ETV Bharat / state

ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ: ಅನರ್ಹ ಶಾಸಕರಿಗೆ 'ಕತ್ತಿ' ಇರಿತ - chikodi news

ಹಿರೇಮಠದಲ್ಲಿ ಆಯೋಜಿಸಿದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಬಿಜೆಪಿ ಶಾಸಕ ಉಮೇಶ್​ ಕತ್ತಿ, ರಾಜು ಕಾಗೆ ಅವರಿಗೆ ಕಾಗವಾಡದಿಂದ  ಟಿಕೆಟ್ ನೀಡಲಾಗುವುದು, ನೀಡದಿದ್ದರೆ ಮುಂದೆ ಅದರ ಬಗ್ಗೆ ನೋಡೋಣ ಎಂದರು.

ಬಿಜೆಪಿ ಶಾಸಕ ಉಮೇಶ್​ ಕತ್ತಿ
author img

By

Published : Sep 29, 2019, 4:19 PM IST

ಚಿಕ್ಕೋಡಿ: ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಹೇಳಿರುವ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್​ ಕತ್ತಿ ಅನರ್ಹ ಶಾಸಕರಿಗೆ ಆಘಾತ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹಿರೇಮಠದಲ್ಲಿ ಆಯೋಜಿಸಿದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ರಾಜು ಕಾಗೆಗೆ ಕಾಗವಾಡದಿಂದ ಟಿಕೆಟ್ ನೀಡಲಾಗುವುದು, ನೀಡದಿದ್ದರೆ ಅವಾಗ ನೋಡೋಣ ಎಂದರು.

ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್​ ಕತ್ತಿ ಅನರ್ಹ ಶಾಸಕರಿಗೆ ಶಾಕ್

ಅನರ್ಹ ಶಾಸಕರ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಹೇಳುವ ಮೂಲಕ ಅನರ್ಹರಿಗೆ ತಮ್ಮ ಮಾತಿನಿಂದ ಇರಿದಿದ್ದಾರೆ.

ಉಮೇಶ್​ ಕತ್ತಿ ಬಿಜೆಪಿಯ ಹಿರಿಯ ಶಾಸಕರಾಗಿದ್ದು, ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕತ್ತಿ ಹೇಳಿಕೆ ಅನರ್ಹ ಶಾಸಕರಿಗೆ ಬಿಗ್ ಶಾಕ್ ನೀಡಿದಂತದಾಗಿದೆ.

Intro:ಅವರ ದಾರಿ ಅವರಿಗೆ ನಮ್ಮ‌ ದಾರಿ ನಮಗೆ ಅನರ್ಹ ಶಾಸಕರಿಗೆ "ಕತ್ತಿ" ಇರಿತ
Body:
ಚಿಕ್ಕೋಡಿ :

ಬರುವ ಉಪ ಚುನಾವಣೆಯಲ್ಲಿ ಕಾಗವಾಡದಿಂದ ರಾಜು ಕಾಗೆ, ಗೋಕಾಕ ಕ್ಷೇತ್ರದಿಂದ ಅಶೋಕ ಪೂಜೇರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಅನರ್ಹ ಶಾಸಕರ ದಾರಿ ಅವರಿಗೆ ನಮ್ಮ‌ದಾರಿ ನಮಗೆ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಅನರ್ಹ ಶಾಸಕರಿಗೆ ಶಾಕ್ ನೀಡಿದ್ದಾರೆ .

ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಶ್ರೀ ಚಂದ್ರಶೇಖರ ಸ್ವಾಮಿಜಿಯ ಹಿರೇಮಠದಲ್ಲಿ ಆಯೋಜಿಸಿದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾದ್ಯಮದ ಜೊತೆ ಮಾತನಾಡಿ ರಾಜು ಕಾಗೆ ಕಾಗವಾಡದಿಂದ ಬಿಜೆಪಿ ಟಿಕೆಟ್ ನೀಡಲಾಗುವುದು, ನೀಡದಿದ್ದರೆ ಅವಾಗ ನೋಡೋಣ ಎಂದರು.

ಇನ್ನು ಅನರ್ಹ ಶಾಸಕರ ಬಗ್ಗೆ ಮಾತನಾಡಿ ಅವರ ದಾರಿ ಅವರಿಗೆ ನಮ್ಮ ದಾರಿ ನಮ್ಮಗೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಉಮೇಶ ಕತ್ತಿ ಅನರ್ಹರಿಗೆ ತಮ್ಮ ಮಾತಿನಿಂದ ಇರಿದಿದ್ದಾರೆ. ಉಮೇಶ ಕತ್ತಿ ಬಿಜೆಪಿ ಹಿರಿಯ ಶಾಸಕರಾಗಿದ್ದು ಏಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕತ್ತಿ ಹೇಳಿಕೆ ಅನರ್ಹ ಶಾಸಕರಿಗೆ ಬಿಗ್ ಶಾಕ್ ನೀಡಿದಂತದಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.