ETV Bharat / state

ಇರೋದೇ ಬರೀ 4, ಅದರಲ್ಲೇ 1 ಟಿಎಂಸಿ ನೀರು ಕೊಟ್ರೇ ಹೇಗೆ ಅಂತಿದ್ದಾರೆ ರೈತರು.. - kannada news

ಹಿಡಕಲ್ ಜಲಾಶಯದಿಂದ 94 ಕಿಮೀ ದೂರದ ಕೃಷ್ಣಾ ನದಿಗೆ 1 ಟಿಎಂಸಿ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದು, ಹಿಡಕಲ್ ಜಲಾಶಯದಲ್ಲಿ ಕೇವಲ ನಾಲ್ಕು ಟಿಎಂಸಿ ನೀರು ಮಾತ್ರ ಬಾಕಿ ಇದೆ.

ಸಚಿವ ಡಿ.ಕೆ. ಶಿವಕುಮಾರ್ ನಿರ್ಣಯಕ್ಕೆ ರೈತ ಮುಖಂಡರ ಆಕ್ರೋಶ
author img

By

Published : May 20, 2019, 8:23 PM IST

ಬೆಳಗಾವಿ : ಹಿಡಕಲ್ ಜಲಾಶಯದ ಮೂಲಕ ಕೃಷ್ಣಾ ನದಿಗೆ ನೀರು ಹರಿಸುವ ನಿರ್ಧಾರ ಕೈಗೊಂಡಿರುವ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ನಡೆಯನ್ನ ಗೋಕಾಕ್ ಭಾಗದ ರೈತರು ವಿರೋಧಿಸಿದ್ದಾರೆ.

ಹಿಡಕಲ್ ಜಲಾಶಯದ ಮೂಲಕ ಕೃಷ್ಣಾ ನದಿಗೆ ನೀರು ಹರಿಸುವ ನಿರ್ಧಾರ ಅವೈಜ್ಞಾನಿಕ. ಇಂತಹ ತಪ್ಪು ನಿರ್ಧಾರ ಕೈಗೊಂಡಿರುವ ಸಚಿವರ ವಿರುದ್ಧ ಹಲವಾರು ರೈತರು ಅಸಮಾಧಾನ ವ್ಯಕ್ತಪಡಿಸಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಸಚಿವ ಡಿ ಕೆ ಶಿವಕುಮಾರ್ ನಿರ್ಣಯಕ್ಕೆ ರೈತ ಮುಖಂಡರ ಆಕ್ರೋಶ

ಪ್ರತಿ ವರ್ಷದಂತೆ ಸರ್ಕಾರ ಮಹಾರಾಷ್ಟ್ರದ ಬಳಿ ನಿಯೋಗ ರಚಿಸಿ ಕೃಷ್ಣಾ ನದಿಗೆ ನೀರು ಬಿಡಿಸುವ ಕಾರ್ಯವಾಗುತಿತ್ತು. ಆದರೆ, ಈ ಬಾರಿ ಒಂದು ತಿಂಗಳಿನಿಂದ ನದಿ ಒಣಗಿದರೂ ಅದರ ಬಗ್ಗೆ ಯಾವ ಅಧಿಕಾರಿಯೂ ಕಾಳಜಿ ವಹಿಸಿಲ್ಲ. ಈಗ ಹಿಡಕಲ್ ಜಲಾಶಯದ ಮೂಲಕ ನೀರು ಹರಿಸುವ ಕಾರ್ಯಕ್ಕೆ ಮುಂದಾಗಿರೋದು ಮಾತ್ರ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಹಿಡಕಲ್ ಜಲಾಶಯದಿಂದ 94 ಕಿಮೀ ದೂರದ ಕೃಷ್ಣಾ ನದಿಗೆ 1 ಟಿಎಂಸಿ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಹಿಡಕಲ್ ಜಲಾಶಯದಲ್ಲಿ ಕೇವಲ 4 ಟಿಎಂಸಿ ನೀರು ಮಾತ್ರ ಬಾಕಿ ಇದೆ. ಇದರಿಂದ ಗೋಕಾಕ್ ಹಾಗೂ ಘಟಪ್ರಭಾ ಭಾಗದ ಜನರಿಗೆ ನೀರಿನ‌ ಸಮಸ್ಯೆಯಾಗಿದೆ. ಇದನ್ನು ಕೂಡಲೇ ಕೈ ಬಿಡುವಂತೆ ಒತ್ತಾಯಿಸಿದ್ದಾರೆ.

