ETV Bharat / state

ಸಿದ್ದರಾಮಯ್ಯ-ಕುಮಾರಸ್ವಾಮಿ ಇಬ್ರನ್ನೂ ಹುಚ್ಚರನ್ನಾಗಿ ಮಾಡಿದ್ರು: ಸಹೋದರನ ವಿರುದ್ಧ ಸತೀಶ್​​​ ವಾಗ್ದಾಳಿ

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರನ್ನು ರಮೇಶ್ ಜಾರಕಿಹೊಳಿ ಹುಚ್ಚರನ್ನಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು. ಗೋಕಾಕ್​ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಗೋಕಾಕ್​​ ಕ್ಷೇತ್ರದಲ್ಲಿ ಉಪ ಚುನಾವಣೆಯ ಅವಶ್ಯಕತೆ ಇರಲಿಲ್ಲ ಎಂದರು.

ಸಹೋದರರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ
ಸಹೋದರರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ
author img

By

Published : Nov 27, 2019, 7:08 PM IST

ಬೆಳಗಾವಿ: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರನ್ನು ರಮೇಶ್ ಜಾರಕಿಹೊಳಿ ಹುಚ್ಚರನ್ನಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು. ಗೋಕಾಕ್​​​ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಗೋಕಾಕ್​ ಕ್ಷೇತ್ರದಲ್ಲಿ ಉಪ ಚುನಾವಣೆಯ ಅವಶ್ಯಕತೆ ಇರಲಿಲ್ಲ ಎಂದರು.

ಮೈತ್ರಿ ಸರ್ಕಾರ ಹಾಗೂ ಕಾಂಗ್ರೆಸ್​​ ಸರ್ಕಾರ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ‌ಗೆ ಸಾಕಷ್ಟು ಅನುದಾನ ನೀಡಿವೆ. ಆದ್ರೆ ಅವರು ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ಹೇಳಿ ಪಕ್ಷ ಬಿಟ್ಟು ಬಂದಿದ್ದಾರೆ ಎಂದರು. ಈ ಮೂಲಕ ಅವರು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರನ್ನು ಹುಚ್ಚರನ್ನಾಗಿ ಮಾಡಿದ್ದಾರೆ ಎಂದರು.

ರಮೇಶ್ ಜಾರಕಿಹೊಳಿ ಮುಖವನ್ನು ನೋಡಿ ಯಾರೂ ಮತ ಹಾಕಲ್ಲ. ಹೀಗಾಗಿ ರಮೇಶ್ ‌ಕಚೇರಿ ಇದೀಗ ಬಾಲಚಂದ್ರ ಕಚೇರಿಗೆ ಶಿಫ್ಟ್ ಆಗಿದೆ. ಬೇರೆ ಕ್ಷೇತ್ರದವರಿಗೂ ಇವರು 5ರಿಂದ 10 ಸಾವಿರ ಕೊಡುತ್ತಿದ್ದಾರೆ. ಮುಂಬೈನಲ್ಲಿ 25 ಕೋಟಿ ಹಾಗೂ ಪಕ್ಷದಿಂದ 15 ಕೋಟಿ ರಮೇಶ್ ಜಾರಕಿಹೊಳಿ ಜೇಬು ಸೇರಿದೆ ಎಂದು ಗಂಭೀರ ಆರೋಪ ಮಾಡಿದರು.

ಸಹೋದರರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

ಲಖನ್ ಜಾರಕಿಹೊಳಿ ಕೂಡ‌ ರಮೇಶ್ ಹಾಗೂ ‌ಬಾಲಚಂದ್ರರ ಗರಡಿಯಲ್ಲಿ ಕುಸ್ತಿ‌ ಕಲಿತಿದ್ದಾನೆ. ರಮೇಶ್ ತಂತ್ರಗಾರಿಕೆಯೆಲ್ಲವೂ ಲಖನ್​ಗೆ ಗೊತ್ತಿದೆ. ಈ‌ ಕಾರಣಕ್ಕೆ ಲಖನ್​ನನ್ನು ಅಭ್ಯರ್ಥಿ ಮಾಡಿದ್ದೇವೆ ಎಂದರು. ಕ್ಷೇತ್ರದ ಜನರು ಈಗಾಗಲೇ ನಿರ್ಧಾರ ಮಾಡಿದ್ದಾರೆ. ರಮೇಶ್​​ ಜಾರಕಿಹೊಳಿ‌ಯನ್ನು ಗೋಕಾಕ್​ ಕ್ಷೇತ್ರದಿಂದ ಬದಲಾಯಿಸಬೇಕಿದೆ ಎಂದರು.

