ETV Bharat / state

ಹನಿಟ್ರ್ಯಾಪ್​ ಪ್ರಕರಣ: ಗೋಕಾಕ್​ನಲ್ಲಿ ಮಹಿಳೆ ಸೇರಿ ಏಳು ಜನರ ಬಂಧನ - Gokak honeytrap latest news

ಹನಿಟ್ರ್ಯಾಪ್​ ಮೂಲಕ ಯುವಕನ್ನು ಬಲೆಗೆ ಬೀಳಿಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ 6 ಜನರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನಿಟ್ರ್ಯಾಪ್
author img

By

Published : Nov 2, 2019, 4:46 PM IST

ಗೋಕಾಕ: ನಗರದಲ್ಲಿ ಹನಿಟ್ರ್ಯಾಪ್​ ಮೂಲಕ ಸುಲಿಗೆ ಮಾಡುತ್ತಿದ್ದ ಓರ್ವ ಮಹಿಳೆ ಸಮೇತ ಆರು ಜನರನ್ನು ಪೊಲೀಸರು ಬಂಧಿಸಿದ ಘಟನೆ ಜರುಗಿದೆ.

ಶಿಂಗಳಾಪೂರ ಗ್ರಾಮದ ಮಹಿಳೆ ಲಕ್ಷ್ಮೀ ಅಲಿಯಾಸ್​ ಸರಸ್ವತಿ ಚಿಗಡೋಳಿ, ಗಂಗಪ್ಪ ಹರಿಜನ, ನಗರದ ನಿವಾಸಿಗಳಾದ ರಮೇಶ ಮಾವರಕರ, ಮಹೇಶ್ ಕುಮಾರ್ ಬೆಳಗಾಂವಕರ ಅಲಿಯಾಸ್​ ಮೇದಾರ ಹಾಗೂ ಬೆಣಚಿನಮರಡಿ ಗ್ರಾಮದ ಶ್ರೀಕಾಂತ ಗಡಾದ, ಬಸವರಾಜ ಗುಂಡಿ, ಲಕ್ಷ್ಮಣ ಕಬ್ಬೂರ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ಬಾಗೇವಾಡಿ ಗ್ರಾಮದ ಓರ್ವ ಯುವಕನ್ನು ಹನಿಟ್ರ್ಯಾಪ್ ಮೂಲಕ ಬಲೆಗೆ ಬೀಳಿಸಿಕೊಂಡ ಗ್ಯಾಂಗ್​ ಮಹಿಳೆಯೊಂದಿಗೆ ಯುವಕನ ವಿಡಿಯೋ ಮಾಡಿ 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದಕ್ಕೆ ಒಪ್ಪದ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಮೈಮೇಲಿದ್ದ ಬಂಗಾರದ ಸರ ಹಾಗೂ 1 ಸಾವಿರ ರೂಪಾಯಿ ಕಸಿದುಕೊಂಡಿದ್ದಾರೆ. ಅಲ್ಲದೇ 3 ಲಕ್ಷ ಹಣ ನೀಡದಿದ್ದರೆ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾರೆ. ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ಕೇಳಿಕೊಂಡ ಯುವಕ ತನ್ನ ಗ್ರಾಮಕ್ಕೆ ತೆರಳಿ ತನ್ನ ಸ್ನೇಹಿತರೊಂದಿಗೆ ಈ ವಿಷಯ ಚರ್ಚಿಸಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನೆ.

ಯುವಕನಿಂದ ದೂರು ಸ್ವೀಕರಿಸಿದ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸಿಪಿಐ ಶ್ರೀಧರ ಸಾತಾರೆ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಗುರುನಾಥ್​ ಚವ್ಹಾಣ್ ಹಾಗೂ ಪೊಲೀಸ್​ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Intro:ಗೋಕಾಕ: ನಗರದಲ್ಲಿ ಹನಿಟ್ಯ್ರಾಪ ಮೂಲಕ ಸುಲಿಗೆ ಮಾಡುತ್ತಿದ್ದ  ಓರ್ವ ಮಹಿಳೆ ಸಮೇತ ಆರು ಜನರನ್ನು  ಪೋಲೀಸರು ಬಂಧಿಸಿದ ಘಟನೆ ನಗರದಲ್ಲಿ ಜರುಗಿದೆ.

