ETV Bharat / state

ಶಿಕ್ಷಕಿ ವರ್ಗಾವಣೆ ಮಾಡದಂತೆ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಅವರು ಅರ್ಚನಾ ಮೇಡಮ್​ಗೆ ಇಲ್ಲಸಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಲೆಯ ವಿದ್ಯಾರ್ಥಿನಿಯರು ಆರೋಪ ಮಾಡುತ್ತಿದ್ದಾರೆ.

belagavi
ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ
author img

By

Published : Dec 14, 2019, 11:48 AM IST

Updated : Dec 14, 2019, 12:47 PM IST

ಚಿಕ್ಕೋಡಿ: ಶಿಕ್ಷಕಿಯನ್ನು ವರ್ಗಾವಣೆ ಮಾಡದಂತೆ ಶಾಲಾ ಆವರಣದಲ್ಲಿ ಕ್ಲಾಸಿಗೆ ಹೋಗದೆ ಶಿಕ್ಷಕಿ ಪರವಾಗಿ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡುತ್ತಿದ್ದಾರೆ.

ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಅರ್ಚನಾ ಸಾಗರ್ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ಇದು ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಅವರ ಹುನ್ನಾರ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಎಸ್​ಡಿಎಂಸಿ ಅಧ್ಯಕ್ಷರ ಮಗ ಸರಿಯಾಗಿ ಓದುವುದಿಲ್ಲ. ಅದನ್ನು ಅರ್ಚನಾ ಮೇಡಮ್ ಕೇಳಿದ್ದಕ್ಕೆ ಶಿಕ್ಷಕಿ ಅರ್ಚನಾ ಮೇಲೆ ದೌರ್ಜನ್ಯ ಮಾಡುತ್ತಾ ಬಂದಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈಗಾಗಲೇ ಶಿಕ್ಷಕಿ ಅರ್ಚನಾ ಅವರನ್ನು ವರ್ಗಾವಣೆ ಮಡುವುದಾಗಿ ಚಿಕ್ಕೋಡಿ ಡಿಡಿಪಿಐ ಹೇಳಿಕೆ ನೀಡಿದ್ದರು. ಆದರೆ, ಈ ಶಿಕ್ಷಕಿಯ ಬೆನ್ನಿಗೆ ನಿಂತ ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಶಿಕ್ಷಕಿ ಅರ್ಚನಾ ಸಾಗರ್​ ಅವರನ್ನು ವರ್ಗಾವಣೆ ಮಾಡದಂತೆ ಪ್ರತಿಭಟನೆ ಮಾಡುತ್ತಿದ್ದಾರೆ.

Intro:ಶಿಕ್ಷಕಿಯನ್ನು ವರ್ಗಾವಣೆ ಮಾಡದಂತೆ ಶಾಲಾ ಆವರಣದಲ್ಲಿ ಕ್ಲಾಸಿಗೆ ಹೋಗದೆ ಶಿಕ್ಷಕಿ ಪರವಾಗಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿನಿಯರು
Body:
ಚಿಕ್ಕೋಡಿ :

ವಿಧ್ಯಾರ್ಥಿಗಳಗಳೆ ಮೇಲೆ ಹಲ್ಲೆ ಮಾಡಿದ್ದ ಶಿಕ್ಷಕಿ ಪ್ರಕರಣಕ್ಕೆ ಹೊಸ ಟ್ವಿಸ್ಟ ಬಂದಿದ್ದು, ಶಾಲಾ ಹೆಣ್ಣು ಮಕ್ಕಳಿಂದ ಶಿಕ್ಷಕಿ ಪರವಾಗಿ ಪ್ರತಿಭಟನೆ ಮಾಡುತ್ತಿದ್ದು, ಶಿಕ್ಷಕಿಯನ್ನು ವರ್ಗಾವಣೆ ಮಾಡದಂತೆ ಶಾಲಾ ಆವರಣದಲ್ಲಿ ಕ್ಲಾಸಿಗೆ ಹೋಗದೆ ಶಿಕ್ಷಕಿ ಪರವಾಗಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿನಿಯರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಅರ್ಚನಾ ಸಾಗರ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು, ಇದು ಎಸ್ ಡಿ ಎಮ್ ಸಿ ಅಧ್ಯಕ್ಷ ಸುರೇಶ ಅವರ ಹುನ್ನಾರ ಎಂದು ಆರೋಪಿಸುತ್ತಿರುವ ವಿದ್ಯಾರ್ಥಿನಿಯರು.

ಶಿಕ್ಷಕಿ ಮೇಲೆ ದೌರ್ಜನ್ಯ ಮಾಡುತ್ತ ಬಂದಿದ್ದಾರೆ ಎಸ್ ಡಿ ಎಮ್ ಸಿ ಅಧ್ಯಕ್ಷ ಸುರೇಶ್ ಅವರ ಮಗನಿಗೆ ಓದಲು ಸರಿಯಾಗಿ ಬರುವುದಿಲ್ಲ‌ ಅದನ್ನ ಕೇಳಿದಕ್ಕೆ ಪ್ರತಿಯಾಗಿ ಈ ರೀತಿ ಎಸ್ ಡಿ‌ಎಂ ಸಿ ಅಧ್ಯಕ್ಷ ಸುಮ್ಮನೆ ಆರೋಪ‌ ನಡೆಸುತ್ತಿದ್ದಾರೆ. ಇವರು ಶಾಲೆಯ ಅಧ್ಯಕ್ಷ‌ ಆದ ಮೇಲಿಂದ ಈ ರೀತಿಯಾಗಿ ನಡೆಯುತ್ತಿವೆ ಎಂದು ವಿಧ್ಯಾರ್ಥಿನಿಯರು ಆರೋಪ ಮಾಡುತ್ತಿದ್ದಾರೆ.

ಅರ್ಜುನವಾಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ‌ ನಡೆದ ಘಟನೆ ಇದಾಗಿದ್ದು, ಈಗಾಗಲೆ ಶಿಕ್ಷಕಿಯನ್ನು ವರ್ಗಾವಣೆ ಮಡುವುದಾಗಿ ಹೇಳಿಕೆ ನೀಡಿದ್ದ ಚಿಕ್ಕೋಡಿ ಡಿಡಿಪಿಐ ಎಂ ಎಲ್ ಹಂಚಾಟೆ. ಆದರೆ, ಈ ಶಿಕ್ಷಕಿಯ ಬೆನ್ನಿಗೆ ನಿಂತ ವಿಧ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಶಿಕ್ಷಕಿ ಅರ್ಚನಾ ಸಾಗರ ಅವರನ್ನು ವರ್ಗಾವಣೆ ಮಾಡದಂತೆ ಪ್ರತಿಭಟನೆ ಮಾಡುತ್ತಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
Last Updated : Dec 14, 2019, 12:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.