ETV Bharat / state

ಕುಂದಾನಗರಿಯಲ್ಲಿ ಮಳೆ ಅಬ್ಬರ, ಜನ ಜೀವನ ಅಸ್ತವ್ಯಸ್ತ... - ಇಂದು ಧಾರಾಕಾರ ಮಳೆ

ಕಳೆದ ನಾಲ್ಕೈದು ದಿನಗಳಿಂದ ವಿಪರೀತ ಬಿಸಿಲಿನ ಬೇಗೆಗೆ ಬೆಳಗಾವಿ ಜನ ಕಂಗೆಟ್ಟಿದ್ದರು. ಇಂದು ಸುರಿದ ಗುಡುಗು ಸಹಿತ ಮಳೆಯಿಂದ ವಾತಾವರಣ ತಂಪಾಗಿದೆ‌. ಮತ್ತೊಂದೆಡೆ ಅಕಾಲಿಕ ಮಳೆಯಿಂದ ಸಾರ್ವಜನಿಕರು ಪರದಾಡಿದ್ದಾರೆ.

today-belagavi-heavy-rain-news
ಕುಂದಾನಗರಿಯಲ್ಲಿ ಮಳೆ ಅಬ್ಬರ
author img

By

Published : Feb 18, 2021, 6:49 PM IST

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಇಂದು ಧಾರಾಕಾರ ಮಳೆ ಸುರಿದಿದ್ದು, ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ನಗರವಾಸಿಗಳಿಗೆ ಮಳೆರಾಯನ ಆಗಮನ ತುಸು ತಂಪೆರೆದಿದೆ.

ಕುಂದಾನಗರಿಯಲ್ಲಿ ಮಳೆ ಅಬ್ಬರ

ಸುದ್ದಿ: ಚಿರು ಸಿನಿಮಾದ ಟ್ರೇಲರ್​​ ರಿಲೀಸ್​​ ಮಾಡಲಿದ್ದಾನೆ ಜೂ.ಚಿರು

ಕಳೆದ ನಾಲ್ಕೈದು ದಿನಗಳಿಂದ ವಿಪರೀತ ಬಿಸಿಲಿನ ಬೇಗೆಗೆ ಬೆಳಗಾವಿ ಜನ ಕಂಗೆಟ್ಟಿದ್ದರು. ಇಂದು ಸುರಿದ ಗುಡುಗು ಸಹಿತ ಮಳೆಯಿಂದ ವಾತಾವರಣ ತಂಪಾಗಿದೆ‌.
ಮತ್ತೊಂದೆಡೆ ಅಕಾಲಿಕ ಮಳೆಯಿಂದ ಸಾರ್ವಜನಿಕರು ಪರದಾಡಿದ್ದಾರೆ. ಏಕಾಏಕಿ ಮಳೆ ಆಗಮಿಸಿದ ಕಾರಣ ಎಪಿಎಂಸಿಯಲ್ಲಿ ರೈತರು, ವ್ಯಾಪಾರಸ್ಥರು ಪರದಾಡಬೇಕಾಯಿತು.

ಆದರೆ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ. ನಗರ ಹೊರತುಪಡಿಸಿದರೆ ಜಿಲ್ಲೆಯ ಉಳಿದ ಯಾವ ಭಾಗದಲ್ಲಿಯೂ ಮಳೆಯಾಗಿಲ್ಲ. ಭಾರಿ ಮಳೆಯಿಂದ ಮಾವು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.