ETV Bharat / state

ಹೊಸಪೇಟೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ: ಗಾಂಧಿ ಆದರ್ಶಗಳನ್ನು ಪಾಲಿಸಲು ಕರೆ - ಬಳ್ಳಾರಿ ಜಿಲ್ಲೆಯ ಹೊಸಪೇಟೆ

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಬಿಜೆಪಿ ವತಿಯಿಂದ ಸಂಕಲ್ಲ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಜಿಲ್ಲೆಯ ಸಂಸದ ದೇವೇಂದ್ರಪ್ಪ, ಬಿಜೆಪಿ ಪಕ್ಷ ಮಹಾತ್ಮ ಗಾಂಧೀಜಿ ಆದರ್ಶಗಳನ್ನು ಪಾಲಿಸುತ್ತಿದೆ ಎಂದರು.

ಬಿಜೆಪಿ ಸಂಕಲ್ಪ ಯಾತ್ರೆ
author img

By

Published : Oct 13, 2019, 12:04 PM IST

ಹೊಸಪೇಟೆ: ನಗರದಲ್ಲಿ ಬಿಜೆಪಿ ವತಿಯಿಂದ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ವಿಜಯನಗರ ಕಾಲೇಜಿನಿಂದ ಆರಂಭವಾದ ಯಾತ್ರೆ ವಾಲ್ಮೀಕಿ ವೃತ್ತ ಹಾಗೂ ವಡಕರಾಯ ದೇಗುಲಕ್ಕೆ ತೆರಳಿ ಮುಕ್ತಾಯಗೊಂಡಿತು.

ಹೊಸಪೇಟೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ

ಈ ವೇಳೆ ಮಾತನಾಡಿದ ಸಂಸದ ದೇವೇಂದ್ರಪ್ಪ, ಬಿಜೆಪಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುತ್ತಿದೆ. ಶಾಂತಿ ಮತ್ತು ಸಹನೆ‌ಯನ್ನು ಗಾಂಧೀಜಿ ರೂಢಿಸಿಕೊಂಡು ಬಂದಿದ್ದರು. ನಾವೂ ಬಾಪೂ ಆದರ್ಶಗಳನ್ನು ಅನುಸರಿಸಿಕೊಂಡು ನಡೆದರೆ ಚೆನ್ನಾಗಿ ಜೀವನ ನಡೆಸಬಹುದು ಎಂದರು.

ಹೊಸಪೇಟೆ: ನಗರದಲ್ಲಿ ಬಿಜೆಪಿ ವತಿಯಿಂದ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ವಿಜಯನಗರ ಕಾಲೇಜಿನಿಂದ ಆರಂಭವಾದ ಯಾತ್ರೆ ವಾಲ್ಮೀಕಿ ವೃತ್ತ ಹಾಗೂ ವಡಕರಾಯ ದೇಗುಲಕ್ಕೆ ತೆರಳಿ ಮುಕ್ತಾಯಗೊಂಡಿತು.

ಹೊಸಪೇಟೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ

ಈ ವೇಳೆ ಮಾತನಾಡಿದ ಸಂಸದ ದೇವೇಂದ್ರಪ್ಪ, ಬಿಜೆಪಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುತ್ತಿದೆ. ಶಾಂತಿ ಮತ್ತು ಸಹನೆ‌ಯನ್ನು ಗಾಂಧೀಜಿ ರೂಢಿಸಿಕೊಂಡು ಬಂದಿದ್ದರು. ನಾವೂ ಬಾಪೂ ಆದರ್ಶಗಳನ್ನು ಅನುಸರಿಸಿಕೊಂಡು ನಡೆದರೆ ಚೆನ್ನಾಗಿ ಜೀವನ ನಡೆಸಬಹುದು ಎಂದರು.