ಶಿಂಗಳಾಪೂರ ಗ್ರಾಮದ ಮಹಿಳೆ ಲಕ್ಷ್ಮೀ@ಸರಸ್ವತಿ ಚಿಗಡೋಳಿ, ಗಂಗಪ್ಪ ಹರಿಜನ, ನಗರದ ನಿವಾಸಿಗಳಾದ ರಮೇಶ ಮಾವರಕರ, ಮಹೇಶ್ @ಕುಮಾರ್ ಬೆಳಗಾಂವಕರ@ಮೇದಾರ ಹಾಗೂ ಬೆಣಚಿನಮರಡಿ ಗ್ರಾಮದ ಶ್ರೀಕಾಂತ ಗಡಾದ, ಬಸವರಾಜ ಗುಂಡಿ,  ಲಕ್ಷ್ಮಣ ಕಬ್ಬೂರ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ಬಾಗೇವಾಡಿ ಗ್ರಾಮದ ಓರ್ವನಿಗೆ ಎಲ್ಲರೂ ಸೇರಿ ಮಹಿಳೆ ಮೂಲಕ ಮಿಸ್‌ಕಾಲ್‌ ನೀಡಿ ಫೋನ್ ಕರೆ ಮಾಡಿ ಪರಿಚಯ ಮಾಡಿಕೊಂಡು ಮಹಿಳೆಯು ನಂತರ ಹಾಗೆ ಸುಮಾರು ದಿನಗಳ ವರೆಗೆ ಫೋನ್ ಕರೆ ಮಾಡಿ ಮಾತನಾಡುತ್ತಿದ್ದು ದಿ.29ರಂದು ಮನೆಯಲ್ಲಿ ಯಾರು ಇರುವುದಿಲ್ಲ ಅಂತ ಹೇಳಿ ಯುವಕನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಳೆ. ಮಹಿಳೆ ಮನೆಗೆ ಯುವಕ ಬಂದಾಗ ಬಾಗಿಲು ಹಾಕಿಕೊಂಡು ಮಾತನಾಡುತ್ತಾ ಕುಳಿತಿರುವಾಗ ತಂಡದ ಇತರೆ ಯುವಕರು ಮನೆ ಮೇಲೆ ದಾಳಿ ಮಾಡಿ ನಂತರ ನಮ್ಮ ಅಕ್ಕನ ಮನೆಯಲ್ಲಿ ಏನು ಮಾಡುತ್ತಿದ್ದಿಯಾ ಅಂತ ಯುವಕನನ್ನು ಬೈದು ಥಳಿಸಿದ್ದಾರೆ. ನಂತರ ಬಲವಂತವಾಗಿ ಯುವಕನ ಮತ್ತು ಮಹಿಳೆಯ ಬಟ್ಟೆ ಬಿಚ್ಚಿಸಿ ಮೊಬೈಲ್ ನಲ್ಲಿ ಚಿತ್ರಿಸಿದ್ದಾರೆ. ಯುವಕ ಕ್ಷಮಿಸುವಂತೆ ಕೇಳಿದಾಗ ಗುಂಪಿನ ಯುವಕರು 3 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಾಗ ಇದಕ್ಕೆ ಒಪ್ಪಂದ ಯುವಕನನ್ನು ಥಳಿಸಿ ಮೈಮೇಲೆ ಇರುವ ಬಂಗಾರದ ಚೈನ್  ಮತ್ತು1ಸಾವಿರ ರೂಪಾಯಿ ಕಸಿದುಕೊಂಡು, 3 ಲಕ್ಷ ಹಣ ನೀಡದಿದ್ದರೆ ವಿಡಿಯೋ ಹರಿಬಿಡುತ್ತೆವೆ ಎಂದು ಹೆದರಿಸಿದ್ದಾಗ ಯುವಕ ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ದಾನೆ. ನಂತರ ಗ್ರಾಮಕ್ಕೆ ತೆರೆಳಿದ ಯುವಕ ಸ್ನೇಹಿತರೊಂದಿಗೆ ಈ ವಿಷಯ ಚರ್ಚಿಸಿ  ದಿ.01ರಂದು  ಈ ಬಗ್ಗೆ ದೂರು ನೀಡಿದ್ದಾನೆ.

