ETV Bharat / state

ಪರಿಹಾರ ಕೇಂದ್ರದ ಆಹಾರ ಸೇವಿಸಿ ಪ್ರವಾಹ ಸಂತ್ರಸ್ತ ಮಹಿಳೆ ಸಾವು..!

ಸಂತ್ರಸ್ತೆ ಮಹಿಳೆಯೊಬ್ಬಳು ಪರಿಹಾರ ಕೇಂದ್ರದ ಆಹಾರ ಸೇವಿಸಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಯಾದವಾಡದಲ್ಲಿ ನಡೆದಿದೆ.

ಮಹಾದೇವಿ ಮಲ್ಲಾಡಿ (30) ಮೃತ ದುರ್ದೈವಿ
author img

By

Published : Aug 20, 2019, 1:54 AM IST

ಬೆಳಗಾವಿ: ಪರಿಹಾರ ಕೇಂದ್ರದ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಸಂತ್ರಸ್ತೆ ಮಹಿಳೆಯೊಬ್ಬಳು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಯಾದವಾಡದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ದೊಡಮಂಗಡಿ‌ ಗ್ರಾಮದ ನಿವಾಸಿ ಮಹಾದೇವಿ ಮಲ್ಲಾಡಿ (30) ಮೃತ ದುರ್ದೈವಿ.

Woman dies after eating relief center food
ಮಹಾದೇವಿ ಮಲ್ಲಾಡಿ (30) ಮೃತ ದುರ್ದೈವಿ

ಮಲಪ್ರಭಾ ಡ್ಯಾಂನಿಂದ ಬಿಡಲಾದ ನೀರಿನಿಂದ ದೊಡಮಂಗಡಿ ಗ್ರಾಮ ಸಂಪೂರ್ಣ ಮುಳುಗಡೆ ಆಗಿತ್ತು. ಇದರಿಂದ ಜಿಲ್ಲಾಡಳಿತವು ದೊಡಮಂಗಡಿ ಗ್ರಾಮವನ್ನು ಯಾದವಾಡ ಗ್ರಾಮದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿತ್ತು. ಈ ವೇಳೆ ಪರಿಹಾರ ಕೇಂದ್ರದಲ್ಲಿ ನೀಡಿದ ಆಹಾರ ಸೇವಿಸಿದ್ದ ಗ್ರಾಮದ ಮಹಿಳೆ ಮಹಾದೇವಿ ಮಲ್ಲಾಡಿ, ವಾಂತಿ - ಭೇದಿಯಿಂದ ಬಳಲುತ್ತಿದ್ದಳು.

ಬಳಿಕ ಆಕೆಯನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಹಾದೇವಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ರಾಮದುರ್ಗ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

Intro:*ಬೆಳಗಾವಿ ಬ್ರೆಕಿಂಗ್ :*

ಪರಿಹಾರ ಕೇಂದ್ರದ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಸಂತ್ರಸ್ತೆ ಮಹಿಳೆ ಚಿಕಿತ್ಸೆ ಫಲಿಸದೇ ಸಾವು..
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಯಾದವಾಡ ಕಾಲೇಜಿನ ಪರಿಹಾರ ಕೇಂದ್ರದಲ್ಲಿ ನೆಲಸಿದ್ದ ಮಹಿಳೆ‌...
ರಾಮದುರ್ಗ ತಾಲೂಕಿನ ದೊಡಮಂಗಡಿ‌ ಗ್ರಾಮದ ನಿವಾಸಿ ಮಹಾದೇವಿ ಮಲ್ಲಾಡಿ(30) ಮೃತ ದುರ್ದೈವಿ..
ಮಲಪ್ರಭಾ ಡ್ಯಾಂನಿಂದ ಬಿಡಲಾದ ನೀರಿನಿಂದ ಮುಳುಗಡೆ ಆಗಿದ್ದ ದೊಡಮಂಗಡಿ ಗ್ರಾಮ..
ದೊಡಮಂಗಡಿ ಗ್ರಾಮದ ನಿವಾಸಿಗಳನ್ನು ಯಾದವಾಡ ಗ್ರಾಮದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿದ್ದ ಜಿಲ್ಲಾಡಳಿತ..
ಪರಿಹಾರ ಕೇಂದ್ರದಲ್ಲಿ ನೀಡಿದ ಆಹಾರ ಸೇವಿಸಿ ವಾಂತಿ-ಭೇದಿಯಿಂದ ಬಳಲುತ್ತಿದ್ದ ಮಹಿಳೆ
ಸ್ಥಳೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಸ್ಥಳೀಯರು..
ಚಿಕಿತ್ಸೆ ಫಲಿಸದೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಮಹಾದೇವಿ..
ರಾಮದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ
--
KN_BGM_03_19_Parihara_Kendrada_Satraste_Savu_7201786

