ETV Bharat / state

ಐನಾಪುರ ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದ ಬಲಾಢ್ಯ ಕೋಣ - male buffalo in kagavada

ಕಾಗವಾಡ ತಾಲೂಕಿನ ಐನಾಪೂರದ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ, ಕೋಣವೊಂದು ಎಲ್ಲರ ಗಮನ ಸೆಳೆಯಿತು.

male buffalo in kagavada
ಎಲ್ಲರ ಗಮನ ಸೆಳೆದ ಬಲಾಡ್ಯ ಕೋಣ
author img

By

Published : Jan 19, 2020, 2:48 PM IST

ಚಿಕ್ಕೋಡಿ : ಕಾಗವಾಡ ತಾಲೂಕಿನ ಐನಾಪೂರದ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ, ಕೋಣವೊಂದು ಎಲ್ಲರ ಗಮನ ಸೆಳೆಯಿತು. ಜಾತ್ರೆಯ ವೈವಿದ್ಯಗಳಿಗೆ ಮೆರಗು ನೀಡುವ ಜಾನುವಾರು ಪ್ರದರ್ಶನದಲ್ಲಿ, ಮುರಾ ಜಾತಿಯ ಬಲಾಢ್ಯ ಕೋಣವೊಂದು ಜಾತ್ರೆಗೆ ಬಂದವರನ್ನು ಕಣ್ಣಾಯಿಸುವಂತೆ ಮಾಡಿತ್ತು. ಐನಾಪೂರ ಗ್ರಾಮದ ಯುವ ರೈತ ಸಿದ್ದೇಶ ಕಾಗಲಿ ಎಂಬುವವರಿಗೆ ಸೇರಿದ ಕೋಣವಾಗಿದ್ದು, ಹರಿಯಾಣದಿಂದ ತಂದು ಸಾಕುತ್ತಿದ್ದಾರೆ.

ಎಲ್ಲರ ಗಮನ ಸೆಳೆದ ಬಲಾಡ್ಯ ಕೋಣ

ಈ ಕೋಣಕ್ಕೆ ಬೆಳಗ್ಗೆ ಎರಡು ಲೀಟರ್ ಹಾಲು, 30 ಕೆ.ಜಿ ಮೇವು ಹಾಗೂ ಪ್ರತಿ ದಿನ ಬೇರೆ ಬೇರೆ ಹಿಂಡಿಗಳನ್ನು ನೀಡಲಾಗುತ್ತದೆ. ಇದರ ದಿನದ ಗಳಿಕೆ ಎರಡರಿಂದ ಮೂರು ಸಾವಿರವಿದ್ದು, ಇದನ್ನು ಈಗಲೇ ಮಾರಾಟ ಮಾಡಿದರೆ ಸುಮಾರು ₹15 ಲಕ್ಷಕ್ಕೂ ಮೇಲ್ಪಟ್ಟು ಮಾರಾಟವಾಗುತ್ತದೆ ಎಂದು ಹೇಳಲಾಗ್ತಿದೆ. ಜಾತ್ರೆಗೆ ಬಂದವರು ಕೋಣವನ್ನ ನೋಡಲು ಮುಗಿಬಿದ್ದಿದ್ದು, ಗಡಿ ಭಾಗದಲ್ಲಿ ಇಂತಹ ಬಲಾಢ್ಯ ಕೋಣವನ್ನು ಕಂಡು ರೈತರು ಸಂತಸಪಟ್ಟರು.

Intro:ಜಾತ್ರೆ ಪ್ರದರ್ಶನದಲ್ಲಿ ಜನ ಮನ ಸೆಳೆದ ಕೋಣ Body:

ಚಿಕ್ಕೋಡಿ :

ಐನಾಪೂರ ಪಟ್ಟಣದ 50 ನೇ ಜಾತ್ರಾ ಮಹೋತ್ಸವದಲ್ಲಿ ಜನ ಮನ ಸೆಳೆದ ಕೋಣ. ಜಾತ್ರೆಯ ವೈವಿಧ್ಯಗಳಿಗೆ ಮೆರಗು ನೀಡುವ ಜಾನುವಾರು ಪ್ರದರ್ಶನದ ಮುರಾ ಜಾತಿಯ ಬಲಾಢ್ಯ ಕೋಣವೊಂದು ಎಲ್ಲರ ಗಮನ ಸೆಳೆದಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಗ್ರಾಮದ ಯುವ ರೈತ ಸಿದ್ದೇಶ ಕಾಗಲಿ ಕುಟುಂಬದವರು ಹರಿಯಾಣದಿಂದ ತಂದು ಸಾಕಿರುವ ಕೋಣ ಈ ಕುಟುಂಬದ ಆಧಾರವಾಗಿದೆ.

ಈ ಒಂದು ಕೋಣಕ್ಕೆ ಮುಂಜಾನೆ ಎರಡು ಲೀಟರ ಹಾಲು, 30 ಕೆ.ಜಿ ಮೇವು ಹಾಗೂ ಇತರೆ ದಿನಂ ಪ್ರತಿ ಬೇರೆ ಬೇರೆ ಹಿಂಡಿಗಳನ್ನು ನೀಡಲಾಗುತ್ತದೆ. ಇದರ ದಿನದ ಗಳಿಕೆ ಎರಡ ರಿಂದ ಮೂರು ಸಾವಿರ ಇದೆ. ಇದನ್ನು ಈಗಲೇ ಮಾರಾಟಕ್ಕೆ ತೆಗೆದರೆ ಸುಮಾರು 15 ಲಕ್ಷ ಮೇಲ್ಪಟ್ಟು .ಮಾರಬಹುದು ಎನ್ನುತ್ತಾರೆ ಕೋಣದ ಮಾಲೀಕ ಸಿದ್ದೇಶ ಕಾಗಲಿ.

ಐನಾಪೂರ ಸಿದ್ದೇಶ್ವರ ಜಾತ್ರೆಯಲ್ಲಿ ಕೋಣವನ್ನ ನೋಡಲು ಮುಗಿಬಿದ್ದಿದ್ದು ಗಡಿ ಭಾಗದಲ್ಲಿ ಇಂತಹ ಬಲಾಢ್ಯ ಕೋಣವನ್ನು ಕಂಡು ರೈತರು ಸಂತಸಪಟ್ಟರು.

ಬೈಟ್ 1 : ಸಿದ್ದೇಶ ಕಾಗಲಿ - ಕೋಣದ ಮಾಲೀಕ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.