ETV Bharat / state

ಹಿರೇಕೊಡಿ ಗ್ರಾಮ ಸಮರದಲ್ಲಿ ಪತಿ-ಪತ್ನಿ ಗೆಲುವು - ಬೆಳಗಾವಿ ಇತ್ತೀಚಿನ ಸುದ್ದಿ

ಬೆಳಗಾವಿ ಜಿಲ್ಲೆಯ ಹಿರೇಕೊಡಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗಂಡ-ಹೆಂಡತಿ ಇಬ್ಬರು ಜಯಶಾಲಿಗಳಾಗಿದ್ದಾರೆ.

ಪತಿ-ಪತ್ನಿ ಗೆಲುವು
ಪತಿ-ಪತ್ನಿ ಗೆಲುವು
author img

By

Published : Dec 31, 2020, 11:37 AM IST

ಚಿಕ್ಕೋಡಿ: ತಾಲೂಕಿನ ಹಿರೇಕೊಡಿ ಗ್ರಾಮ ಪಂಚಾಯತಿಯಲ್ಲಿ ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಪತಿ-ಪತ್ನಿ ಇಬ್ಬರು ಜಯಶಾಲಿಗಳಾಗಿದ್ದಾರೆ.

ಗ್ರಾಮದ ವಾರ್ಡ್ ನಂ. 10ರಲ್ಲಿ ಸ್ಪರ್ಧೆ ಮಾಡಿದ್ದ ಭರತ ರಾಮಚಂದ್ರ ದೇವಡಕರ ಅವರು ಪ್ರತಿಸ್ಪರ್ಧಿ ವಿರುದ್ಧ 12 ಮತಗಳ ಅಂತರದಲ್ಲಿ ಗೆಲುವು ಪಡೆದುಕೊಂಡಿದ್ದಾರೆ.

ಓದಿ: ಬ್ಯಾಲೆಟ್​ ಪೇಪರ್​ನಲ್ಲಿ ‘ಮೃತ’ ಅಂತ ಬರೆದಿದ್ರೂ ಸಹ ಅಭ್ಯರ್ಥಿ ಪಡೆದ ಮತಗಳೆಷ್ಟು ಗೊತ್ತಾ?

ಇನ್ನು ಭರತ ಅವರ ಪತ್ನಿ ಅನಿತಾ ಭರತ ದೇವಡಕರ ಅವರು ವಾರ್ಡ್​ ನಂ. ರಲ್ಲಿ ಸ್ಪರ್ಧಿಸಿ 60 ಮತಗಳ ಅಂತರದಿಂದ ಗೆಲುವು ಪಡೆಯುವ ಮೂಲಕ ಗಂಡ-ಹೆಂಡತಿ ಒಟ್ಟಿಗೆ ಪಂಚಾಯತಿ ಮೆಟ್ಟಿಲು ಏರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.