KN_BGM_03_19_Parihara_Kendrada_Satraste_Savu_Pick_1

KN_BGM_03_19_Parihara_Kendrada_Satraste_Savu_Pick_2Body:*ಬೆಳಗಾವಿ ಬ್ರೆಕಿಂಗ್ :*

ಪರಿಹಾರ ಕೇಂದ್ರದ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಸಂತ್ರಸ್ತೆ ಮಹಿಳೆ ಚಿಕಿತ್ಸೆ ಫಲಿಸದೇ ಸಾವು..
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಯಾದವಾಡ ಕಾಲೇಜಿನ ಪರಿಹಾರ ಕೇಂದ್ರದಲ್ಲಿ ನೆಲಸಿದ್ದ ಮಹಿಳೆ‌...
ರಾಮದುರ್ಗ ತಾಲೂಕಿನ ದೊಡಮಂಗಡಿ‌ ಗ್ರಾಮದ ನಿವಾಸಿ ಮಹಾದೇವಿ ಮಲ್ಲಾಡಿ(30) ಮೃತ ದುರ್ದೈವಿ..
ಮಲಪ್ರಭಾ ಡ್ಯಾಂನಿಂದ ಬಿಡಲಾದ ನೀರಿನಿಂದ ಮುಳುಗಡೆ ಆಗಿದ್ದ ದೊಡಮಂಗಡಿ ಗ್ರಾಮ..
ದೊಡಮಂಗಡಿ ಗ್ರಾಮದ ನಿವಾಸಿಗಳನ್ನು ಯಾದವಾಡ ಗ್ರಾಮದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿದ್ದ ಜಿಲ್ಲಾಡಳಿತ..
ಪರಿಹಾರ ಕೇಂದ್ರದಲ್ಲಿ ನೀಡಿದ ಆಹಾರ ಸೇವಿಸಿ ವಾಂತಿ-ಭೇದಿಯಿಂದ ಬಳಲುತ್ತಿದ್ದ ಮಹಿಳೆ
ಸ್ಥಳೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಸ್ಥಳೀಯರು..
ಚಿಕಿತ್ಸೆ ಫಲಿಸದೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಮಹಾದೇವಿ..
ರಾಮದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ
--
KN_BGM_03_19_Parihara_Kendrada_Satraste_Savu_7201786

KN_BGM_03_19_Parihara_Kendrada_Satraste_Savu_Pick_1

KN_BGM_03_19_Parihara_Kendrada_Satraste_Savu_Pick_2Conclusion:*ಬೆಳಗಾವಿ ಬ್ರೆಕಿಂಗ್ :*

ಪರಿಹಾರ ಕೇಂದ್ರದ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ ಸಂತ್ರಸ್ತೆ ಮಹಿಳೆ ಚಿಕಿತ್ಸೆ ಫಲಿಸದೇ ಸಾವು..
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಯಾದವಾಡ ಕಾಲೇಜಿನ ಪರಿಹಾರ ಕೇಂದ್ರದಲ್ಲಿ ನೆಲಸಿದ್ದ ಮಹಿಳೆ‌...
ರಾಮದುರ್ಗ ತಾಲೂಕಿನ ದೊಡಮಂಗಡಿ‌ ಗ್ರಾಮದ ನಿವಾಸಿ ಮಹಾದೇವಿ ಮಲ್ಲಾಡಿ(30) ಮೃತ ದುರ್ದೈವಿ..
ಮಲಪ್ರಭಾ ಡ್ಯಾಂನಿಂದ ಬಿಡಲಾದ ನೀರಿನಿಂದ ಮುಳುಗಡೆ ಆಗಿದ್ದ ದೊಡಮಂಗಡಿ ಗ್ರಾಮ..
ದೊಡಮಂಗಡಿ ಗ್ರಾಮದ ನಿವಾಸಿಗಳನ್ನು ಯಾದವಾಡ ಗ್ರಾಮದ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿದ್ದ ಜಿಲ್ಲಾಡಳಿತ..
ಪರಿಹಾರ ಕೇಂದ್ರದಲ್ಲಿ ನೀಡಿದ ಆಹಾರ ಸೇವಿಸಿ ವಾಂತಿ-ಭೇದಿಯಿಂದ ಬಳಲುತ್ತಿದ್ದ ಮಹಿಳೆ
ಸ್ಥಳೀಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ ಸ್ಥಳೀಯರು..
ಚಿಕಿತ್ಸೆ ಫಲಿಸದೇ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಮಹಾದೇವಿ..
ರಾಮದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದುರ್ಘಟನೆ
--
KN_BGM_03_19_Parihara_Kendrada_Satraste_Savu_7201786

KN_BGM_03_19_Parihara_Kendrada_Satraste_Savu_Pick_1

KN_BGM_03_19_Parihara_Kendrada_Satraste_Savu_Pick_2
ETV Bharat Logo

Copyright © 2024 Ushodaya Enterprises Pvt. Ltd., All Rights Reserved.