ETV Bharat / state

ಟ್ಯಾಂಕರ್​​ ನೀರಿನಲ್ಲೂ ಗೋಲ್​ಮಾಲ್​ ಆರೋಪ: ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ - kannadanews

ಬೋರ್​ ವೆಲ್‍ನಲ್ಲಿ ನೀರು ಬರುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ
author img

By

Published : May 11, 2019, 10:05 PM IST

ಬೆಳಗಾವಿ: ಬೋರ್​ವೆಲ್‍ನಲ್ಲಿ ನೀರು ಬರುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಎಂ.ಕೆ.ಹುಬ್ಬಳ್ಳಿಯ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಸ್ಥಳೀಯರಿಂದ ಅಧಿಕಾರಿಗಳಿಗೆ ತರಾಟೆ

ಸರ್ಕಾರದ ಹಣ ಲೂಟಿ ಮಾಡಲು ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಬೋರ್​ವೆಲ್‍ನಲ್ಲಿ ನೀರು ಬರುತ್ತಿದ್ದರೂ ಕಳೆದ ಹಲವು ದಿನಗಳಿಂದ ನೀರು ಬಿಡುತ್ತಿಲ್ಲ. ಈಗ ಹಣ ಲೂಟಿ ಮಾಡಲು ಟ್ಯಾಂಕರ್ ಬಳಕೆ ಮಾಡುತ್ತಿದ್ದೀರಿ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ನಮಗೆ ಟ್ಯಾಂಕರ್ ನೀರು ಬೇಡ. ತಕ್ಷಣವೇ ಬೋರ್​ವೆಲ್​ ಮೂಲಕವೇ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

Intro:ಬೆಳಗಾವಿ:

ಬೋರೆವಲ್‍ನಲ್ಲಿ ನೀರು ಬರುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಎಂ.ಕೆ. ಹುಬ್ಬಳ್ಳಿಯ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಅಪರೂಪದ ಘಟನೆ ನಡೆದಿದೆ. 

ಸರ್ಕಾರದ ಹಣ ಲೂಟಿ ಮಾಡಲು ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಬೋರ್‍ವೆಲ್‍ನಲ್ಲಿ ನೀರು ಬರುತ್ತಿದ್ದರೂ ಕಳೆದ ಹಲವು ದಿನಗಳಿಂದ ನೀರು ಬಿಡುತ್ತಿಲ್ಲ. ಈಗ ಹಣ ಲೂಟಿ ಹೊಡೆಯಲು ಟ್ಯಾಂಕರ್ ಬಳಕೆ ಮಾಡುತ್ತಿದ್ದಿರಿ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಟ್ಯಾಂಕರ್‍ನಿಂದ ತಂದ ನೀರು ಬೇಡ. ತಕ್ಷಣವೇ ಬೋರ್‍ವೆಲ್ ಮೂಲಕ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದರು. ಸ್ಥಳೀಯರ ತರಾಟೆಗೆ ಅಧಿಕಾರಿಗಳು ತಬ್ಬಿಬ್ಬಾದರು. 
--
KN_BGM_3_11_water_tanker_Golamal_Anil_7201786

KN_BGM_3_11_water_tanker_Golamal_Visual1_Anil_7201786

KN_BGM_3_11_water_tanker_Golamal_Visual2_Anil_7201786

KN_BGM_3_11_water_tanker_Golamal_Visual3_Anil_7201786Body:ಬೆಳಗಾವಿ:

KN_BGM_3_11_water_tanker_Golamal_Visual3_Anil_7201786Conclusion:ಬೆಳಗಾವಿ:

ಬೋರೆವಲ್‍ನಲ್ಲಿ ನೀರು ಬರುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಎಂ.ಕೆ. ಹುಬ್ಬಳ್ಳಿಯ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಅಪರೂಪದ ಘಟನೆ ನಡೆದಿದೆ. 

ಸರ್ಕಾರದ ಹಣ ಲೂಟಿ ಮಾಡಲು ಅಧಿಕಾರಿಗಳು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಬೋರ್‍ವೆಲ್‍ನಲ್ಲಿ ನೀರು ಬರುತ್ತಿದ್ದರೂ ಕಳೆದ ಹಲವು ದಿನಗಳಿಂದ ನೀರು ಬಿಡುತ್ತಿಲ್ಲ. ಈಗ ಹಣ ಲೂಟಿ ಹೊಡೆಯಲು ಟ್ಯಾಂಕರ್ ಬಳಕೆ ಮಾಡುತ್ತಿದ್ದಿರಿ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಟ್ಯಾಂಕರ್‍ನಿಂದ ತಂದ ನೀರು ಬೇಡ. ತಕ್ಷಣವೇ ಬೋರ್‍ವೆಲ್ ಮೂಲಕ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದರು. ಸ್ಥಳೀಯರ ತರಾಟೆಗೆ ಅಧಿಕಾರಿಗಳು ತಬ್ಬಿಬ್ಬಾದರು. 
--
KN_BGM_3_11_water_tanker_Golamal_Anil_7201786

KN_BGM_3_11_water_tanker_Golamal_Visual1_Anil_7201786

KN_BGM_3_11_water_tanker_Golamal_Visual2_Anil_7201786

KN_BGM_3_11_water_tanker_Golamal_Visual3_Anil_7201786
ETV Bharat Logo

Copyright © 2024 Ushodaya Enterprises Pvt. Ltd., All Rights Reserved.