ETV Bharat / state

ಕ್ಷೇತ್ರದ ಒಳಿತಿಗಾಗಿ ಹೊಸಬರಿಗೆ ಅವಕಾಶ ನೀಡಿ: ಶ್ರೀಶೈಲ್ ತೊಗಶೆಟ್ಟಿ

author img

By

Published : Nov 20, 2019, 9:21 AM IST

Updated : Nov 20, 2019, 5:53 PM IST

ಕ್ಷೇತ್ರದ ಅಭಿವೃದ್ಧಿಗಾಗಿ ಹೊಸಬರಿಗೆ ಅವಕಾಶ ಮಾಡಿಕೊಡಿ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಜನ ನಾಯಕನಾಗಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ. ಈಗ ಕಾಗವಾಡ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡಲು ಅವಕಾಶ ನೀಡಿ ಎಂದು ಕಾಗವಾಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತೊಗಶೆಟ್ಟಿ ಹೇಳಿದರು.

ಶ್ರೀಶೈಲ್ ತೊಗಶೆಟ್ಟಿ

ಅಥಣಿ: ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲು ಹೊಸಬರಿಗೆ ಅವಕಾಶ ನೀಡಿ ಎಂದು ಕಾಗವಾಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತೊಗಶೆಟ್ಟಿ ಹೇಳಿದರು.

ಶ್ರೀಶೈಲ್ ತೊಗಶೆಟ್ಟಿ, ಜೆಡಿಎಸ್ ಅಭ್ಯರ್ಥಿ

ಕ್ಷೇತ್ರದಲ್ಲಿ ಮತಯಾಚನೆ ವೇಳೆ ಮಾತನಾಡಿ, ಕಾಗವಾಡ ಕ್ಷೇತ್ರದ ಜನರು ಸುದೀರ್ಘವಾಗಿ 20 ವರ್ಷಗಳಿಂದ ಒಬ್ಬರೇ ಶಾಸಕರನ್ನು ನೋಡಿದ್ದಾರೆ. ಆದ್ದರಿಂದ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕ್ಷೇತ್ರದ ಅಭಿವೃದ್ದಿಗಾಗಿ ಹೊಸಬರಿಗೆ ಅವಕಾಶ ಮಾಡಿಕೊಡಿ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಜನ ನಾಯಕನಾಗಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ. ಈಗ ಕಾಗವಾಡ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡಲು ಅವಕಾಶ ನೀಡಿ ಎಂದು ಹೇಳಿದರು. ಚುನಾವಣಾ ಪ್ರಚಾರಕ್ಕೆ ಎಚ್.ಡಿ. ಕುಮಾರಸ್ವಾಮಿ ಬರುವುದಾಗಿ ತಿಳಿಸಿದರು.

Intro:ಸೈನಿಕನಾಗಿ ಸೇವಕನಾಗಿ ಕಾಗವಾಡ ಕ್ಷೇತ್ರದ ಕೆಲಸ ಮಾಡಲು ಹೊಸಬರಿಗೆ ಅವಕಾಶ ನೀಡಿ ಎಂದು ಕಾಗವಾಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತೊಗಶೆಟ್ಟಿ ಹೇಳಿಕೆBody:ಅಥಣಿ ವರದಿ:..

ಉಪಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಯಾಗಿದೆ ಇನ್ನೇನಿದ್ದರೂ ಮತದಾರರ ಭವಿಷ್ಯ ನಿರ್ಧರಿಸಲಿದ್ದಾರೆ. ಕ್ಷೇತ್ರದಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕಾಗವಾಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ್ ತೊಗಶೆಟ್ಟಿ , ಕಾಗವಾಡ ಕ್ಷೇತ್ರದ ಜನರು ಸುದೀರ್ಘವಾಗಿ 20ವರ್ಷಗಳಿಂದ ಒಬ್ಬರೇ ಶಾಸಕರನ್ನು ನೋಡಿದ್ದಾರೆ, ಜನ ಬದಲಾವಣೆ ಬಯಸಿದ್ದಾರೆ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 18 ಸಾವಿರ ಕುಟುಂಬಗಳು ಸಾಲ ಮನ್ನಾ ಮಾಡಿದ್ದಾರೆ, ಈಗಾಗಲೇ ಕಾಗವಾಡ ಕ್ಷೇತ್ರ ಜನರು ಇಬ್ಬರ ಶಾಸಕರು ಕಂಡಿದ್ದಾರೆ, ಹೊಸಬರಿಗೆ ಕ್ಷೇತ್ರದ ಕೆಲಸಗಾರರಿಗೆ ಅವಕಾಶ ಮಾಡಿಕೊಡಿ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಜನನಾಯಕನಾಗಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ ಈಗ ಕಾಗವಾಡ ಕ್ಷೇತ್ರದ ಶಾಸಕನಾಗಿ ಕೆಲಸ ಮಾಡಲು ಅವಕಾಶ ನೀಡಿ ಎಂದು ಹೇಳಿದರು.ಕಾಗವಾಡ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರವಾಗಿ ಎಚ್ ಡಿ ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು.Conclusion:ಅಥಣಿ
Last Updated : Nov 20, 2019, 5:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.