ETV Bharat / state

ಗಣಿನಾಡಿನ ಮತದಾರರಿಗೆ ಧನ್ಯವಾದ ಹೇಳಿದ ವೈ. ದೇವೇಂದ್ರಪ್ಪ

author img

By

Published : May 23, 2019, 8:10 PM IST

Updated : May 23, 2019, 8:52 PM IST

ಜಿಲ್ಲೆಯ ಮತದಾರರು ನನಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಮತದಾರರ ಋಣ ತೀರಿಸಲು ನಾನು ಶ್ರಮಿಸುವೆ.

ವೈ.ದೇವೇಂದ್ರಪ್ಪ

ಬಳ್ಳಾರಿ: ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿಂದು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ವೈ.ದೇವೇಂದ್ರಪ್ಪ, ವಿಕ್ಟರಿ ಸಂಕೇತ ತೋರಿಸಿ ಮಾಧ್ಯಮಗಳತ್ತ ಕೈ ಮುಗಿದರು.

ನಗರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ದೇವೇಂದ್ರಪ್ಪ ಮಾತನಾಡಿ, ಜಿಲ್ಲೆಯ ಕೆರೆಗಳ ಭರ್ತಿಗೆ ಆದ್ಯತೆ ನೀಡುವೆ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಹೀಗಾಗಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

ವೈ.ದೇವೇಂದ್ರಪ್ಪ

ಜಿಲ್ಲೆಯ ಮತದಾರರಿಗೆ ಅಭಿನಂದನೆ

ಜಿಲ್ಲೆಯ ಮತದಾರರು ನನಗೆ ಬೆಂಬಲ ನೀಡಿದ್ದಾರೆ. ಹೀಗಾಗಿ, ಮತದಾರರ ಋಣ ತೀರಿಸಲು ನಾನು ಶ್ರಮಿಸುವೆ. ಕಳೆದ ನಾಲ್ಕೂವರೆ ತಿಂಗಳು ಮಾತ್ರ ಅವರು ಸಂಸದರಾಗಿದ್ದರು. ಇಲ್ಲಿಂದ ಗೆದ್ದು ಬೆಂಗಳೂರಿನತ್ತ ಮುಖ ಮಾಡಿದ್ದರು. ಅದ್ರೆ ನಾನು ಹಾಗೆ ಮಾಡಲ್ಲ. ಇಲ್ಲೇ ಇದ್ದು ಜಿಲ್ಲೆಯ ಮತದಾರರ ಸೇವೆಗೆ ಸದಾ ಸಿದ್ಧನಾಗಿರುವೆ ಎಂದರು.

Intro:ವಿಕ್ಟರಿ ಸಂಕೇತ ತೋರಿಸಿ ಮಾಧ್ಯಮಗಳತ್ತ ಕೈಮುಗಿದ ದೇವೇಂದ್ರಪ್ಪ: ಜಿಲ್ಲೆಯ ಕೆರೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳುವೆ!
ಬಳ್ಳಾರಿ: ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿಂದು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ವೈ.ದೇವೇಂದ್ರಪ್ಪನವರು ವಿಕ್ಟರಿ ಸಂಕೇತ ತೋರಿಸಿ ಮಾಧ್ಯಮಗಳತ್ತ ಕೈಮುಗಿದರು.
ಬಳ್ಳಾರಿ ನಗರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ವೇಳೆ, ಸುದ್ದಿಗಾರರೊಂದಿಗೆ ದೇವೇಂದ್ರಪ್ಪ ಮಾತನಾಡಿದ ಅವರು, ಜಿಲ್ಲೆಯ ಕೆರೆಗಳ ಭರ್ತಿಗೆ ಆದ್ಯತೆ ನೀಡುವೆ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಹೀಗಾಗಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

Body:ಜಿಲ್ಲೆಯ ಮತದಾರ ಪ್ರಭುವಿಗೆ ಅಭಿನಂದನೆ: ಜಿಲ್ಲೆಯ ಮತದಾರರು ನನಗೆ ಬೆಂಬಲ ನೀಡಿದ್ದಾರೆ. ಹೀಗಾಗಿ, ಮತದಾರರ ಋಣ ತೀರಿಸಲು ನಾನು ಶ್ರಮಿಸುವೆ. ಕಳೆದ ನಾಲ್ಕೂವರೆ ತಿಂಗಳು ಮಾತ್ರ ಅವರು ಸಂಸದರಾಗಿದ್ದರು. ಇಲ್ಲಿಂದ ಗೆದ್ದು ಬೆಂಗಳೂರಿನತ್ತ ಮುಖಮಾಡಿದ್ದರು. ಈಗ ನಾನು ಹಾಗೆ ಮಾಡಲ್ಲ. ಇಲ್ಲೇ ಇದ್ದು ಜಿಲ್ಲೆಯ ಮತದಾರರ ಸೇವೆಗೆ ಸದಾ ಸಿದ್ಧನಾಗಿರುವೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_23_BJP_CANDIDATE_DEVENDRAPPA_VICTORY_7203310

KN_BLY_03b_23_BJP_CANDIDATE_DEVENDRAPPA_BYTE_7203310
Last Updated : May 23, 2019, 8:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.