ETV Bharat / state

ರಮೇಶ್ ಜಾರಕಿಹೊಳಿ‌ ಉತ್ತರ ಕರ್ನಾಟಕದ ಹಿರೋ, ಬಿಎಸ್​ವೈ ಸಿಎಂ ಆಗಲು ಅವರೇ ಕಾರಣ: ನಡಹಳ್ಳಿ - ಗೋಕಾಕ್ ಉಪ ಚುನಾವಣೆ

ಯಡಿಯೂರಪ್ಪ ಬಹುಮತ ಪಡೆಯಲು ಈ ಹಿಂದೆ ಅನೇಕ ಸಲ ಜಾರಕಿಹೊಳಿ‌ ಕುಟುಂಬ ಸಹಾಯ ಮಾಡಿದೆ ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ
author img

By

Published : Nov 20, 2019, 8:08 PM IST

ಗೋಕಾಕ್​: ಸಮ್ಮಿಶ್ರ ಸರ್ಕಾರದಲ್ಲಿ ರಮೇಶ್​ ಜಾರಕಿಹೊಳಿ‌ ಮಂತ್ರಿಯಾಗಿದ್ದರು. ಅಲ್ಲೆ ಮಂತ್ರಿಯಾಗಿ ಇರಬಹುದಿತ್ತು ಆದರೆ ಯಡಿಯೂರಪ್ಪ ಅವರನ್ನ ಸಿಎಂ ಮಾಡಲು ರಮೇಶ್​ ಜಾರಕಿಹೊಳಿ‌ ತ್ಯಾಗ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ

ನಗರದ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಮೇಶ್​ ಜಾರಕಿಹೊಳಿ‌ ಒಬ್ಬರೇ ಅಲ್ಲ 17 ಜನ ಶಾಸಕರನ್ನು ಕರೆದುಕೊಂಡ ಹೋದರು. ಮಂತ್ರಿ ಪದವಿ ತೆಗೆದ್ರು, ಅಪಮಾನ ಮಾಡಿದ್ರು. ಕೆಲವರು ತೋಳ ಬಂತು ತೋಳ ಎಂದು ಅಪಹಾಸ್ಯ ಮಾಡಿದರು ಆದರೆ ರಮೇಶ್​ ಬಹಳ ಚಾಣಾಕ್ಷತನಿಂದ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದಿದ್ದಾರೆ.

ಜಾರಕಿಹೊಳಿ‌ ಕುಟುಂಬಕ್ಕೆ ಯಡಿಯೂರಪ್ಪಗೆ ಅವಿನಾಭಾವ ಸಂಬಂಧವಿದೆ. ಸಿಎಂ ಯಡಿಯೂರಪ್ಪ ಹುಟ್ಟು ಹೋರಾಟಗಾರ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಬೇಕು ಎಂದು ಬಾಲಚಂದ್ರ ಜಾರಕಿಹೊಳಿ‌ ಸಹಾಯ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಸಿಎಂ ಮಾಡಲು ಬಾಲಚಂದ್ರ ಜಾರಕಿಹೊಳಿ‌ ಕಾರಣರಾಗಿದ್ದಾರೆ.

ಯಡಿಯೂರಪ್ಪ ಬಹುಮತ ಪಡೆಯಲು ಈ ಹಿಂದೆ ಅನೇಕ ಸಲ ಜಾರಕಿಹೊಳಿ‌ ಕುಟುಂಬ ಸಹಾಯ ಮಾಡಿದೆ. ರಮೇಶ್​ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ ಆಗಿದ್ದಾರೆ. ಕೆಲ ವಿಷಪೂರಿತ ಹಾವುಗಳು ರಮೇಶ್​ ಜಾರಕಿಹೊಳಿ ಮೇಲೆ‌ ಹೊಂಚು‌ ಹಾಕುತ್ತಿವೆ. ಇವನ್ನು ಒಳಗೆ ಬರದಂತೆ ನೋಡಿಕೊಳ್ಳಬೇಕು.ಇದು ರಮೇಶ್​ ಜಾರಕಿಹೊಳಿ‌ ಚುನಾವಣೆ ಅಲ್ಲ ಬಿಜೆಪಿ ಕಾರ್ಯಕರ್ತರ ಚುನಾವಣೆ ಎಂದು ತಿಳಿದು ಮತ ಹಾಕಿ ಎಂದು ಮನವಿ ಮಾಡಿದ್ದಾರೆ.

