ETV Bharat / state

ಕಂಕಣ ಸೂರ್ಯಗ್ರಹಣ: ಅಥಣಿಯಲ್ಲಿ ನಾಳೆ ಬಂದ್​​​​​​ ಆಗಲಿವೆ ದೇವಾಲಯಗಳು - ಅಥಣಿ ಸುದ್ದಿ

ಅಪರೂಪದ ಕಂಕಣ ಸೂರ್ಯಗ್ರಹಣದಿಂದ ಬಾನಂಗಳದ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾದು ಕುಳಿತಿದೆ.

Temple Closed By The  Effect Of  Eclipse
ಕಂಕಣ ಸೂರ್ಯಗ್ರಹಣ : ಬಂದ್​​ ಆಗಲಿವೆ ದೇವಾಲಯಗಳು
author img

By

Published : Dec 25, 2019, 11:42 PM IST

ಅಥಣಿ: ಅಪರೂಪದ ಕಂಕಣ ಸೂರ್ಯಗ್ರಹಣದಿಂದ ಬಾನಂಗಳದ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾದು ಕುಳಿತಿದೆ.

ಕಂಕಣ ಸೂರ್ಯಗ್ರಹಣ: ಬಂದ್​​ ಆಗಲಿವೆ ದೇವಾಲಯಗಳು

ಇನ್ನು ಕಂಕಣ ಸೂರ್ಯಗ್ರಹಣ ಆಸ್ತಿಕರ ನಿದ್ದೆಗೆಡಿಸಿದ್ದಂತು ಸುಳ್ಳಲ್ಲ. ನಗರದ ಪ್ರಮುಖ ದೇವಾಲಯಗಳು ನಾಳೆ ಮುಂಜಾನೆ 6 ಗಂಟೆಯಿಂದ ಬಂದ್​ ಆಗಲಿವೆ. ಅದರಲ್ಲೂ ಪ್ರಮುಖವಾಗಿ ಸಿದ್ದೇಶ್ವರ ದೇವಾಲಯ, ಗಜ್ಜಿನ ಮಠ ಹಾಗೂ ಸುಕ್ಷೇತ್ರ ಖಿಳೇಗಾಂವ ಸ್ವಯಂ ಉದ್ಭವ ಬಸ್ವೇಶ್ವರ ಮೂರ್ತಿ ದೇವಾಲಯ ಸೇರಿದಂತೆ ಕೊಕಟನೂರ ಯಲ್ಲಮ್ಮ ದೇವಿ ಸೇರಿದಂತೆ ವಿವಿಧ ಗ್ರಾಮಗಳ ಬಹುತೇಕ ದೇವಾಲಯಗಳು ನಾಳೆ ಬಂದ್​ ಆಗಲಿವೆ.

ಸೂರ್ಯಗ್ರಹಣ ಮುಗಿದ ಬಳಿಕ ದೇವಾಲಯ ತೊಳೆದು ನಂತರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕವೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

Intro:ನಾಳೆ ಕಂಕಣ ಸೂರ್ಯ ಗ್ರಹಣ ಅಥಣಿ ಬಹುತೇಕ ದೇವಾಲಯವು ಬಂದ ಆಗಲಿವೆ ಸೂರ್ಯ ಗ್ರಹಣ ಮುಕ್ತಾಯ ವರೆಗೆ ಅಥಣಿ ಪ್ರಮುಖ ದೇವಾಲಯಗಳು ಗರ್ಭ ಗುಡಿಯ ಬಾಗಿಲು ಮುಚ್ಚಲಾಗುತ್ತದೆ.Body:ಅಥಣಿ ವರದಿ:
ಫಾರ್ಮೇಟ್_AV
ಸ್ಥಳ_ಅಥಣಿ
ಸ್ಲಗ್_ನಾಳೆ ಸೂರ್ಯ ಗ್ರಹಣ.

Anchor
ನಾಳೆ ಸೂರ್ಯ ಗ್ರಹಣ ಬಾನಂಗಳದಲ್ಲಿ ಅಪರೂಪದ ಕಂಕಣ ಸೂರ್ಯ ಗ್ರಹಣ ದಿಂದ ಖಗೋಳ ವಿಜ್ಞಾನಿಗಳಿಗೆ ಹಾಗೂ ಬಾನಂಗಳ ಚಮತ್ಕಾರಕ್ಕೆ ಕಾಯುತ್ತಿರುವ ಜನರು. ನಾಳೆ ಅಥಣಿ ಜನರು ಕುಡ್ ಅಷ್ಟೇ ಕುತೂಹಲದಿಂದ ಗ್ರಹಣ ನೋಡಕ್ಕೆ ಕಾಯುತ್ತಿದ್ದಾರೆ.

ಕಂಕಣ ಸೂರ್ಯ ಗ್ರಹಣ ದಿಂದ ಅಥಣಿ ಪ್ರಮುಖ ದೇವಾಲಯಗಳು ನಾಳೆ ಮುಂಜಾನೆ ೬ಗಂಟೆ ಇಂದ ಬಂದ ಆಗಲಿವೆ ಅದರಲ್ಲೂ ಪ್ರಮುಖವಾಗಿ ಅಥಣಿ ಪಟ್ಟಣದ ಮಠಗಳು ದೇವಾಸ್ಥಾನದ ಬಾಗಿಲು ಮುಚ್ಚಲಾಗುತ್ತದೆ, ಸಿದ್ದೇಶ್ವರ ದೇವಾಲಯ,, ಗಜ್ಜಿನ ಮಠ ಹಾಗೂ ಅಥಣಿ ತಾಲೂಕಿನ ಸುಕ್ಷೇತ್ರ ಖಿಳೇಗಾಂವ ಸ್ವಯಂ ಉದ್ಭವ ಬಸ್ವೇಶ್ವರ ಮೂರ್ತಿ ದೇವಾಲಯ ಸೇರಿದಂತೆ ಕೊಕಟನೂರ ಯಲ್ಲಮದೇವಿ ಹಾಗೂ ವಿವಿಧ ಗ್ರಾಮಗಳ ಬಹುತೇಕ ದೇವಾಲಯವು ಬಂದ ಆಗಲಿದೆ. ಸೂರ್ಯ ಗ್ರಹಣ ಮೋಕ್ಷ ಹೊಂದಿದ ಮೇಲೆ ದೇವಾಲಯ ತೊಳೆದು ನಂತರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕವೇ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ....ಅಥಣಿ ಮೋಟಗಿಮಠ ದಲ್ಲಿ ಗ್ರಹಣ ಕಾಲದಲ್ಲಿ ಯಾವುದೇ ರೀತಿಯ ಪಾಲನೆ ಪೋಷಣೆ ಮಾಡುವುದಿಲ್ಲ ಎಂದು ಗಜ್ಜಿನಮಠದ ಸಿಬ್ಬಂದಿ ಗಜಾನನ ಈ ಟಿವಿ ಭಾರತ ಜೋತೆ ದೂರವಾಣಿ ಮೂಲಕ ಪ್ರತಿಕ್ರಿಯೆ ನಿಡಿದರು...Conclusion:ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.