ದೂರು ಸ್ವೀಕರಿಸಿದ ಪೋಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸಿಪಿಐ ಶ್ರೀಧರ ಸಾತಾರೆ ಮಾರ್ಗದರ್ಶನದಲ್ಲಿ  ನಗರ ಠಾಣೆ ಪಿಎಸ್‌ಐ ಗುರುನಾಥ್ ಚವ್ಹಾಣ, ಸಿಬ್ಬಂದಿ
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_03_02_HONEYTRAP_NEWS_PHOTOS-1to9_KAC10009Body:ಗೋಕಾಕ: ನಗರದಲ್ಲಿ ಹನಿಟ್ಯ್ರಾಪ ಮೂಲಕ ಸುಲಿಗೆ ಮಾಡುತ್ತಿದ್ದ  ಓರ್ವ ಮಹಿಳೆ ಸಮೇತ ಆರು ಜನರನ್ನು  ಪೋಲೀಸರು ಬಂಧಿಸಿದ ಘಟನೆ ನಗರದಲ್ಲಿ ಜರುಗಿದೆ.

ಶಿಂಗಳಾಪೂರ ಗ್ರಾಮದ ಮಹಿಳೆ ಲಕ್ಷ್ಮೀ@ಸರಸ್ವತಿ ಚಿಗಡೋಳಿ, ಗಂಗಪ್ಪ ಹರಿಜನ, ನಗರದ ನಿವಾಸಿಗಳಾದ ರಮೇಶ ಮಾವರಕರ, ಮಹೇಶ್ @ಕುಮಾರ್ ಬೆಳಗಾಂವಕರ@ಮೇದಾರ ಹಾಗೂ ಬೆಣಚಿನಮರಡಿ ಗ್ರಾಮದ ಶ್ರೀಕಾಂತ ಗಡಾದ, ಬಸವರಾಜ ಗುಂಡಿ,  ಲಕ್ಷ್ಮಣ ಕಬ್ಬೂರ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ಬಾಗೇವಾಡಿ ಗ್ರಾಮದ ಓರ್ವನಿಗೆ ಎಲ್ಲರೂ ಸೇರಿ ಮಹಿಳೆ ಮೂಲಕ ಮಿಸ್‌ಕಾಲ್‌ ನೀಡಿ ಫೋನ್ ಕರೆ ಮಾಡಿ ಪರಿಚಯ ಮಾಡಿಕೊಂಡು ಮಹಿಳೆಯು ನಂತರ ಹಾಗೆ ಸುಮಾರು ದಿನಗಳ ವರೆಗೆ ಫೋನ್ ಕರೆ ಮಾಡಿ ಮಾತನಾಡುತ್ತಿದ್ದು ದಿ.29ರಂದು ಮನೆಯಲ್ಲಿ ಯಾರು ಇರುವುದಿಲ್ಲ ಅಂತ ಹೇಳಿ ಯುವಕನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಳೆ. ಮಹಿಳೆ ಮನೆಗೆ ಯುವಕ ಬಂದಾಗ ಬಾಗಿಲು ಹಾಕಿಕೊಂಡು ಮಾತನಾಡುತ್ತಾ ಕುಳಿತಿರುವಾಗ ತಂಡದ ಇತರೆ ಯುವಕರು ಮನೆ ಮೇಲೆ ದಾಳಿ ಮಾಡಿ ನಂತರ ನಮ್ಮ ಅಕ್ಕನ ಮನೆಯಲ್ಲಿ ಏನು ಮಾಡುತ್ತಿದ್ದಿಯಾ ಅಂತ ಯುವಕನನ್ನು ಬೈದು ಥಳಿಸಿದ್ದಾರೆ. ನಂತರ ಬಲವಂತವಾಗಿ ಯುವಕನ ಮತ್ತು ಮಹಿಳೆಯ ಬಟ್ಟೆ ಬಿಚ್ಚಿಸಿ ಮೊಬೈಲ್ ನಲ್ಲಿ ಚಿತ್ರಿಸಿದ್ದಾರೆ. ಯುವಕ ಕ್ಷಮಿಸುವಂತೆ ಕೇಳಿದಾಗ ಗುಂಪಿನ ಯುವಕರು 3 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಾಗ ಇದಕ್ಕೆ ಒಪ್ಪಂದ ಯುವಕನನ್ನು ಥಳಿಸಿ ಮೈಮೇಲೆ ಇರುವ ಬಂಗಾರದ ಚೈನ್  ಮತ್ತು1ಸಾವಿರ ರೂಪಾಯಿ ಕಸಿದುಕೊಂಡು, 3 ಲಕ್ಷ ಹಣ ನೀಡದಿದ್ದರೆ ವಿಡಿಯೋ ಹರಿಬಿಡುತ್ತೆವೆ ಎಂದು ಹೆದರಿಸಿದ್ದಾಗ ಯುವಕ ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ದಾನೆ. ನಂತರ ಗ್ರಾಮಕ್ಕೆ ತೆರೆಳಿದ ಯುವಕ ಸ್ನೇಹಿತರೊಂದಿಗೆ ಈ ವಿಷಯ ಚರ್ಚಿಸಿ  ದಿ.01ರಂದು  ಈ ಬಗ್ಗೆ ದೂರು ನೀಡಿದ್ದಾನೆ.

