ETV Bharat / state

ಬೆಂಗಳೂರು ಗಲಭೆ ಪ್ರಕರಣದ 29 ಆರೋಪಿಗಳಿಗೆ ರಿಲೀಫ್​ - ಕೆ.ಜಿ.ಹಳ್ಳಿ ಗಲಭೆ ಪ್ರಕರಣ

ಬೆಂಗಳೂರು ಗಲಭೆ ಆರೋಪಿಗಳಲ್ಲಿ 29 ಮಂದಿಗೆ ಜಾಮೀನು ದೊರೆತಿದ್ದು, ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.

bengaluru violence case: big relief for accused
ಬೆಂಗಳೂರು ಗಲಭೆ ಪ್ರಕರಣದ 27 ಆರೋಪಿಗಳಿಗೆ ರಿಲೀಫ್​
author img

By

Published : Mar 6, 2021, 5:29 AM IST

Updated : Mar 6, 2021, 5:43 AM IST

ಬಳ್ಳಾರಿ: ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಆರೋಪಿಗಳಿಗೆ ಸ್ವಲ್ಪ ಮಟ್ಟಿಗಿನ ರಿಲೀಫ್ ದೊರೆತಿದೆ. ಮೊದಲ ಹಂತದಲ್ಲಿ 29 ಮಂದಿಗೆ ಜಾಮೀನು ದೊರೆತಿದ್ದು, ಅವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.

ಜೈಲಿನಿಂದ ಬಿಡುಗಡೆಯಾದ ಆರೋಪಿಗಳು

ಶುಕ್ರವಾರ ರಾತ್ರಿ ಆರೋಪಿಗಳನ್ನು ಬಳ್ಳಾರಿಯ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಗಿದ್ದು, ಜಾಮೀನು ಸಿಕ್ಕ 29 ಮಂದಿಯನ್ನೂ ವಿಶೇಷ ಬಸ್​ನಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ.

ಆರು ತಿಂಗಳ ಬಳಿಕ ಅವರು ಜೈಲಿನಿಂದ ಹೊರಬರುತ್ತಿದ್ದು, ಗಲಭೆ ನಡೆದ ಕೆಲವು ದಿನಗಳ ನಂತರ ನೂರಕ್ಕೂ ಹೆಚ್ಚು ಆರೋಪಿಗಳನ್ನು ಬಳ್ಳಾರಿಗೆ ಕರೆತರಲಾಗಿತ್ತು.

Last Updated : Mar 6, 2021, 5:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.