Intro:ರಮೇಶ ಜಾರಕಿಹೊಳಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರು ಹುಚ್ಚರನ್ನಾಗಿ ಮಾಡಿದ್ದಾರೆ: ಸತೀಶ ಜಾರಕಿಹೊಳಿ‌Body:ಗೋಕಾಕ: ಗೋಕಾಕ ಕ್ಷೇತ್ರದಲ್ಲಿ ಮತ್ತೇ  ಚುನಾವಣೆ ಅವಶ್ಯಕತೆ ಇರಲಿಲ್ಲ. ಕಾಂಗ್ರೆಸ್, ಮೈತ್ರಿ ಸರ್ಕಾರ ರಮೇಶ ಹಾಗೂ ಬಾಲಚಂದ್ರ ಜಾರಕಿಹೊಳಿ‌ಗೆ ಸಾಕಷ್ಟು ಅನುದಾನ ನೀಡಿವೆ. ಆದ್ರೆ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ಹೇಳಿ ಪಕ್ಷ ಬಿಟ್ಟು ಬಂದಿದ್ದಾರೆ.ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರನ್ನು ಈ ಇಬ್ಬರು ಹುಚ್ಚರನ್ನಾಗಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ‌ ಹೇಳಿದರು.

ನಗರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು ಮೋದಿ ಜತೆಗೆ ಗೋಕಾಕಿನಲ್ಲಿ ರಮೇಶ ಮತ್ತು ಅಳಿಯನ ಜಿಎಸ್ಟಿ ವ್ಯವಸ್ಥೆ ಇದೆ. ಕ್ಷೇತ್ರದಲ್ಲಿ ಸರ್ಕಾರದ ಅನುದಾನ ಹೊಡೆಯುವುದೇ ಅಳಿಯನ ಕೆಲಸವಾಗಿದೆ. ಚುನಾವಣೆ ಆದ ಬಳಿಕ ರಮೇಶ ವಿಮಾನ ನಿಲ್ದಾಣಕ್ಕೆ ಹೋಗ್ತಾರೆ. ಅಲ್ಲಿಂದ ಬೆಂಗಳೂರು, ‌ದಿಲ್ಲಿ,‌ ಮುಂಬೈಗೆ ಹಾರುತ್ತಾರೆ. ರಮೇಶ ಕಚೇರಿ ಈಗ ಎನ್ಎಸ್ಎಫ್ ಕಚೇರಿಗೆ ಶಿಫ್ಟ್ ‌ಆಗಿದೆ.

