ETV Bharat / state

ಸಂಕೇಶ್ವರ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆ ಸಾವು - Chikkodi accident news

ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಎಲಿಮೂನೊಳ್ಳಿ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಮಹಿಳೆಯೋರ್ವಳಿಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

woman killed by unknown vehicle
author img

By

Published : Nov 17, 2019, 8:29 AM IST

ಚಿಕ್ಕೋಡಿ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪರಿಚಿತ ಮಹಿಳೆ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರಕ್ಕೆ ಹೋಗುವ ರಸ್ತೆಯ ಎಲಿಮೂನೊಳ್ಳಿ ಕ್ರಾಸ್ ಬಳಿ ಸಂಭವಿಸಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಮಹಿಳೆ

ಯಾರೋ ವಾಹನ ಸವಾರರು ಮಹಿಳೆಗೆ ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಆಕೆ ಸ್ಥಳದಲ್ಲಿಯೇ ಸಾವನಪ್ಪಿದ್ದಾಳೆ. ಇನ್ನು ಮಹಿಳೆ ದಟ್ಟವಾದ ಕೂದಲು ಹೊಂದಿದ್ದು ಸುಮಾರು 55 ರಿಂದ 58 ವಯಸ್ಸಿನ ಮಹಿಳೆ ಎಂದು ತಿಳಿದು ಬಂದಿದೆ.

ಈ ಘಟನೆ ಹುಕ್ಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Intro:ಅಪರಿಚಿತ ವಾಹನ ಹೊಡೆದು ಅಪರಿಚಿತ ಮಹಿಳೆ ಸಾವು
Body:
ಚಿಕ್ಕೋಡಿ :

ಅಪರಿಚಿತ ವಾಹನ ಹೊಡೆದು ಅಪರಿಚಿತ ಮಹಿಳೆ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೆಂಕೇಶ್ವರ ಹೋಗುವ ಮದ್ಯ ರಸ್ತೆಯ ಎಲಿಮೂನೊಳ್ಳಿ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ.

ಯಾರೋ ವಾಹನ ಸವಾರರಿಂದ ಮಹಿಳೆಯನ್ನು ಹೊಡೆದು ಕೊಂಡು ಹೋಗಿದ್ದು ಮಹಿಳೆ ಸ್ಥಳದಲ್ಲಿಯೇ ಸಾವನಪ್ಪಿದ್ದು, ಮಹಿಳೆ ದಟ್ಟವಾದ ಕೂದಲು ಹೊಂದಿದ್ದು ಸುಮಾರು 55 ರಿಂದ 58 ವಯಸ್ಸಿನ ಮಹಿಳೆ ಎಂದು ತಿಳಿದು ಬಂದಿದೆ.

ಈ ಘಟನೆ ಹುಕ್ಕೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.