Intro:ರಮೇಶ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ-ನಡಹಳ್ಳಿ
Body:ಗೋಕಾಕ: ಸಮ್ಮಿಶ್ರ ಸರ್ಕಾರದಲ್ಲಿ ರಮೇಶ ಜಾರಕಿಹೊಳಿ‌ ಮಂತ್ರಿಯಾಗಿದ್ರು ಅಲ್ಲೆ ಮಂತ್ರಿಯಾಗಿ ಇರಬಹುದು ಇತ್ತು ಆದರೆ ಯಡಿಯೂರಪ್ಪ ಸಿಎಂ ಮಾಡಲು ರಮೇಶ ಜಾರಕಿಹೊಳಿ‌ ತ್ಯಾಗ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಹೇಳಿದರು.

ನಗರದ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು
ರಮೇಶ ಜಾರಕಿಹೊಳಿ‌ ಒಬ್ಬರೇ ಅಲ್ಲ 17 ಜನ ಶಾಸಕರನ್ನು ಕರೆದುಕೊಂಡ ಹೋದ್ರು ಮಂತ್ರಿ ಪದವಿ ತೆಗೆದ್ರು, ಅಪಮಾನ ಮಾಡಿದ್ರು. ಕೆಲವರು ತೋಳ ಬಂತು ತೋಳ ಎಂದು ಅಪಹಾಸ್ಯ ಮಾಡಿದರು ಆದರೆ ರಮೇಶ ಬಹಳ ಚಾಣಾಕ್ಷತನಿಂದ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದರು.

ಜಾರಕಿಹೊಳಿ‌ ಕುಟುಂಬಕ್ಕೆ ಯಡಿಯೂರಪ್ಪಗೆ ಅವಿನಾಭಾವ ಸಂಬಂಧವಿದೆ. ಸಿಎಂ ಯಡಿಯೂರಪ್ಪ ಹುಟ್ಟು ಹೋರಾಟಗಾರ. ಈ ಹಿಂದೆ ಯಡಿಯೂರಪ್ಪ ಸಿಎಂ ಆಗಬೇಕು ಎಂದು ಬಾಲಚಂದ್ರ ಜಾರಕಿಹೊಳಿ‌ ಸಹಾಯ ಮಾಡಿದ್ದಾರೇ ಜಗದೀಶ್ ಶೆಟ್ಟರ್ ಸಿಎಂ ಮಾಡಲು ಬಾಲಚಂದ್ರ ಜಾರಕಿಹೊಳಿ‌ ಕಾರಣರಾಗಿದ್ದಾರೆ.

ಯಡಿಯೂರಪ್ಪ ಬಹುಮತ ಪಡೆಯಲು ಈ ಹಿಂದೆ ಅನೇಕ ಸಲ ಜಾರಕಿಹೊಳಿ‌ ಕುಟುಂಬ ಸಹಾಯ ಮಾಡಿದೆ. ರಮೇಶ ಜಾರಕಿಹೊಳಿ‌ ಒಬ್ಬ ಉತ್ತರ ಕರ್ನಾಟಕದ ಹಿರೋ ಆಗಿದ್ದಾರೆ. ಕೆಲ ವಿಷಪೂರಿತ ಹಾವುಗಳ ರಮೇಶ ಜಾರಕಿಹೊಳಿ‌ ಹೊಂಚು‌ ಹಾಕುತ್ತಿವೆ. ಇವನ್ನು ಒಳಗೆ ಬರದಂತೆ ನೋಡಿಕೊಳ್ಳಬೇಕು.ಇದು ರಮೇಶ ಜಾರಕಿಹೊಳಿ‌ ಚುನಾವಣೆ ಅಲ್ಲ ಬಿಜೆಪಿ ಕಾರ್ಯಕರ್ತರು ಚುನಾವಣೆ ಎಂದು ತಿಳಿದು ಮತ ಹಾಕಿ ಎಂದರು.

KN_GKK_03_20_NADAHALI_SPEECH_VISAL_KAC10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.