ರಮೇಶ ಮುಖ ನೋಡಿ ಮತ ಯಾರೂ ಹಾಕಲ್ಲ. ಹೀಗಾಗಿ ರಮೇಶ ‌ಕಚೇರಿ ಇದೀಗ ಬಾಲಚಂದ್ರ ಕಚೇರಿಗೆ ಶಿಫ್ಟ್ ಆಗಿದೆ. ಕ್ಷೇತ್ರದಲ್ಲದವರಿಗೂ ಇವರು ೫, ೧೦ ಸಾವಿರ ಕೊಡುತ್ತಿದ್ದಾರೆ. ಬಾಂಬೆಯಲ್ಲಿ ೨೫ ಕೋಟಿ, ಪಕ್ಷದಿಂದ ೧೫ ಕೋಟಿ ರಮೇಶ ಜೇಬು ಸೇರಿದೆ. ಕಾಂಗ್ರೆಸ್ ‌ಸಭೆ ಮುಗಿಸಿ ನಿಮ್ಮ‌ ಗಾಡಿ ಬಾಲಚಂದ್ರ ಕಚೇರಿಗೆ ಹೊಡಿರಿ. ನಿಮಗೂ ಹಣ ಕೊಡುತ್ತಾರೆ.
ಲಖನ್ ಕೂಡ‌ ರಮೇಶ, ‌ಬಾಲಚಂದ್ರ ಗರಡಿಯಲ್ಲಿ ಕುಸ್ತಿ‌ಕಳಿತಿದ್ದಾನೆ. ರಮೇಶ ತಂತ್ರಗಾರಿಕೆಯಲ್ಲವೂ ಲಖನ್ ಗೆ ಗೊತ್ತಿದೆ, ಈ‌ ಕಾರಣಕ್ಕೆ ಇತನನ್ನೇ ಅಭ್ಯರ್ಥಿ ಮಾಡಿದ್ದೇವೆ. ಕ್ಷೇತ್ರದ ಜನರು ಈಗಾಗಲೇ ನಿರ್ಧಾರ ಮಾಡಿದ್ದಾರೆ. ರಮೇಶ ಜಾರಕಿಹೊಳಿ‌ಯನ್ನು ಗೋಕಾಕ ಕ್ಷೇತ್ರದಿಂದ ಬದಲಾಯಿಸಬೇಕಿದೆ. ಈಗ ರಮೇಶ, ಬಾಲಚಂದ್ರ ಗ್ರಾಮಗಳಲ್ಲಿ ದೇವಸ್ಥಾನ ಕಟ್ಟಲು ಹಣ ನೀಡಿದ್ದಾರೆ. ಆದ್ರೆ ೨೦ ವರ್ಷದಿಂದ ಲಖನ್ ಕ್ಷೇತ್ರಗಳಲ್ಲಿ ದೇವಸ್ಥಾನ, ಜಾತ್ರೆ, ಟೂರ್ನಾಮೆಂಟ್ ಮಾಡಿದ್ದಾನೆ.

ಲಖನ್ ಋಣ ತಿರಿಸಲು ನೀವೆಲ್ಲರೂ ಆತನಿಗೆ ಮತ ನೀಡಬೇಕು. ಬಿಜೆಪಿ ಈಗಾಗಲೇ ೩ ಭಾಗವಾಗಿ  ಇಬ್ಬಾಗ ಆಗಿದೆ. ರಮೇಶ ‌ಏನೇ‌ ಮಾಡಿದ್ರು, ಯಾರನ್ನೇ ಕರೆಸಿದ್ರೂ ಮತ ಬೀಳಲ್ಲ. ಕಾಂಗ್ರೆಸ್ ‌ಜತೆಗೆ ಈಗಾಗಲೇ ೬೦ ಸಾವಿರ ಮತಗಳು ಫಿಕ್ಸ್ ಇವೆ. ಕಳೆದ ೪ ತಿಂಗಳಿನಿಂದ ಓಡಾಡುತ್ತಿದ್ದು ಇನ್ನೂ ೩೦ ಸಾವಿರ ಮತಗಳು ನಮಗೆ ಮತ  ಬರುತ್ತವೆ. ರಮೇಶನನ್ನು ಈ ಚುನಾವಣೆಯಲ್ಲಿ ಕಡಿಮೆ ಲೀಡ್ ನಲ್ಲಿ ಸೋಲಿಸಿದ್ರೆ ಆಯ  ಇಲ್ಲೇ ಸುತ್ತಾಡುತ್ತಾನೆ. ಹೀಗಾಗಿ ಜಾಸ್ತಿ ಲೀಡನಲ್ಲಿ ರಮೇಶನನ್ನು ಕೆಡವಬೇಕಿದೆ. ಆಗಲೇ ಆತ ಅಮೇರಿಕಾಗೆ ಶಿಫ್ಟ್ ಆಗಿ, ಜ್ಞಾನ ಮಾಡ್ತಾ ಕುಳಿತುಕೊಳ್ಳುತ್ತಾನೆ.

kn_gkk_04_27_satishjarkiholi_byte_vsl_kac10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.