ETV Bharat / state

ಸಿದ್ದರಾಮಯ್ಯ ಜತೆಗೂಡಿ ಸರ್ಕಾರ ರಚನೆ ಅಸಾಧ್ಯ: ದೇವೇಗೌಡ - ಜೆಡಿಎಸ್​ ವರಿಷ್ಠ ಎಚ್.ಡಿ. ದೇವೇಗೌಡ

ಸಿದ್ದರಾಮಯ್ಯ ಜತೆಗೂಡಿ ಇನ್ಮುಂದೆ ಮೈತ್ರಿ ಸರ್ಕಾರ ರಚಿಸುವುದು ಅಸಾಧ್ಯ ಎಂದು‌ ಜೆಡಿಎಸ್​ ವರಿಷ್ಠ ಹೆಚ್.ಡಿ.ದೇವೇಗೌಡ ‌ಅಚ್ಚರಿಯ ಹೇಳಿಕೆ‌ ನೀಡಿದ್ದಾರೆ.

Deve Gowda
ಜೆಡಿಎಸ್​ ವರಿಷ್ಠ ಎಚ್.ಡಿ. ದೇವೇಗೌಡ
author img

By

Published : Dec 2, 2019, 3:48 PM IST

ಬೆಳಗಾವಿ: ಸಿದ್ದರಾಮಯ್ಯ ಜತೆಗೂಡಿ ಇನ್ಮುಂದೆ ಮೈತ್ರಿ ಸರ್ಕಾರ ರಚಿಸುವುದು ಅಸಾಧ್ಯ ಎಂದು‌ ಹೆಚ್.ಡಿ.ದೇವೇಗೌಡ ‌ಅಚ್ಚರಿಯ ಹೇಳಿಕೆ‌ ನೀಡಿದ್ದಾರೆ.

ಗೋಕಾಕ್ ನಗರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ರೆ ಮತ್ತೆ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಕೈ ನಾಯಕರಿಗೆ ಹೆಚ್​ಡಿಡಿ ಹೇಳಿಕೆ ನಿರಾಸೆ ಮೂಡಿಸಿದೆ. ಫಲಿತಾಂಶ ಬಳಿಕ ನಾವೇನು ಸರ್ಕಾರ ರಚಿಸಲ್ಲ. ಯಡಿಯೂರಪ್ಪ ಆರಾಮಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿ ಎಂದಿದ್ದಾರೆ.

ಫಲಿತಾಂಶದ ಬಳಿಕ ರಾಜಕೀಯ ಬದಲಾವಣೆ ಆಗುತ್ತೆ ಎಂಬ ಕೆ.ಸಿ.ವೇಣುಗೋಪಾಲ್​​ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದೇವೇಗೌಡ, ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ‌ಯೋಜನೆ ಮುಂದುವರೆಸಲಾಗಿತ್ತು. ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಮೈತ್ರಿ ಸರ್ಕಾರ ಉರುಳಿದ್ದು ಹೇಗೆ ಎಂಬುದು ವೇಣುಗೋಪಾಲ್​​ಗೆ ಗೊತ್ತಿದೆ. ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳ ವಿರುದ್ಧ ನಾವು ಹೋರಾಟ ಮಾಡುತಿದ್ದೇವೆ. ಮೈತ್ರಿ ಭಾಗವಾಗಿ ಮುಂದುವರೆಯದಿರಲು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ನಾನು ಮತ್ತೆ ಸಿಎಂ ಆದ್ರೆ 10 ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಕ್ಕಿ, ಗೋಧಿ ಕೊಡುವುದು ಹೊಸದೇನಲ್ಲ. ನಾನು ಪ್ರಧಾನಿ ಆಗಿದ್ದಾಗಲೂ ಕೊಟ್ಟಿದ್ದೇನೆ. ಸಿದ್ದರಾಮಯ್ಯನವರು ಸಮಾಧಾನವಾಗಿ ಇರಬೇಕು. ಕಾಂಗ್ರೆಸ್‌ನಲ್ಲಿ ಸಿಎಂ ಆಗುವ ಅರ್ಹತೆ ಸಿದ್ದರಾಮಯ್ಯನವರಿಗೆ ಮಾತ್ರ ಇಲ್ಲ. ಹೆಚ್.ಕೆ.ಪಾಟೀಲ್​​​,‌ ಕೆ.ಹೆಚ್.ಮುನಿಯಪ್ಪ, ಡಿಕೆಶಿಗೂ ಸಿಎಂ ಆಗುವ ಅರ್ಹತೆ ಇದೆ. ಸಿಎಂ ಯಾರಾಗ್ಬೇಕು ಎಂಬುವುದನ್ನು ಜನ‌ ನಿರ್ಧರಿಸಲಿದ್ದಾರೆ ಎಂದರು.

