ETV Bharat / state

ಬಿಟ್ಟು ಬಿಡದೇ ಸುರಿಯುತ್ತಿದೆ ಮಳೆ: ಐದಕ್ಕೂ ಹೆಚ್ಚು ಮನೆಗಳು ಕುಸಿತ

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕೆಲವೆಡೆ ಮಳೆಯಿಂದ ಭಾರಿ ಹಾನಿ ಉಂಟಾಗಿದೆ.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಉತ್ತಮ ಮಳೆ
author img

By

Published : Jul 1, 2019, 11:52 AM IST

ಬೆಳಗಾವಿ‌: ಜಿಲ್ಲಾದ್ಯಂತ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಕೆಬಿ ಗ್ರಾಮದಲ್ಲಿ ಐದಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಘಟನೆಯಲ್ಲಿ ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಬಿ ಗ್ರಾಮದಲ್ಲಿ ಕುಸಿದ ಮನೆ

ಮಳೆ ನೀರಿಗೆ ನೆನೆದು ಮನೆಯ ಮೇಲ್ಚಾವಣಿ ಕುಸಿದಿವೆ. ಈರಪ್ಪ ಕಮ್ಮಾರ ಅವರಿಗೆ ಸೇರಿದ ಮನೆಯ ಮುಂಭಾಗ ಸಂಪೂರ್ಣ ಕುಸಿದಿದೆ. ಮಳೆಯಿಂದ ಜಿಲ್ಲೆಯ ಹಳ್ಳ-ಕೊಳ್ಳಗಳಲ್ಲಿ ನೀರು ಹರಿದು ಬರುತ್ತಿವೆ. ನದಿ, ಕೆರೆ-ಬಾವಿ ಜೀವಕಳೆ ಕಂಡುಬರುತ್ತಿವೆ. ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಕೃಷ್ಣಾ, ಘಟಪ್ರಭಾ ‌ಹಾಗೂ ಮಲಪ್ರಭಾ ನದಿಗಳಿಗೆ ನೀರು ಹರಿದು ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ಬತ್ತಿದ್ದ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ನೀರಿಲ್ಲದೇ ಹಾಹಾಕಾರ ಎದುರಿಸುತ್ತಿದ್ದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Intro:ಬೆಳಗಾವಿ‌:
ಜಿಲ್ಲೆಯಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಕೆ ಬಿ ಗ್ರಾಮದ ಐದಕ್ಕೂ ಹೆಚ್ಚು ಮನೆಗಳು ಕುಸಿದಿವೆ.
ಘಟನೆಯಲ್ಲಿ ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆ ನೀರಿಗೆ ನೆನೆದು ಮನೆಯ ಮೆಲ್ಚಾವಣಿ ಕುಸಿದಿವೆ. ಈರಪ್ಪ ಕಮ್ಮಾರ ಅವರಿಗೆ ಸೇರಿದ ಮನೆಯ ಮುಂಭಾಗ ಸಂಪೂರ್ಣ ಕುಸಿದಿದೆ.
ಮಳೆಯಿಂದ ಜಿಲ್ಲೆಯ ಹಳ್ಳ-ಕೊಳ್ಳಗಳಲ್ಲಿ ನೀರು ಹರಿದು ಬರುತ್ತಿವೆ. ನದಿ, ಕೆರೆ-ಬಾವಿ ಜೀವಕಳೆ ಕಂಡುಬರುತ್ತಿವೆ. ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಆಗುತ್ತಿದ್ದು, ಕೃಷ್ಣಾ, ಘಟಪ್ರಭಾ ‌ಹಾಗೂ ಮಲಪ್ರಭಾ ನದಿಗಳಿಗೆ ನೀರು ಹರಿದು ಬರುತ್ತಿವೆ. ಕೆಲ ದಿನಗಳ ಹಿಂದಷ್ಟೇ ಬತ್ತಿದ್ದ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ನೀರಿಲ್ಲದೇ ಹಾಹಾಕಾರ ಎದುರಿಸುತ್ತಿದ್ದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
--
KN_BGM_01_01_Malege_manegalu_Kusita_7201786

KN_BGM_01_01_Malege_manegalu_Kusita_Visual

KN_BGM_01_01_Malege_manegalu_Kusita_PhotoBody:ಬೆಳಗಾವಿ‌:

KN_BGM_01_01_Malege_manegalu_Kusita_PhotoConclusion:ಬೆಳಗಾವಿ‌:

KN_BGM_01_01_Malege_manegalu_Kusita_Photo
ETV Bharat Logo

Copyright © 2024 Ushodaya Enterprises Pvt. Ltd., All Rights Reserved.