ETV Bharat / state

ಪರಿಷತ್‌ ವಿಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷಿ ನಿಜ, ಆದರೂ ಲಾಬಿ ಮಾಡಿಲ್ಲ.. ಎಸ್. ಆರ್ ಪಾಟೀಲ - S.R Patil statement

ಪ್ರತಿಪಕ್ಷ ನಾಯಕನಾಗಬೇಕೆಂಬ ಹಂಬಲ ಎಲ್ಲರಲ್ಲಿಯೂ ಸಹಜ. ಹಾಗಂತಾ ನಮ್ಮ ಪಕ್ಷದಲ್ಲೇನು ಹಗ್ಗ ಜಗ್ಗಾಟ ನಡೆಯುತ್ತಿಲ್ಲ. ನಾನು ಪ್ರತಿಪಕ್ಷ ಸ್ಥಾನಕ್ಕೆ ಆಕಾಂಕ್ಷಿ. ಆದರೆ, ಹೈಕಮಾಂಡ್​ ಯಾರನ್ನ ಆಯ್ಕೆ ಮಾಡುತ್ತೋ ಅವರು ಆಗ್ತಾರೆ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ ಹೇಳಿದ್ದಾರೆ.

ಎಸ್. ಆರ್ ಪಾಟೀಲ ಹೇಳಿಕೆ
author img

By

Published : Oct 9, 2019, 6:14 PM IST

ಬೆಳಗಾವಿ: ಮೇಲ್ಮನೆ ಪ್ರತಿಪಕ್ಷ ಸ್ಥಾನಕ್ಕೆ ನಾನು ಪ್ರಮುಖ ಆಕಾಂಕ್ಷಿ. ಆದರೆ, ದೆಹಲಿ ಮಟ್ಟದಲ್ಲಿ ಲಾಬಿ ಮಾಡಿಲ್ಲ ಎಂದು ಮಾಜಿ ಸಚಿವ ಎಸ್ ಆರ್‌ ಪಾಟೀಲ ಪ್ರತಿಕ್ರಿಯೆ ನೀಡಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿತನ ಆಧರಿಸಿ ಅವಕಾಶ ಕೊಟ್ಟರೆ ಜವಾಬ್ದಾರಿಯಿಂದ ನಿಭಾಯಿಸುವೆ. ಅವಕಾಶ ಕೊಡದಿದ್ದರೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಈ ಭಾಗದ ಸಮಸ್ಯೆಗಳ ಧ್ವನಿ ಆಗುವೆ. ಪರಿಷತ್ ಪ್ರತಿಪಕ್ಷ ಸ್ಥಾನಕ್ಕೆ ನಾನೇನು ಎಐಸಿಸಿ ಮಟ್ಟದಲ್ಲಿ ಲಾಬಿ ಮಾಡಿಲ್ಲ ಎಂದರು.

ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ ಎಸ್ ಆರ್ ಪಾಟೀಲ..

ವಿಧಾನಸಭೆ ಪ್ರತಿಪಕ್ಷ ನಾಯಕನನ್ನು ನಮ್ಮ ಹೈಕಮಾಂಡ್ ಆಯ್ಕೆ ಮಾಡಲಿದೆ. ಪ್ರತಿಯೊಬ್ಬರಿಗೂ ಪ್ರತಿಪಕ್ಷ ನಾಯಕನಾಗುವ ಆಸೆ ಇರುತ್ತದೆ. ಆದರೆ, ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ನಮ್ಮಲ್ಲಿ ಹಗ್ಗಜಗ್ಗಾಟವಿಲ್ಲ ಎಂದರು.

