ETV Bharat / state

ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಕಣ್ಣೀರಿಟ್ಟ ಮಕ್ಕಳು - Transfer of favorite teacher

ಶಿಕ್ಷಕರ ಮೇಲೆ ಮುಗ್ಧ ವಿದ್ಯಾರ್ಥಿಗಳು ಅದೆಷ್ಟು ಪ್ರೀತಿ ಹೊಂದಿರುತ್ತಾರೆ ಎಂಬುದಕ್ಕೆ ರಾಯಬಾಗ ತಾಲೂಕಿನ ಶಾಲೆಯೊಂದರಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.

ನೆಚ್ಚಿನ ಶಿಕ್ಷಕನ ವರ್ಗಾವಣೆ
Transfer of favorite teacher
author img

By

Published : Feb 22, 2020, 11:46 PM IST

ಚಿಕ್ಕೋಡಿ: ಅಕ್ಷರ ಕಲಿಸಿದ ಶಿಕ್ಷಕನ ಮೇಲೆ ವಿದ್ಯಾರ್ಥಿಗಳು ಎಂತಹ ಪ್ರೀತಿ ಹೊಂದಿರುತ್ತಾರೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಕಣ್ಣೀರಿಟ್ಟ ವಿದ್ಯಾರ್ಥಿಗಳು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಣಮರಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ‌ 9 ವರ್ಷಗಳ ಕಾಲ ರಮೇಶ್​ ಮಂಟೂರ ಎಂಬ ಶಿಕ್ಷಕ ಸೇವೆ ಸಲ್ಲಿಸಿದ್ದಾರೆ. ಅವರೀಗ ಸಮೂಹ ಸಂಪನ್ಮೂಲ ಅಧಿಕಾರಿ(ಸಿಆರ್​ಪಿ)ಯಾಗಿ ರಾಯಬಾಗ ತಾಲೂಲ‌ ಕಂಕಣವಾಡಿ ವಿಭಾಗಕ್ಕೆ ನೇಮಕಗೊಂಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಕಣ್ಣೀರು ಹಾಕಿದ್ದಾರೆ. ಇನ್ನು ಇಷ್ಟೋಂದು ಪ್ರೀತಿ ತೋರಿಸೋ ವಿದ್ಯಾರ್ಥಿಗಳ ಕಣ್ಣಿಲ್ಲಿ ಕಣ್ಣೀರು ಕಂಡ ಶಿಕ್ಷಕ ಕೂಡಾ ಕಣ್ಣೀರು ಹಾಕಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.