ಪ್ರವಾಹದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರ ಕೆಲಸ ತೃಪ್ತಿ ತಂದಿಲ್ಲ. ಪ್ರವಾಹ ಸಂತ್ರಸ್ತರು ಇನ್ನೂ ಸಂಕಷ್ಟದಲ್ಲಿ‌ದ್ದಾರೆ. ಇಂಥ ಸಂದರ್ಭದಲ್ಲಿ ಕುದುರೆ ವ್ಯಾಪಾರ ಮಾಡಿ ಶಾಸಕರನ್ನು‌ ಖರೀದಿಸಿದ್ದೇ ಸಿಎಂ ಸಾಧನೆ. ಅನರ್ಹ ಶಾಸಕರಿಗೆ ಮುಂದಿನ ಮಂತ್ರಿ ಎಂದು‌ ಸಿಎಂ‌ ಭಾಷಣದಲ್ಲಿ ಹೇಳುತ್ತಿರುವುದು ಹಾಸ್ಯಾಸ್ಪದ. ಯಡಿಯೂರಪ್ಪ ಸರ್ಕಾರದಲ್ಲಿ ಮೂಲ ಬಿಜೆಪಿಯ 18 ಜನರು ಸಚಿವರಾಗಿದ್ದಾರೆ. 15 ಜನ ಅನರ್ಹ ಶಾಸಕರು ಮಂತ್ರಿ ಆದ್ರೆ ಮೂರು ಸ್ಥಾನ ಮಾತ್ರ ಖಾಲಿ ಉಳಿಯುತ್ತೆ. ಬಿಜೆಪಿ ಪಕ್ಷದಲ್ಲಿ ಉಮೇಶ್​ ಕತ್ತಿಯಂಥ ಹಿರಿಯ ನಾಯಕರ ಗತಿಯೇನು.? ಡಿಸಿಎಂ ಲಕ್ಷ್ಮಣ ಸವದಿಯನ್ನೂ ಮುಂದುವರೆಸುವುದಾಗಿ ಸಿಎಂ ಹೇಳುತ್ತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಸಿಎಂ ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದ ಎಂದು ಟೀಕಿಸಿದರು.

ರಾಜಕೀಯವಾಗಿ ನಾನೇ ಬೆಳೆಸಿದ ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋದವರಿಗೆ ದ್ರೋಹ ಮಾಡಿದ್ದಾರೆ ಎಂದು ನಾನು ಹೇಳಲ್ಲ. ಇದು ನನ್ನ ಕರ್ಮ. ಇದನ್ನು ರಾಜಕೀಯವಾಗಿ ನಾನು ಅನುಭವಿಸುತ್ತಿದ್ದೇನೆ. ಜೆಡಿಎಸ್ ಪಕ್ಷದ ಬೆಳವಣಿಗೆಯಲ್ಲಿ ಅಶೋಕ ಪೂಜಾರಿ ಪಾತ್ರ ಮುಖ್ಯ. ಹೀಗಾಗಿ ಮರಳಿ ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಿದ್ದೇನೆ. ನಾಮಪತ್ರ ಹಿಂಪಡೆಯುವಂತೆ ಬಿಜೆಪಿ, ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು.‌ ಇಲ್ಲಿನ‌ ಬಿಜೆಪಿ ನಾಯಕರು ಪೂಜಾರಿಗೆ ಜೀವಬೆದರಿಕೆ ಹಾಕಿದ್ದರು. ಪೂಜಾರಿಗೆ ಹಣದ ಜತೆಗೆ ಎಂಎಲ್ಸಿ ಮಾಡುವ ಆಮಿಷವೊಡ್ಡಿದ್ದರು. ಒತ್ತಡದ ಮಧ್ಯೆಯೂ ಅಶೋಕ ಪೂಜಾರಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದರು.

