಿದೆ.

ಕೊಲೆಯಾದ ದುರ್ದೈವಿ ಲಕ್ಷ್ಮಿ
author img

By

Published : Sep 18, 2019, 11:33 PM IST

ಬಳ್ಳಾರಿ: ಪತಿಯೇ ಪತ್ನಿಯ ತಲೆಗೆ ಕಬ್ಬಿಣದ ಹಾರೆಯಿಂದ ಹೊಡೆದು ಹತ್ಯೆಗೈದು ಕ್ರೂರತನ ಮೆರೆದ ಘಟನೆ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ನಡೆದಿದೆ.

brutal murder of a wife in a border district
ಕೊಲೆಯಾದ ದುರ್ದೈವಿ ಲಕ್ಷ್ಮಿ

ತೋರಣಗಲ್ಲು ಗ್ರಾಮದ ನಿವಾಸಿ ಲಕ್ಷ್ಮಿ (26) ಎಂಬುವವರು ಕೊಲೆಯಾದ ದುರ್ದೈವಿ.

ಆರೋಪಿ ಪತಿ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಕೆಲಸವಿಲ್ಲದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಆರೋಪಿ ಮದ್ಯ ವ್ಯಸನಿಯಾಗಿದ್ದನು ಎಂಬ ಮಾಹಿತಿ ದೊರೆತಿದೆ.

ಈ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ತೋರಣಗಲ್ಲು: ಕಬ್ಬಿಣದ ಹಾರೆಯಿಂದ ಗೃಹಿಣಿ ತಲೆಗೆ ಒಡೆದು ಬರ್ಬರವಾಗಿ ಕೊಲೆಗೈದ ಪತಿರಾಯ!
ಬಳ್ಳಾರಿ: ಮನೆಯ ಮೂಲೆಯಲ್ಲಿದ್ದ ಕಬ್ಬಿಣದ ಹಾರೆಯಿಂದ ಬಲವಾಗಿ ಗೃಹಿಣಿ ತಲೆಗೆ ಒಡೆದು ಆಕೆಯ ಗಂಡನೇ ಬರ್ಬರವಾಗಿ ಕೊಲೆಗೈದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೃಹಿಣಿ ಲಕ್ಷ್ಮಿ (26) ಮೃತಳೆಂದು ಗುರುತಿಸಲಾಗಿದೆ. ಆಕೆಯ ಪತಿರಾಯ ಮಂಜುನಾಥ ಎಂಬಾತನನ್ನು ತೋರಣಗಲ್ಲು ಪೊಲೀಸರು ಬಂಧಿಸಿದ್ದಾರೆ.
Body:ಕಳೆದ ಎರಡು ವರ್ಷಗಳಿಂದ ಯಾವುದೇ ಕೆಲಸವಿಲ್ಲದೇ ಮನೆಯಲ್ಲೇ ಇದ್ದ ಮಂಜುನಾಥ, ಮದ್ಯವ್ಯಸನಿಯಾಗಿದ್ದರು. ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮನೆಗೆ ಬಂದ ಆತನು ಮನೆಯ ಮೂಲೆಯಲ್ಲಿದ್ದ ಕಬ್ಬಿಣದ ಹಾರೆಯಿಂದ ತಲೆಗೆ ಒಡೆದಿ ದ್ದಾನೆ. ರಕ್ತದ ಮಡುವಿನಲ್ಲಿ ಆಕೆಯು ಬಿದ್ದಿದ್ದು, ಈ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ 302 ಕಲಂನಡಿ ಕೊಲೆ ಪ್ರಕರಣ ದಾಖಲಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_6_TORANGALLU_VILLAGE_HOUSE_WIFE_MURDER_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.