ETV Bharat / state

ಮರಳು ದಂಧೆಕೋರರಿಗೆ ನಡುಕ ಹುಟ್ಟಿಸಿದ ಡಿವೈಎಸ್​​ಪಿ: ಮೂವರ ಬಂಧನ - illegal sand mining

ಅಕ್ರಮ ಮರಳು ದಂಧೆ ನಡೆಸುವವರ ಮೇಲೆ ಪೊಲೀಸ್​​ ಸಬ್​​ ಇನ್ಸ್​​ಪೆಕ್ಟರ್​​ ಶಿವಕುಮಾರ್​​ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಈ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹರಳಿಯಾಳ ಗ್ರಾಮದಲ್ಲಿ ನಡೆದಿದೆ.

ಅಕ್ರಮ ಮರಳು ದಂಧೆ ಮೇಲೆ ದಾಳಿ
author img

By

Published : Aug 1, 2019, 4:35 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹರಳಿಯಾಳ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ನಡೆಸುವವರ ಮೇಲೆ ಪೊಲೀಸ್​​ ಸಬ್​​ ಇನ್ಸ್​​ಪೆಕ್ಟರ್​​ ನೇತೃತ್ವದಲ್ಲಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ.

ಚಾಲಕ ಗುರುಸ್ವಾಮಿ, ಸಣ್ಣಪ್ಪ ಹಾಗೂ ಟ್ರ್ಯಾಕ್ಟರ್​​ ಮಾಲೀಕರಾದ ಹನುಮಂತಪ್ಪ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ನಿರಂತರವಾಗಿ ಅಕ್ರಮ ಮರಳು ಕಳ್ಳ ಸಾಗಾಣಿಕೆಯಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ ಕೂಡ್ಲಿಗಿ ಡಿವೈಎಸ್​ಪಿ ಶಿವಕುಮಾರ್ ಅವರ ಮಾರ್ಗದರ್ಶನದ ಮೇರೆಗೆ ಕಾರ್ಯಾಚರಣೆ ನಡೆಸಿ, ಅವರ ಮೇಲೆ ನಂಬರ್​​ 115/2019 ಮತ್ತು ಕಲಂ 379 ಐಪಿಸಿ ಅಡಿಯಲ್ಲಿ ಕೇಸ್​​ ದಾಖಲಿಸಲಾಗಿದೆ.

ಹೊಸಳ್ಳಿ ಠಾಣೆಯ ಸಬ್ಇನ್ಸ್​​ಪೆ​​​ಕ್ಟರ್ ನಾಗರಾಜ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಇನ್ನಾದರೂ ಈ ತಾಲೂಕಿನಲ್ಲಿ ನಡೆಯುವ ಅಕ್ರಮಗಳನ್ನು ಅಧಿಕಾರಿಗಳು ತಡೆಯಲು ಮುಂದಾಗಿ ಸಾರ್ವಜನಿಕರಿಗೆ ಹಾಗೂ ಬಡವರಿಗೆ ನ್ಯಾಯ ಸಿಗುವಂತಾಗಲೆಂದು ತಾಲೂಕಿನ ಜನತೆ ಬಯಸುತ್ತಿದ್ದಾರೆ. ಅಲ್ಲದೆ ದಕ್ಷ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Intro:ಮರಳುಧಂದೆ ಕೋರರಿಗೆ ನಡುಕ ಹುಟ್ಟಿಸಿದ ಡಿವೈಎಸ್ಪಿ ಶಿವಕುಮಾರ್.

Body:ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಕ್ರಮ ಮರಳು ದಂಧೆ ಗಳ ಮೇಲೆ ದಾಳಿ ನಡೆಸಿ ಅಕ್ರಮ ದಂಧೆಕೋರರಿಗೆ ನಡುಕ ಹುಟ್ಟಿಸಿದ ಡಿವೈಎಸ್ಪಿ ಶಿವಕುಮಾರ್.

ಹೊಸಳ್ಳಿ ಹೋಬಳಿಯ ಹರಳಿಯಾಳ ಗ್ರಾಮದಲ್ಲಿ ಬುಧವಾರ ಸಂಜೆ ಅಕ್ರಮ ಮರಳು ದಂಧೆ ನಡೆಸುವವರ ಮೇಲೆ ಪೊಲೀಸರು ಸಬ್ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಿ ಚಾಲಕ ಗುರುಸ್ವಾಮಿ ತಂದೆ ಸಣ್ಣಪ್ಪ 28 ವರ್ಷ ಹಾಗೂ ಟ್ಯಾಕ್ಟರಿ ಮಾಲೀಕರಾದ ಹನುಮಂತಪ್ಪ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ನಿರಂತರವಾಗಿ ಅಕ್ರಮ ಮರಳು ಕಳ್ಳ ಸಾಗಾಣಿಕೆ ಎಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ ಎಂದು ಕೂಡ್ಲಿಗಿ ಡಿವೈಎಸ್ಪಿ ಅವರ ಆದೇಶ ಮಾರ್ಗದರ್ಶನದ ಮೇಲೆ ಕಾರ್ಯಾಚರಣೆ ನಡೆಸಿ ಬಂಧಿಸಿ ಅವರ ಮೇಲೆ ಗುನ್ನಾ ನಂಬರ್ 115/ 2019 ಮತ್ತು ಕಾಲಂ 379 ಐಪಿಸಿ ಇದರಡಿಯಲ್ಲಿ ಇವರ ಮೇಲೆ ಕೇಸು ದಾಖಲಿಸಿದ್ದು ಸಾರ್ವಜನಿಕರಿಗೆ ಖುಷಿ ತಂದಿದೆ ಕಾರಣ ಅಕ್ರಮ ಅನ್ಯಾಯಗಳಿಗೆ ಕಡಿವಾಣ ಹಾಕುವ ಒಬ್ಬ ಅಧ್ಯಕ್ಷ ಹಾಗೂ ಜನಸಾಮಾನ್ಯರಿಗೆ ಸ್ಪಂದಿಸುವ ಪ್ರಾಮಾಣಿಕ ಖಡಕ್ ಅಧಿಕಾರಿ ಡಿವೈಎಸ್ಪಿ ಕೂಡ್ಲಿಗಿಗೆ ಬಂದಿರುವುದು ತಾಲೂಕಿನ ಜನರಿಗೆ ಹಾಗೂ ಜನಸಾಮಾನ್ಯರಿಗೆ ಅದರಲ್ಲೂ ಬಡವರಿಗೆ ಸಂತಸ ತಂದಿದೆ. Conclusion:ಈ ಸಮಯದಲ್ಲಿ ಹೊಸಳ್ಳಿ ಠಾಣೆಯ ಸಬ್ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಸಿಬ್ಬಂದಿಗಳು ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ ಇನ್ನಾದರೂ ಈ ತಾಲೂಕಿನಲ್ಲಿ ಅಕ್ರಮಗಳಿಗೆ ಒಸಿ ಜೂಜಾಟ ಅಕ್ರಮ ಮಧ್ಯಪಾನ, ಕೊಲೆ, ಸುಲಿಗೆಗಳು ತಡೆಯುವಲ್ಲಿ ಮುಂದಾಗಿ ಸಾರ್ವಜನಿಕರಿಗೆ ಹಾಗೂ ಬಡವರಿಗೆ ಮಧ್ಯಮವರ್ಗದವರಿಗೆ ನ್ಯಾಯ ಸಿಗಲೆಂದು ತಾಲೂಕಿನ ಜನತೆ ಬಯಸುತ್ತಾ ದಕ್ಷ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.