ETV Bharat / state

ಉಪ ಚುನಾವಣೆಗೆ ದಿನಾಂಕ ನಿಗದಿ: ಗೋಕಾಕ​ದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

author img

By

Published : Sep 21, 2019, 3:40 PM IST

ಕಳೆದ ಎರಡು ದಶಕಗಳಿಂದ ಗೋಕಾಕ್​ ಕ್ಷೇತ್ರ ಕಾಂಗ್ರೆಸ್ ‌ಭದ್ರಕೋಟೆ ಆಗಿತ್ತು. ರಮೇಶ್ ಕಾಂಗ್ರೆಸ್​​​ನಿಂದ 5 ಐದು ಬಾರಿ ಈ  ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಪಕ್ಷ ವಿರೋಧಿ ಆರೋಪದಡಿ ರಮೇಶ್​ ಅನರ್ಹಗೊಂಡಿದ್ದರು. ಈಗ ಕಾಂಗ್ರೆಸ್​ ಮತ್ತೆ ತನ್ನ ಕೋಟೆಯನ್ನು ಬಲಿಷ್ಠ ಮಾಡಿಕೊಳ್ಳಲು ಪಣತೊಟ್ಟಿದೆ.

ಗೋಕಾಕದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಬೆಳಗಾವಿ: ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ‌ಆಗುತ್ತಿದ್ದಂತೆ ಗೋಕಾಕ್​​ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.

ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್​ ‌ಜಾರಕಿಹೊಳಿ ಗೋಕಾಕ್​ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಕ್ಷೇತ್ರದಲ್ಲಿ ರೌಂಡ್ಸ್ ಹಾಕುತ್ತಿದ್ದಾರೆ. ಗೋಕಾಕ್​​ ತಾಲೂಕಿನ ಕಣಗಾಂವ, ಕೊಳವಿ ಗ್ರಾಮಗಳಿಗೆ ರಮೇಶ್​ ಭೇಟಿ ನೀಡಿ ಬೆಂಬಲಿಗರ ಸಭೆ ನಡೆಸಿದ್ದಾರೆ.

ಗೋಕಾಕ್​​ದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಸತೀಶ್​ ಜಾರಕಿಹೊಳಿ ಇಂದು‌, ನಾಳೆ‌ ಗೋಕಾಕ್​​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕಳೆದ ಎರಡು ದಶಕಗಳಿಂದ ಗೋಕಾಕ್​ ಕ್ಷೇತ್ರ ಕಾಂಗ್ರೆಸ್ ‌ಭದ್ರಕೋಟೆ ಆಗಿತ್ತು. ರಮೇಶ್ ಕಾಂಗ್ರೆಸಿನಿಂದ 5 ಐದು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಪಕ್ಷ ವಿರೋಧಿ ಆರೋಪದಡಿ ರಮೇಶ್​ ಅನರ್ಹಗೊಂಡಿದ್ದರು. ಹೀಗಾಗಿ ಗೋಕಾಕ್​ ಕ್ಷೇತ್ರ ‌ಉಳಿಸಿಕೊಳ್ಳಲು ಕಾಂಗ್ರೆಸ್ ‌ಕಸರತ್ತು ಆರಂಭಿಸಿದ್ದು, ಪಕ್ಷ ಸಂಘಟನೆಗೆ ಸತೀಶ್​ ಒತ್ತು ನೀಡುತ್ತಿದ್ದಾರೆ. ಕಾಂಗ್ರೆಸ್ ‌ನಿಂದ‌ ಉದ್ಯಮಿ ಲಖನ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

Intro:

ಬೆಳಗಾವಿ:
ರಾಜ್ಯದ ೧೫ ಕ್ಷೇತ್ರಗಳಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ‌ಆಗುತ್ತಿದ್ದಂತೆ ಗೋಕಾಕ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ ‌ಜಾರಕಿಹೊಳಿ ಗೋಕಾಕ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಕ್ಷೇತ್ರದ ರೌಂಡ್ಸ್ ಹಾಕುತ್ತಿದ್ದಾರೆ.
ಗೋಕಾಕ ತಾಲೂಕಿನ ಕಣಗಾಂವ, ಕೊಳವಿ ಗ್ರಾಮಗಳ ಭೇಟಿಗಳಿಗೆ ರಮೇಶ ಭೇಟಿ ನೀಡಿ ಬೆಂಬಲಿಗರ ಸಭೆ ನಡೆಸಿದ್ದಾರೆ. ಅನರ್ಹ ಶಾಸಕರ ತೀರ್ಪು ಸೋಮವಾರ ಹೊರಬೀಳಲಿದ್ದು, ರಮೇಶ ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಇತ್ತ ಸತೀಶ ಜಾರಕಿಹೊಳಿ ಗೋಕಾಕಿನಲ್ಲಿ ಬೀಡು ಬಿಟ್ಟು, ಕಾಂಗ್ರೆಸ್ ಮುಖಂಡರ‌‌ ಸಭೆ ನಡೆಸುತ್ತಿದ್ದಾರೆ. .
ಸತೀಶ ಜಾರಕಿಹೊಳಿ ಇಂದು‌, ನಾಳೆ‌ ಗೋಕಾಕಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕಳೆದ ಎರಡು ದಶಕಗಳಿಂದ ಗೋಕಾಕ ಕ್ಷೇತ್ರ ಕಾಂಗ್ರೆಸ್ ‌ಭದ್ರಕೋಟೆ ಆಗಿತ್ತು. ರಮೇಶ ಕಾಂಗ್ರೆಸಿನಿಂದ ೫ ಸಲ ಗೋಕಾಕ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದರು. ಪಕ್ಷ‌ ವಿರೋಧಿ ಆರೋಪದಡಿ ರಮೇಶ ಅನರ್ಹಗೊಂಡಿದ್ದರು. ಹೀಗಾಗಿ ಗೋಕಾಕ ಕ್ಷೇತ್ರ ‌ಉಳಿಸಿಕೊಳ್ಳಲು ಕಾಂಗ್ರೆಸ್ ‌ಕಸರತ್ತು ಆರಂಭಿಸಿದ್ದು, ಪಕ್ಷ ಸಂಘಟನೆಗೆ ಸತೀಶ ಒತ್ತು ನೀಡುತ್ತಿದ್ದಾರೆ. ಕಾಂಗ್ರೆಸ್ ‌ನಿಂದ‌ ಉದ್ಯಮಿ ಲಖನ್ ಜಾರಕಿಹೊಳಿ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
--
KN_BGM_02_21_Jarkiholi_Brother's_Rounds_7201786

KN_BGM_02_21_Jarkiholi_Brother's_Rounds_vsl

KN_BGM_02_21_Jarkiholi_Brother's_Rounds_photoBody:

KN_BGM_02_21_Jarkiholi_Brother's_Rounds_photoConclusion:

KN_BGM_02_21_Jarkiholi_Brother's_Rounds_photo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.