ದೂರು ಸ್ವೀಕರಿಸಿದ ಪೋಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸಿಪಿಐ ಶ್ರೀಧರ ಸಾತಾರೆ ಮಾರ್ಗದರ್ಶನದಲ್ಲಿ  ನಗರ ಠಾಣೆ ಪಿಎಸ್‌ಐ ಗುರುನಾಥ್ ಚವ್ಹಾಣ, ಸಿಬ್ಬಂದಿ
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_03_02_HONEYTRAP_NEWS_PHOTOS-1to9_KAC10009Conclusion:ಗೋಕಾಕ: ನಗರದಲ್ಲಿ ಹನಿಟ್ಯ್ರಾಪ ಮೂಲಕ ಸುಲಿಗೆ ಮಾಡುತ್ತಿದ್ದ  ಓರ್ವ ಮಹಿಳೆ ಸಮೇತ ಆರು ಜನರನ್ನು  ಪೋಲೀಸರು ಬಂಧಿಸಿದ ಘಟನೆ ನಗರದಲ್ಲಿ ಜರುಗಿದೆ.

ಶಿಂಗಳಾಪೂರ ಗ್ರಾಮದ ಮಹಿಳೆ ಲಕ್ಷ್ಮೀ@ಸರಸ್ವತಿ ಚಿಗಡೋಳಿ, ಗಂಗಪ್ಪ ಹರಿಜನ, ನಗರದ ನಿವಾಸಿಗಳಾದ ರಮೇಶ ಮಾವರಕರ, ಮಹೇಶ್ @ಕುಮಾರ್ ಬೆಳಗಾಂವಕರ@ಮೇದಾರ ಹಾಗೂ ಬೆಣಚಿನಮರಡಿ ಗ್ರಾಮದ ಶ್ರೀಕಾಂತ ಗಡಾದ, ಬಸವರಾಜ ಗುಂಡಿ,  ಲಕ್ಷ್ಮಣ ಕಬ್ಬೂರ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ಬಾಗೇವಾಡಿ ಗ್ರಾಮದ ಓರ್ವನಿಗೆ ಎಲ್ಲರೂ ಸೇರಿ ಮಹಿಳೆ ಮೂಲಕ ಮಿಸ್‌ಕಾಲ್‌ ನೀಡಿ ಫೋನ್ ಕರೆ ಮಾಡಿ ಪರಿಚಯ ಮಾಡಿಕೊಂಡು ಮಹಿಳೆಯು ನಂತರ ಹಾಗೆ ಸುಮಾರು ದಿನಗಳ ವರೆಗೆ ಫೋನ್ ಕರೆ ಮಾಡಿ ಮಾತನಾಡುತ್ತಿದ್ದು ದಿ.29ರಂದು ಮನೆಯಲ್ಲಿ ಯಾರು ಇರುವುದಿಲ್ಲ ಅಂತ ಹೇಳಿ ಯುವಕನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಳೆ. ಮಹಿಳೆ ಮನೆಗೆ ಯುವಕ ಬಂದಾಗ ಬಾಗಿಲು ಹಾಕಿಕೊಂಡು ಮಾತನಾಡುತ್ತಾ ಕುಳಿತಿರುವಾಗ ತಂಡದ ಇತರೆ ಯುವಕರು ಮನೆ ಮೇಲೆ ದಾಳಿ ಮಾಡಿ ನಂತರ ನಮ್ಮ ಅಕ್ಕನ ಮನೆಯಲ್ಲಿ ಏನು ಮಾಡುತ್ತಿದ್ದಿಯಾ ಅಂತ ಯುವಕನನ್ನು ಬೈದು ಥಳಿಸಿದ್ದಾರೆ. ನಂತರ ಬಲವಂತವಾಗಿ ಯುವಕನ ಮತ್ತು ಮಹಿಳೆಯ ಬಟ್ಟೆ ಬಿಚ್ಚಿಸಿ ಮೊಬೈಲ್ ನಲ್ಲಿ ಚಿತ್ರಿಸಿದ್ದಾರೆ. ಯುವಕ ಕ್ಷಮಿಸುವಂತೆ ಕೇಳಿದಾಗ ಗುಂಪಿನ ಯುವಕರು 3 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಾಗ ಇದಕ್ಕೆ ಒಪ್ಪಂದ ಯುವಕನನ್ನು ಥಳಿಸಿ ಮೈಮೇಲೆ ಇರುವ ಬಂಗಾರದ ಚೈನ್  ಮತ್ತು1ಸಾವಿರ ರೂಪಾಯಿ ಕಸಿದುಕೊಂಡು, 3 ಲಕ್ಷ ಹಣ ನೀಡದಿದ್ದರೆ ವಿಡಿಯೋ ಹರಿಬಿಡುತ್ತೆವೆ ಎಂದು ಹೆದರಿಸಿದ್ದಾಗ ಯುವಕ ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ದಾನೆ. ನಂತರ ಗ್ರಾಮಕ್ಕೆ ತೆರೆಳಿದ ಯುವಕ ಸ್ನೇಹಿತರೊಂದಿಗೆ ಈ ವಿಷಯ ಚರ್ಚಿಸಿ  ದಿ.01ರಂದು  ಈ ಬಗ್ಗೆ ದೂರು ನೀಡಿದ್ದಾನೆ.

ದೂರು ಸ್ವೀಕರಿಸಿದ ಪೋಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸಿಪಿಐ ಶ್ರೀಧರ ಸಾತಾರೆ ಮಾರ್ಗದರ್ಶನದಲ್ಲಿ  ನಗರ ಠಾಣೆ ಪಿಎಸ್‌ಐ ಗುರುನಾಥ್ ಚವ್ಹಾಣ, ಸಿಬ್ಬಂದಿ
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_03_02_HONEYTRAP_NEWS_PHOTOS-1to9_KAC10009
ETV Bharat Logo

Copyright © 2025 Ushodaya Enterprises Pvt. Ltd., All Rights Reserved.