ETV Bharat / state

ಬೀದಿ ನಾಯಿಗಳ ದಾಳಿ : 20 ಕುರಿಗಳು ಸಾವು

ಬಿಡಾಡಿ ನಾಯಿಗಳು ಕುರಿ ಹಿಂಡಿನಲ್ಲಿ ನುಗ್ಗಿ ದಾಳಿ ನಡೆಸಿರುವ ಘಟನೆ ಹುನ್ನರಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

author img

By

Published : Mar 13, 2019, 11:25 AM IST

ಕುರಿ

ಚಿಕ್ಕೋಡಿ : ಬೀದಿ ನಾಯಿಗಳ ದಾಳಿಯಿಂದ 20 ಕುರಿಗಳು ಮೃತಪಟ್ಟಿರುವ ಘಟನೆತಾಲೂಕಿನ ಹುನ್ನರಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಸುರೇಶ ವಾಸು ಗೋರಡೆ ಎಂಬುವರಿಗೆ ಸೇರಿದಕುರಿಗಳು ಇದಾಗಿದ್ದು, ವೇದಗಂಗಾ ನದಿ ಬಳಿಯ ಹೊಲದಲ್ಲಿ ಕುರಿಗಳನ್ನು ಸುತ್ತಮುತ್ತ ಜಾಳಿಗೆ ಹಾಕಿ ಮೇವಿಗಾಗಿ ಒಂದಡೆ ಇರಿಸಲಾಗಿತ್ತು. ವೇದಗಂಗಾ ನದಿ ಬತ್ತಿ ಹೋಗಿದ್ದರಿಂದ ಗಳತಗಾ ಗ್ರಾಮದ ಕಡೆಯಿಂದ ನದಿ ಪಾತ್ರದ ಮೂಲಕ 4 ಬಿಡಾಡಿ ನಾಯಿಗಳು ಬಂದು ಕುರಿ ಹಿಂಡಿನಲ್ಲಿ ನುಗ್ಗಿ ದಾಳಿ ನಡೆಸಿವೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಮಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೀದಿ ನಾಯಿಗಳ ದಾಳಿ : 20 ಕುರಿಗಳು ಸಾವು ಚಿಕ್ಕೋಡಿ : ಚಿಕ್ಕೋಡಿ ತಾಲೂಕಿನ ಹುನ್ನರಗಿ ಗ್ರಾಮದ ಹೊರವಲಯದಲ್ಲಿ ಬೀದಿ ನಾಯಿಗಳ ಹಲ್ಲೆಯಿಂದ ಸುರೇಶ ವಾಸು ಗೋರಡೆ ಎಂಬುವರ 20 ಕುರಿಗಳು ಮೃತಪಟ್ಟಿವೆ.  ವೇದಗಂಗಾ ನದಿ ಬಳಿಯ ಹೊಲದಲ್ಲಿ ಕುರಿಗಳನ್ನು ಸುತ್ತಮುತ್ತ ಜಾಳಿಗೆ ಹಾಕಿ ಮೇವಿಗಾಗಿ ಒಂದಡೆ ಇರಿಸಲಾಗಿತ್ತು. ವೇದಗಂಗಾ ನದಿ ಬತ್ತಿ ಹೋಗಿದ್ದರಿಂದ ಗಳತಗಾ ಗ್ರಾಮದ ಕಡೆಯಿಂದ ನದಿ ಪಾತ್ರದ ಮೂಲಕ 4 ಬಿಡಾಡಿ ನಾಯಿಗಳು ಬಂದು ಕುರಿ ಹಿಂಡಿನಲ್ಲಿ ನುಗ್ಗಿ ಹಲ್ಲೆ ನಡೆಸಿ ಸುಮಾರು 20 ಕುರಿ ಹಾಗೂ ಮರಿಗಳನ್ನು ಕೊಂದು ಹಾಕಿವೆ.  ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಡಾ. ಮಾನೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡರು. ಸುಮಾರು 1 ಲಕ್ಷ ರೂ ಹಾನಿಯಾದ ಬಗ್ಗೆ ಅಂದಾಜಿಸಲಾಗಿದೆ. ಸಂಜಯ ಕೌಲಗಿ ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.