ಸಚಿವ ಡಿ.ಕೆ. ಶಿವಕುಮಾರ್ ನಿರ್ಣಯಕ್ಕೆ ರೈತ ಮುಖಂಡರ ಆಕ್ರೋಶ ಬೆಳಗಾವಿ : ಹಿಡಕಲ್ ಜಲಾಶಯದ ಮೂಲಕ ಕೃಷ್ಣಾ ನದಿಗೆ ನೀರು ಹರಿಸುವ ನಿರ್ಧಾರ ಕೈಗೊಂಡಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನಡೆ ವಿರೋಧಿಸಿ ಗೋಕಾಕ್ ಭಾಗದ ರೈತರು ಬೀದೊಗಿಳಿದಿದ್ದಾರೆ. ಹಿಡಕಲ್ ಜಲಾಶಯದ ಮೂಲಕ ಕೃಷ್ಣಾ ನದಿಗೆ ನೀರು ಹರಿಸುವ ನಿರ್ಧಾರ ಅವೈಜ್ಞಾನಿಕವಾಗಿದ್ದು. ಇಂತಹ ತಪ್ಪು ನಿರ್ಧಾರ ಕೈಗೊಂಡಿರುವ ಸಚಿವರ ವಿರುದ್ಯ ಹಲವಾರು ರೈತರು ಅಸಮಾಧಾನ ವ್ಯಕ್ತಪಡಿಸಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಸರ್ಕಾರ ಮಹಾರಾಷ್ಟ್ರದ ಬಳಿ ನಿಯೋಗ ಒಯ್ದು ಕೃಷ್ಣಾ ನದಿಗೆ ನೀರು ಬಿಡಿಸುವ ಕಾರ್ಯವಾಗುತಿತ್ತು. ಆದರೆ ಈ ಬಾರಿ ಒಂದು ತಿಂಗಳಿನಿಂದ ನದಿ ಒಣಗಿದರು ಅದರ ಬಗ್ಗೆ ಯಾವ ಅಧಿಕಾರಿಯು ಕಾಳಜಿ ವಹಿಸದೆ ಈಗ ಹಿಡಕಲ್ ಜಲಾಶಯದ ಮೂಲಕ ನೀರು ಹರಿಸುವ ಕಾರ್ಯಕ್ಕೆ ಮುಂದಾಗಿದ್ದು ರೈತರ ಕೆಂಗಣ್ಣಿಗೆ ಗುರಾಗಿದ್ದಾರೆ. ಹಿಡಕಲ್ ಜಲಾಶಯದಿಂದ 94 ಕಿ.ಮೀ.ದೂರದ ಕೃಷ್ಣಾ ನದಿಗೆ 1 ಟಿಎಮ್ ಸಿ ನೀರು ಹರಿಸುವ ನಿರ್ಧಾರ ಕೈಗೊಂಡಿದ್ದು ಹಿಡಕಲ್ ಜಲಾಶಯದಲ್ಲಿ ಕೇವಲ ನಾಲ್ಕು ಟಿಎಮ್ ಸಿ ನೀರು ಮಾತ್ರ ಬಾಕಿ ಇವೆ. ಇದರಿಂದ ಗೋಕಾಕ ಹಾಗೂ ಘಟಪ್ರಭಾ ಭಾಗದ ಜನರಿಗೆ ನೀರಿನ‌ ಸಮಸ್ಯೆ ಆಗಲಿದ್ದು ಇದನ್ನು ಕೂಡಲೇ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಬೈಟ್ : ಸುಭಾಷ್ ಪಾಟೀಲ್ : ಅರಭಾವಿ ವಿನಾಯಕ ಮಠಪತಿ ಬೆಳಗಾವಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.