ಚಳಿಗಾಲ ಅಧಿವೇಶನ ಮೂರೇ ದಿನನಡೆಸಲು ನಿರ್ಧರಿಸಿದ್ದು ಸರ್ಕಾರದ ತಪ್ಪು ನಿರ್ಧಾರ. ಕನಿಷ್ಠ 10 ದಿನವಾದರೂ ಅಧಿವೇಶನ ನಡೆಸಬೇಕಿತ್ತು. ಮೂರೇ ದಿನ ಸಮಗ್ರ ಚರ್ಚೆಗೆ ಸಾಲುವುದಿಲ್ಲ. ಪ್ರವಾಹ ಪುನರ್ವಸತಿ ಕಾರ್ಯ ಸರಿಯಾಗಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ. ಅಧಿವೇಶನ ಬೆಂಗಳೂರಿನಲ್ಲಿ ಏರ್ಪಡಿಸಿ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಅವಮಾನ ಮಾಡಿದೆ. ಈ ಭಾಗದ ರೈತರು, ಸಂತ್ರಸ್ತರ ಪ್ರತಿಭಟನೆಗೆ ಸರ್ಕಾರ ಹೆದರಿದೆ ಎಂದು ದೂರಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳ ಪೈಕಿ 12 ಸ್ಥಾನ ಗೆಲುವು ಸಾಧಿಸಲಿದೆ. ಅನರ್ಹ ಶಾಸಕರಿಗೆ ಚುನಾವಣೆ ಸ್ಪರ್ಧಿಸುವ ಅವಕಾಶ ಸಿಕ್ಕರೂ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Intro:
ಬೆಳಗಾವಿ:
ಮೇಲ್ಮನೆ ಪ್ರತಿಪಕ್ಷ ಸ್ಥಾನಕ್ಕೆ ನಾನು ಪ್ರಮುಖ ಆಕಾಂಕ್ಷಿ. ಆದರೆ ದೆಹಲಿ ಮಟ್ಟದಲ್ಲಿ ಲಾಬಿ ಮಾಡಿಲ್ಲ ಎಂದು ಮಾಜಿ ಸಚಿವ ಎಸ್. ಆರ್ ಪಾಟೀಲ ಪ್ರತಿಕ್ರಿಯೆ ನೀಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿತನ ಆಧರಿಸಿ ಅವಕಾಶ ಕೊಟ್ಟರೆ ಜವಾಬ್ದಾರಿಯಿಂದ ನಿಭಾಯಿಸುವೆ. ಅವಕಾಶ ಕೊಡದಿದ್ದರೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಈ ಭಾಗದ ಸಮಸ್ಯೆಗಳ ಧ್ವನಿ ಆಗುವೆ. ಪರಿಷತ್ ಪ್ರತಿಪಕ್ಷ ಸ್ಥಾನಕ್ಕೆ ನಾನೇನೂ ಎಐಸಿಸಿ ಮಟ್ಟದಲ್ಲಿ ಲಾಬಿ ಮಾಡಿಲ್ಲ ಎಂದರು.
ವಿಧಾನಸಭೆ ಪ್ರತಿಪಕ್ಷ ನಾಯಕನನ್ನು ನಮ್ಮ ಹೈಕಮಾಂಡ್ ಆಯ್ಕೆ ಮಾಡಲಿದೆ. ಪ್ರತಿಯೊಬ್ಬರಿಗೂ ಪ್ರತಿಪಕ್ಷ ನಾಯಕನಾಗುವ ಆಸೆ ಇರುತ್ತದೆ. ಆದರೆ ಪ್ರತಿಪಕ್ಷ ನಾಯಕ ಸ್ಥಾನಕ್ಕಾಗಿ ನಮ್ಮಲ್ಲಿ ಹಗ್ಗಜಗ್ಗಾಟವಿಲ್ಲ ಎಂದರು.
ಚಳಿಗಾಲ ಅಧಿವೇಶನ ಮೂರೇ ನಡೆಸಲು ನಿರ್ಧರಿಸಿದ್ದು ಸರ್ಕಾರದ ತಪ್ಪು ನಿರ್ಧಾರ. ೧೦ ದಿನವಾದರೂ ಅಧಿವೇಶನ ನಡೆಸಬೇಕಿತ್ತು. ಮೂರೇ ದಿನ ಸಮಗ್ರ ಚರ್ಚೆಗೆ ಸಾಲಲ್ಲ. ಪ್ರವಾಹ ಪುನರ್ವಸತಿ ಕಾರ್ಯ ಸರಿಯಾಗಿಲ್ಲ ಎಂಬ ಕಾರಣಕ್ಕೆ
ಬೆಳಗಾವಿಯಲ್ಲಿ ಅಧಿವೇಶನ ನಡೆಸಿಲ್ಲ.. ಅಧಿವೇಶನ ಬೆಂಗಳೂರಿನಲ್ಲಿ ಏರ್ಪಡಿಸಿ ಬಿಜೆಪಿ ಸರ್ಕಾರ ಉಕ ಭಾಗಕ್ಕೆ ಅವಮಾನ ಮಾಡಿದೆ. ಈ ಭಾಗದ ರೈತರು, ಸಂತ್ರಸ್ತರ ಪ್ರತಿಭಟನೆಗೆ ಸರ್ಕಾರ ಹೆದರಿದೆ ಎಂದು ದೂರಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ೧೫ ಸ್ಥಾನ ಪೈಕಿ ೧೨ ಗೆಲುವು ಸಾಧಿಸಲಿದೆ. ಅನರ್ಹ ಶಾಸಕರಿಗೆ ಚುನಾವಣೆ ಸ್ಪರ್ಧಿಸುವ ಅವಕಾಶ ಸಿಕ್ಕರೂ ಜನತೆ ಅವರಿಗೆ ತಕ್ಕಪಾಠ ಕಳಿಸಲಿದ್ದಾರೆ ಎಂದು‌ ತಿಳಿಸಿದ್ದಾರೆ.
--
KN_BGM_02_9_SR_Patil_Reaction_7201786Body:

KN_BGM_02_9_SR_Patil_Reaction_7201786Conclusion:

KN_BGM_02_9_SR_Patil_Reaction_7201786
ETV Bharat Logo

Copyright © 2025 Ushodaya Enterprises Pvt. Ltd., All Rights Reserved.