ETV Bharat / state

ಕಲರ್​ಫುಲ್​ ಬ್ಯಾಂಡ್ ಕಟ್ಟಿಕೊಂಡು ಫ್ರೆಂಡ್ ಶಿಪ್ ಡೇ ಆಚರಿಸಿದ ಚಿಣ್ಣರು - Friendship day

ಗಡಿನಾಡಿನ ಚಿಣ್ಣರು ತಮ್ಮ- ತಮ್ಮ ಸ್ನೇಹಿತರಿಗೆ ಕಲರ್​ಫುಲ್​ ಆದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸ್ನೇಹದ ದಿನ ಆಚರಿಸಿ ಗುರುಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಸ್ನೇಹಿತರ ದಿನಾಚರಣೆ ಆಚರಿಸಿದ ಚಿಣ್ಣರು.‌
author img

By

Published : Aug 5, 2019, 4:46 AM IST

ಬಳ್ಳಾರಿ: ಸ್ನೇಹ ಎನ್ನುವುದು ನಂಬಿಕೆಯ ಬಂಧನ, ಚಿಣ್ಣರಿಂದ ಹಿಡಿದು ದೊಡ್ಡವರವರೆಗೂ ಬೆಸೆಯುವ ಜಾಲ. ಪರಸ್ಪರ ನಂಬಿಕೆ, ವಿಶ್ವಾಸದ ಸಂಕೇತವಾದ ಸ್ನೇಹಿತರ ದಿನವನ್ನು ಗಡಿನಾಡ ಚಿಣ್ಣರು ಸಂಭ್ರಮದಿಂದ ಆಚರಿಸಿದರು.

ಸ್ನೇಹಿತರ ದಿನ ಆಚರಿಸಿದ ಚಿಣ್ಣರು.

ನಗರದ ಸೂರ್ಯ ಕಲಾ ಅಕಾಡೆಮಿಯಲ್ಲಿ ಭರತನಾಟ್ಯ ಕಲಿಯುವ ಚಿಣ್ಣರು ತಮ್ಮ ಸ್ನೇಹಿತರಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸ್ನೇಹದ ದಿನವನ್ನು ಆಚರಿಸಿದರು. ಮನೆಯಲ್ಲಿ ಮಾಡಿದ್ದ ಸಿಹಿ ತಿನಸುಗಳನ್ನು ತಮ್ಮ ಸ್ನೇಹಿತರಿಗೆ ಮತ್ತು ಗುರುಗಳಿಗೆ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.

1935ರ ವೇಳೆ ಅಮೆರಿಕಾದಲ್ಲಿ ಆರಂಭವಾದ ಫ್ರೆಂಡ್‌ಶಿಪ್‌ ಡೇ ಇಂದು ವಿಶ್ವ ವ್ಯಾಪಿ ಆಚರಿಸಲ್ಪಡುತ್ತಿದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಒಂದು ಅವಕಾಶ ನೀಡುವ ಈ ಡೇ ಇದೀಗ ವಾಣಿಜ್ಯ ರೂಪ ಪಡೆದುಕೊಂಡಿದೆ. ಇದಕ್ಕೆ ಸಾಥ್‌ ನೀಡುವಂತೆ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಇಂದಿಗೂ ಸ್ನೇಹಿತರ ಕೈಗಳನ್ನು ಬಂಧಿಸುತ್ತಿವೆ. ಇದಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶಗಳು ಹೊರತಾಗಿಲ್ಲ.

Intro:ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ, ಸ್ನೇಹಿತರ ದಿನಾಚರಣೆ ಆಚರಿಸಿದ ಚಿಣ್ಣರು.‌

ಗಣಿನಾಡು ಬಳ್ಳಾರಿಯಲ್ಲಿ ಸೂರ್ಯ ಕಲಾ ಅಕಾಡೆಮಿಯಲ್ಲಿ ಭರತನಾಟ್ಯ ಕಲಿಯುವ ಚಿಣ್ಣರು ತಮ್ಮ ಸ್ನೇಹಿತರೊಂದಿಗೆ ಫ್ರೆಂಡ್ ಶಿಪ್ ದಿನಾಚರಣೆ ಆಚರಿಸಿಕೊಂಡರು.

Body:ನಗರದ ರಾಘವೇಂದ್ರ ರಸ್ತೆಯ ಪಕ್ಕದಲ್ಲಿನ ಸೂರ್ಯ ಕಲಾ ಅಕಾಡೆಮಿಯಲ್ಲಿ ಇಂದು ಬೆಳಿಗ್ಗೆ ಭರತನಾಟ್ಯ ಕಲಿಯುವ ಚಿಣ್ಣರು ತಮ್ಮ ಸ್ನೇಹಿತರಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಜೊತೆಗೆ ಮನೆಯಲ್ಲಿ ಮಾಡಿದ ತಂದ ತಿನಸುಗಳನ್ನು ಮತ್ತು ಸಿಹಿ ಪರ್ದಾರ್ಥಗಳನ್ನು ತಮ್ಮ ಸ್ನೇಹಿತರಿಗೆ ಮತ್ತು ಗುರುಗಳಿಗೆ ಹಂಚಿದರು.

Conclusion:ಈ ಸಮಯದಲ್ಲಿ ಸೂರ್ಯ ಕಲಾ‌ ಅಕಾಡೆಮಿ ಅಧ್ಯಕ್ಷ ಟಿ.ಸುಂಕಣ್ಣ ( ಅಭಿಶೇಕ್ ) ಮತ್ತು ಹತ್ತಾರು ಭರತನಾಟ್ಯ ವಿದ್ಯಾರ್ಥಿಗಳು ಭಾಗವಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.