ETV Bharat / state

ರಾಮಮಂದಿರ ಅಡಿಗಲ್ಲಿಗೆ ಮುಹೂರ್ತ ನೀಡಿದ್ದ ಬೆಳಗಾವಿಯ ವಿದ್ವಾಂಸರಿಗೆ ಜೀವ ಬೆದರಿಕೆ ಕರೆ..!

author img

By

Published : Aug 3, 2020, 5:15 PM IST

Updated : Aug 3, 2020, 5:32 PM IST

ರಾಘವೇಂದ್ರ ಸ್ವಾಮಿಗಳ ನವವೃಂದಾವನದಲ್ಲಿ ವಾಸವಾಗಿರುವ ಎನ್.ಆರ್. ವಿಜಯೇಂದ್ರ ಶರ್ಮಾ ಅವರಿಗೆ ಅನಾಮಿಕ ವ್ಯಕ್ತಿಗಳು ಜೀವಬೆದರಿಕೆ ಹಾಕುತ್ತಿದ್ದಾರಂತೆ. ರಾಮ ಮಂದಿರ ಶಿಲನ್ಯಾಸ ಕಾರ್ಯಕ್ಕೆ ಮುಹೂರ್ತ ನೀಡಿದ್ದೇ ಈಗ ಅವರಿಗೆ ಮುಳುವಾಗಿದೆ.

threatening call to pandit vijayendra sharma
ರಾಮಮಂದಿರ ಅಡಿಗಲ್ಲಿಗೆ ಮುಹೂರ್ತ ನೀಡಿದ್ದ ಬೆಳಗಾವಿಯ ವಿದ್ವಾಂಸರಿಗೆ ಬೆದರಿಕೆ ಕರೆ

ಬೆಳಗಾವಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ಕೆ ಮುಹೂರ್ತ ನೀಡಿದ್ದ ನಗರದ ವಿದ್ವಾಂಸರಿಗೆ ದೇಶದ ವಿವಿಧ ಭಾಗಗಳಿಂದ ಜೀವಬೆದರಿಕೆ ಕರೆಗಳು ಬರುತ್ತಿವೆಯಂತೆ.

ಬೆಳಗಾವಿಯ ಶಾಸ್ತ್ರಿ ನಗರದಲ್ಲಿರುವ ರಾಘವೇಂದ್ರ ಸ್ವಾಮಿಗಳ ನವವೃಂದಾವನದಲ್ಲಿ ವಾಸವಾಗಿರುವ ಎನ್.ಆರ್. ವಿಜಯೇಂದ್ರ ಶರ್ಮಾ ಅವರಿಗೆ ಅನಾಮಿಕ ವ್ಯಕ್ತಿಗಳು ಜೀವಬೆದರಿಕೆ ಹಾಕುತ್ತಿದ್ದಾರಂತೆ.

ಎನ್.ಆರ್. ವಿಜಯೇಂದ್ರ ಶರ್ಮಾ
ಎನ್.ಆರ್. ವಿಜಯೇಂದ್ರ ಶರ್ಮಾ

ರಾಮಮಂದಿರ ನಿರ್ಮಾಣಕ್ಕೆ ಮಹೂರ್ತ ಏಕೆ ಕೊಟ್ಟಿದ್ದೀರಾ? ಅದನ್ನು ವಾಪಸ್ ಪಡೆಯಿರಿ ಎಂದು ಅನಾಮಿಕ ವ್ಯಕ್ತಿಗಳು ಕರೆ ಮಾಡುತ್ತಿದ್ದಾತರಂತೆ. ವಿದ್ವಾಂಸ ವಿಜಯೇಂದ್ರ ಶರ್ಮಾ ಅವರ ದೂರಿನ ಮೇರೆಗೆ ಆಶ್ರಮದ ಮುಂದೆ ಟಿಳಕವಾಡಿ ಠಾಣೆಯ ಓರ್ವ ಪೊಲೀಸ್ ಕಾನ್​ಸ್ಟೇಬಲ್ಲ್​ರನ್ನು ನಿಯೋಜಿಸಲಾಗಿದೆ. ರಾಮಮಂದಿರ ಅಡಿಗಲ್ಲು ಸಮಾರಂಭಕ್ಕೆ ವಿದ್ವಾಂಸ ವಿಜಯೇಂದ್ರ ಶರ್ಮಾ ಅವರು ರಾಮಮಂದಿರ ನಿರ್ಮಾಣದ ಅಡಿಗಲ್ಲಿಗೆ ನಾಲ್ಕು ಮಹೂರ್ತ ನೀಡಿದ್ದರು. ಅದರಲ್ಲಿ ಆಗಸ್ಟ್ ಐದನ್ನು ಆಯ್ಕೆ ಮಾಡಲಾಗಿದೆ.

Last Updated : Aug 3, 2020, 5:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.