ETV Bharat / state

ಜೆಎಸ್​ಡಬ್ಲೂ ಪೇಂಟ್ಸ್​ ರಾಯಭಾರಿಯಾದ ಆಯುಷ್ಮಾನ್, ಆಲಿಯಾ ಭಟ್​ - actor ayushman

ಜೆಎಸ್​ಡಬ್ಲೂ ಸಮೂಹದ ಪೇಂಟ್ಸ್​ ಸಂಸ್ಥೆಯ ರಾಯಭಾರಿಯಾಗಿ​ ನಟ ಆಯುಷ್ಮಾನ್​ ಹಾಗೂ ನಟಿ ಆಲಿಯಾ ಭಟ್​ ಒಪ್ಪಂದ ಮಾಡಿಕೊಂಡಿದ್ದಾರೆ.

Ayushman, Alia Bhatt, JSW Paints Ambassador
ರಾಯಭಾರಿಯಾದ ಆಯುಷ್ಮಾನ್, ಆಲಿಯಾ ಭಟ್​
author img

By

Published : Sep 18, 2020, 12:23 AM IST

ಬಳ್ಳಾರಿ: ಇಲ್ಲಿನ ಜೆಎಸ್​ಡಬ್ಲ್ಯೂ ಸಮೂಹದ ಪೇಂಟ್ಸ್ ಸಂಸ್ಥೆಯ ರಾಯಭಾರಿಯಾಗಿ ನಟಿ ಆಲಿಯಾ ಭಟ್ ಹಾಗೂ ನಟ ಆಯುಷ್ಮಾನ್ ಒಪ್ಪಂದ ಮಾಡಿಕೊಂಡಿದ್ದಾರೆ.

Ayushman, Alia Bhatt, JSW Paints Ambassador
ರಾಯಭಾರಿಯಾದ ಆಯುಷ್ಮಾನ್, ಆಲಿಯಾ ಭಟ್​

ಈ ಇಬ್ಬರು ತಾರೆಯರು ನಟಿಸಿರುವ 'ಹರ್ ರಂಗ್ ಹರ್ ಕಿಸಿ ಕಾʼ ಕ್ಯಾಂಪೇನ್ ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಐಪಿಎಲ್​ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಜೆಎಸ್​ಡಬ್ಲ್ಯೂ ಪೇಂಟ್ಸ್​ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥ್ ಜಿಂದಾಲ್ ಹೇಳಿದರು.

ನಾನು ಈ ಬ್ರ್ಯಾಂಡ್​ನೊಂದಿಗೆ ದೀರ್ಘಕಾಲದ ಒಡನಾಟವನ್ನು ಎದುರು ನೋಡುತ್ತಿದ್ದೇನೆ ಎಂದು ನಟಿ ಆಲಿಯಾ ಭಟ್ ಹೇಳಿದ್ದಾರೆ.

#Embrace EveryColour ಅಭಿಯಾನವನ್ನು ದೇಶಾದ್ಯಂತದ ಗ್ರಾಹಕರು ಇಷ್ಟಪಡುತ್ತಾರೆ ಎಂದು ನಮಗೆ ಖಚಿತವಾಗಿದೆ ಎಂದು ಜೆಎಸ್​ಡಬ್ಲ್ಯೂ ಪೇಂಟ್ಸ್​ ಸಿಇಒ ಎ.ಎಸ್.ಸುಂದರೇಶ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.