ETV Bharat / state

ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂದ ಕುಮಟಳ್ಳಿ!! ವಿಡಿಯೋ

ಇಂದು ಮಹೇಶ್​ ಕಮಟಳ್ಳಿಯವರು ಅಥಣಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಮಹೇಶ್ ಕುಮಟಳ್ಳಿ
Mahesh kumathalli
author img

By

Published : Jan 25, 2020, 8:29 PM IST

ಅಥಣಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನೀರಾವರಿ ಸಚಿವರು ಆಗುವುದು ಪಕ್ಕಾ. ನನಗೆ ಬಿಜೆಪಿ ವರಿಷ್ಠರು ಸಚಿವ ಸ್ಥಾನ ಕೊಟ್ಟರೆ ಜನರ ಸೇವೆ ಮಾಡಲು ಹೆಚ್ಚಿನ ಅನುಕೂಲವಾಗುತ್ತದೆ ಎಂದು ಶಾಸಕ ಮಹೇಶ್ ಕುಮಟಳ್ಳಿ ತಮ್ಮಇಂಗಿತ ವ್ಯಕ್ತಪಡಿಸಿದ್ದಾರೆ.

ಶಾಸಕ ಮಹೇಶ್ ಕುಮಟಳ್ಳಿ

ಇಂದು ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮತ್ತೆ ಶಾಸಕ ಆಗುತ್ತಿನೋ ಇಲ್ಲವೋ ಎಂಬ ಭಯ ನನ್ನಲಿ ಮುಡಿತ್ತು. ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜನರ ಮುಂದೆ ಮಹೇಶ್ ಕುಮಟಳ್ಳಿರವರಿಗೆ ಸಚಿವ ಸ್ಥಾನ ನಿಡುತ್ತೇನೆ ಎಂದು ವಾಗ್ದಾನ ಕೂಡಾ ಮಾಡಿದ್ದಾರೆ ಎಂದು ನೆನಪಿಸಿಕೊಂಡರು. ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿ ಮಾತನಾಡುತ್ತಿದ್ದರು.

Intro:Exclusive......

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನೀರಾವರಿ ಸಚಿವರು ಆಗುವುದು ಪಕ್ಕಾ, ನಾನು ಬಿಜೆಪಿ ವರಿಷ್ಠರು ಸಚಿವ ಸ್ಥಾನ ಕೊಟ್ಟರೆ ಜನರ ಸೇವೆ ಮಾಡಲಿಕ್ಕೆ ಹೇಚ್ಚಿನ ಅನುಕೂಲ ಆಗುತ್ತದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದರು.Body:ಅಥಣಿ ವರದಿ
ಫಾರ್ಮೇಟ್_AVB
ಸ್ಥಳ_ಅಥಣಿ
ಸ್ಲಗ್_ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸಚಿವ ಸ್ಥಾನದ ಆಕಾಂಕ್ಷಿ ನಾನು ಎಂದು ಮಾರ್ಮಿಕವಾಗಿ ನುಡಿದರು.

Exclusive.....

ಅಥಣಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನೀರಾವರಿ ಸಚಿವರು ಆಗುವುದು ಪಕ್ಕಾ, ನಾನು ಬಿಜೆಪಿ ವರಿಷ್ಠರು ಸಚಿವ ಸ್ಥಾನ ಕೊಟ್ಟರೆ ಜನರ ಸೇವೆ ಮಾಡಲಿಕ್ಕೆ ಹೇಚ್ಚಿನ ಅನುಕೂಲ ಆಗುತ್ತದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದರು.

ಇಂದು ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಮಹೇಶ್ ಕುಮಟಳ್ಳಿ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭ ಮಾಡಿದ್ದರು. ಇದೆ ಸಂದರ್ಭದಲ್ಲಿ ಈ ಟಿವಿ ಭಾರತ ತಿಳಿಸಿದರು.

ನಂತರದಲ್ಲಿ ಮಾತನಾಡಿದ ಮಹೇಶ್ ಕುಮ್ಟಳ್ಳಿ ಹಳೆ ಕಾಂಗ್ರೆಸ್ ಸರ್ಕಾರದ ಅರ್ನಹ ಮಾಡಿರುವ ಕುರಿತು ಹಳೆ ವಿಚಾರ ಜನರ ಮುಂದೆ ವಿವರಿಸಿದರು.
ನಾನು ಮತ್ತೆ ಶಾಸಕ ಆಗುತ್ತಿನೋ ಎಂಬ ಭಯ ನನ್ನಲಿ ಮುಡಿತು ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜನರ ಮುಂದೆ ಮಹೇಶ್ ಕುಮಟಳ್ಳಿ ಅವರನ್ನು ಸಚಿವ ಸ್ಥಾನ ನಿಡುತ್ತೆನೆ ಎಂದು ಹೇಳಿದರು, ಆದರೆ ನಾನು ನನ್ನ ಸಚಿವ ಸ್ಥಾನ ಬೇಡ, ನನ್ನನು ಮೋದಲು ಶಾಸಕನಾಗಿ ಆಯ್ಕೆ ಮಾಡಿ ಎಂದು ಹೇಳುತ್ತಾ ಜನರನ್ನು ನಗೆಗಡಲಲ್ಲಿ ತೇಲಿಸಿದರು.

ಅಥಣಿ ಗ್ರಾಮೀಣ ಕೆಸರಾಳ ತೋಟ ಮತ್ತು ಭಡಕಂಬಿ ತೋಟ ದಲ್ಲಿ ಕುಡಿಯುವ ನೀರಿನ ಪೂಜಾ ಕಾರ್ಯಕ್ರಮ.
ಹಲ್ಯಾಳ ಗ್ರಾಮದ ಶಿವಲಿಂಗೇಶ್ವರ ನಗರ ನಾಯಿಕ ವಸ್ತಿ ಹತ್ತಿರ ಕುಡಿಯುವ ನೀರಿನ ಪೈಪ್ ಲೈನ್.
ರಡ್ಡೆರಹಟ್ಟಿ ST ಕಾಲೋನಿ ಸಿಸಿ ರಸ್ತೆ,
ಶಿರಹಟ್ಟಿ SC ಕಾಲೋನಿ ಸಿಸಿ ರಸ್ತೆ ,
ಝುಂಜರವಾಡ ನೇಮಗೌಡ ರಸ್ತೆ ಹತ್ತಿರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಲೈನ್,
ತೆಲಸಂಗ ಸಿಸಿ ರಸ್ತೆ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕುಡಿಯುವ ನೀರಿನ ಪೈಪ್ ಲೈನ್ ಯೊಜನೆ ಗಳಿಗೆ ಪೋಜೆ ಸಲ್ಲಿಸಿದ ಕಾಮಗಾರಿಗೆ ಚಾಲನೆ ನೀಡಲಾಯಿತು.

Bit/1,2 ಮಹೇಶ್ ಕುಮ್ಟಳ್ಳಿ ಅಥಣಿ ಶಾಸಕ.
(ಒಂದು ಬೈಟ್ ಇದೆ ತುಂಬಾ ದೊಡ್ಡದು ಅದನ್ನು ಗಮನಿಸಿ)

Conclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.