Intro:ಸಿದ್ದರಾಮಯ್ಯ ಜತೆಗೂಡಿ ಸರ್ಕಾರ ರಚಿಸುವುದು ಅಸಾಧ್ಯ; ದೇವೇಗೌಡ ಅಚ್ಛರಿ ಹೇಳಿಕೆ

ಬೆಳಗಾವಿ:
ಸಿದ್ದರಾಮಯ್ಯ ಜತೆಗೂಡಿ ಇನ್ಮುಂದೆ ಮೈತ್ರಿ ಸರ್ಕಾರ ರಚಿಸುವುದು ಅಸಾಧ್ಯ ಎಂದು‌ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ‌ಅಚ್ಛರಿ ಹೇಳಿಕೆ‌ ನೀಡಿದ್ದಾರೆ.
ಗೋಕಾಕ್ ನಗರದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ರೆ ಮತ್ತೆ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಕೈ ನಾಯಕರಿಗೆ ಎಚ್ಡಿಡಿ ಹೇಳಿಕೆ ನಿರಾಸೆ ಮೂಡಿಸಿದೆ. ಫಲಿತಾಂಶ ಬಳಿಕ ನಾವೇನು ಸರ್ಕಾರ ರಚಿಸಲ್ಲ. ಯಡಿಯೂರಪ್ಪ ಆರಾಮಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿ ಎಂದರು.
ಫಲಿತಾಂಶದ ಬಳಿಕ ರಾಜಕೀಯ ಬದಲಾವಣೆ ಆಗುತ್ತೇ ಎಂಬ ಕೆಸಿ ವೇಣುಗೋಪಾಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ದೇವೇಗೌಡ, ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ‌ಯೋಜನೆ ಮುಂದುವರೆಸಲಾಗಿತ್ತು. ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಮೈತ್ರಿ ಸರ್ಕಾರ ಉರಳಿದ್ದೇಗೆ ಎಂಬುದು ವೇಣುಗೋಪಾಲಗೆ ಗೊತ್ತಿದೆ. ರಾಜ್ಯದ ಉಪಚುನಾವಣೆಯಲ್ಲಿ ಎರಡೂ ಪಕ್ಷದ ವಿರುದ್ಧ ನಾವು ಹೋರಾಟ ಮಾಡುತಿದ್ದೇವೆ. ಮೈತ್ರಿ ಭಾಗವಾಗಿ ಮುಂದುವರೆಯದಿರಲು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ನಾನು ಮತ್ತೇ ಸಿಎಂ ಆದ್ರೆ ೧೦ ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ಕೊಟ್ಟ ದೇವೇಗೌಡ, ಅಕ್ಕಿ, ಗೋದಿ ಕೊಡುವುದು ಹೊಸದೇನಲ್ಲ, ನಾನು ಪ್ರಧಾನಿ ಆಗಿದ್ದಾಗಲೂ ಕೊಟ್ಟಿದ್ದೇನೆ. ಸಿದ್ದರಾಮಯ್ಯನವರು ಸಮಾಧಾನವಾಗಿ ಇರಬೇಕು. ಕಾಂಗ್ರೆಸ್ ನಲ್ಲಿ ಸಿಎಂ ಆಗುವ ಅರ್ಹತೆ ಸಿದ್ದರಾಮಯ್ಯನವರಿಗೆ ಮಾತ್ರ ಇಲ್ಲ. ಎಚ್.ಕೆ. ಪಾಟೀಲ,‌ ಮುನಿಯಪ್ಪ, ಡಿಕೆಶಿಗೂ ಸಿಎಂ ಆಗುವ ಅರ್ಹತೆ ಇದೆ. ಸಿಎಂ ಯಾರಾಗ್ಬೇಕು ಎಂಬುವುದನ್ನು ಜನ‌ ನಿರ್ಧರಿಸಲಿದ್ದಾರೆ ಎಂದರು.