Intro: ಬಿ.ಜೆ.ಪಿ. ಸಂಕಲ್ಪ ಯಾತ್ರೆ: ಗಾಂಧಿ ಆದರ್ಶಗಳನ್ನು ಪಾಲಿಸೋಣ
ಹೊಸಪೇಟೆ : ನಗರದಲ್ಲಿ ಬಿ.ಜೆ.ಪಿ.ಪಕ್ಷವು ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಪಾಲಿಸುತ್ತಿದೆ. ಶಾಂತಿ ಮತ್ತು ಸಹನೆ‌ ಅವರ ಬಾಳಿನಲ್ಲಿ ಅತಿ ಮುಖ್ಯವಾಗಿ ರೂಡಿಸಿಕೊಂಡು ಬಂದಿದ್ದರು. ನಾವು ನೀವು ಈ ಎಲ್ಲಾ ಮಾರ್ಗವನ್ನು ಅನುಸರಿಸಿಕೊಂಡು ನಡೆದರೆ ಎಲ್ಲರೂ ಚನ್ನಾಗಿ ಜೀವನವನ್ನು ನಡೆಸಬಹು ಎಂದು ಜಿಲ್ಲೆಯ ಸಂಸದರು ದೇವೆಂದ್ರಪ್ಪ ಮಾತನಾಡಿದರು.



Body:ತಾಲ್ಲೂಕ ಮಂಡಳಿ ಸಂಕಲ್ಪ ಯಾತ್ರೆ ಕಾರ್ಯಕ್ರಮನ್ನು ಆಯೋಜಿಸಿಲಾಗಿತ್ತು. ವಿಜಯನಗರ ಕಾಲೇಜನಿಂದ ಹಿಡಿದು ವಾಲ್ಮೀಕಿ ವೃತ್ತ ಹಾಗೂ ವಡಕರಾಯ ದೇವಲಾಯಕ್ಕೆ ಸಂಕಲ್ಪ ಕಾರ್ಯಕ್ರಮ ಮಕ್ತಾಯ ಮಾಡಲಾಯಿತು.ಪಕ್ಷವು ದೇಶದ ಎಲ್ಲಾ ರಾಜ್ಯಗಳಲ್ಲಿ ಹಾಗೂ ಜಿಲ್ಲಾ ಮತ್ತು ತಾಲೂಕ ಕೇಂದಗಳಲ್ಲಿ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದೆ. ಮಹಾತ್ಮ ಗಾಂಧಿಯವರು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು.ದೇಶದಲ್ಲಿರು ಎಲ್ಲರು ಸುಖ ಶಾಂತಿ ಮತ್ತು ನೆಮ್ಮದಿಗಾಗಿ ಮೋದಿಜಿಯವರು ಶ್ರಮಿಸುತ್ತಿದ್ದಾರೆ. ದೇಶದ ಹಿತಕ್ಕಾಗಿ ಅವರು ಗಾಂಧಿಯವರ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಪಕ್ಷದಲ್ಲಿ ಶಿಸ್ತಿನ ಸಿಪಾಯಿಗಳು ಇರುವುದು ನಮ್ಮ ಸೌಭಗ್ಯ ಎಂದು ಹೇಳಿದರು. ಸಂಕಲ್ಪ ಕಾರ್ಯಕ್ರಮದಲ್ಲಿ ತಾಲೂಕಿನ ಮುಖಂಡ ಅನಂತ ಪದ್ಮನಾಭ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು


Conclusion:KN_HPT_4_B.J.P.RALLY IN HOSPET VISUAL_KA10028
bite: m.p devendrappa
ದೇಶಕ್ಕೆ ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಅಗ್ರಗಣ್ಯ ವ್ಯಕ್ತಿಯಾಗಿದ್ದರು. ಬಿ.ಜೆ.ಪಿ. ಪಕ್ಷವು ದೇಶದಾದ್ಯಂತ ಸಂಕಲ್ಪ ಯಾತ್ರೆಯನ್ನು‌ ಮಾಡುತ್ತಿದೆ. ಮೋದಿಜಿ ಎಲ್ಲಾ ಜನರು ಗಾಂಧಿ ತತ್ವ ಹಾಗೂ ಆದರ್ಶಗಳನ್ನು ಪಾಲಿಸಿ‌ಬೇಕು ಎಂದು ಮಾತನಾಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.