ಪ್ರವಾಹದ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರ ಕೆಲಸ ತೃಪ್ತಿ ತಂದಿಲ್ಲ.
ಪ್ರವಾಹ ಸಂತ್ರಸ್ತರು ಇನ್ನೂ ಸಂಕಷ್ಟದಲ್ಲಿ‌ ಇದ್ದಾರೆ. ಇಂಥ ಸಂದರ್ಭದಲ್ಲಿ ಕುದುರೆ ವ್ಯಾಪಾರ ಮಾಡಿ ಶಾಸಕರನ್ನು‌ ಖರೀದಿಸಿದ್ದೇ ಸಿಎಂ ಸಾಧನೆ. ಅನರ್ಹ ಶಾಸಕರಿಗೆ ಮುಂದಿನ ಮಂತ್ರಿ ಎಂದು‌ ಸಿಎಂ‌ ಭಾಷಣದಲ್ಲಿ ಹೇಳುತ್ತಿರುವುದು ಹಾಸ್ಯಾಸ್ಪದ.
ಯಡಿಯೂರಪ್ಪ ಸರ್ಕಾರದಲ್ಲಿ
ಮೂಲ ಬಿಜೆಪಿಯ ೧೮ ಜನರು ಸಚಿವರಾಗಿದ್ದಾರೆ. ೧೫ ಜನ ಅನರ್ಹ ಶಾಸಕರು ಮಂತ್ರಿ ಆದ್ರೆ ಮೂರು ಸ್ಥಾನ ಮಾತ್ರ ಖಾಲಿ ಉಳಿಯುತ್ತೇ. ಬಿಜೆಪಿ ಪಕ್ಷದಲ್ಲಿ ಉಮೇಶ ಕತ್ತಿಯಂಥ ಹಿರಿಯ ನಾಯಕರ ಗತಿಯೇನು..?
ಡಿಸಿಎಂ ಲಕ್ಷ್ಮಣ ಸವದಿಯನ್ನೂ ಮುಂದುವರೆಸುವುದಾಗಿ ಸಿಎಂ ಹೇಳುತಿದ್ದಾರೆ. ಪ್ರಚಾರದ ಸಂದರ್ಭದಲ್ಲಿ
ಸಿಎಂ ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದ ಎಂದು ಎಚ್ಡಿಡಿ
ಟೀಕಿಸಿದರು.
ರಾಜಕೀಯವಾಗಿ ನಾನೇ ಬೆಳೆಸಿದ ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋದವರಿಗೆ ದ್ರೋಹ ಮಾಡಿದ್ದಾರೆ ಎಂದು ನಾನು ಹೇಳಲ್ಲ, ಇದು ನನ್ನ ಕರ್ಮ. ಇದನ್ನು ರಾಜಕೀಯವಾಗಿ ನಾನು ಅನುಭವಿಸುತ್ತಿದ್ದೇನೆ. ಜೆಡಿಎಸ್ ಪಕ್ಷದ ಬೆಳವಣಿಗೆಯಲ್ಲಿ ಅಶೋಕ ಪೂಜಾರಿ ಪಾತ್ರ ಮುಖ್ಯ. ಹೀಗಾಗಿ ಮರಳಿ ಪಕ್ಷಕ್ಕೆ ಕರೆತಂದು, ಟಿಕೆಟ್ ನೀಡಿದ್ದೇನೆ. ನಾಮಪತ್ರ ಹಿಂಪಡೆಯುವಂತೆ ಬಿಜೆಪಿ, ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು.‌ ಇಲ್ಲಿನ‌ ಬಿಜೆಪಿ ನಾಯಕರು ಪೂಜಾರಿಗೆ ಜೀವಬೆದರಿಕೆ ಹಾಕಿದ್ದರು. ಪೂಜಾರಿಗೆ ಹಣದ ಜತೆಗೆ ಎಂಎಲ್ಸಿ ಮಾಡುವ ಆಮೀಷವೊಡ್ಡಿದ್ದರು. ಒತ್ತಡದ ಮಧ್ಯೆಯೂ ಅಶೋಕ ಪೂಜಾರಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ..
--
KN_BGM_02_2_H_D_Devegouda_Press_Meet_7201786

Body:ಸಿದ್ದರಾಮಯ್ಯ ಜತೆಗೂಡಿ ಸರ್ಕಾರ ರಚಿಸುವುದು ಅಸಾಧ್ಯ; ದೇವೇಗೌಡ ಅಚ್ಛರಿ ಹೇಳಿಕೆ

Conclusion:ಸಿದ್ದರಾಮಯ್ಯ ಜತೆಗೂಡಿ ಸರ್ಕಾರ ರಚಿಸುವುದು ಅಸಾಧ್ಯ; ದೇವೇಗೌಡ ಅಚ್ಛರಿ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.